Masque

Fact Check: ಶಬರಿಮಲೆಯ ವಾವರ್ ಮಸೀದಿಯೊಳಗಿನ ಬೋರ್ಡ್‌ನಲ್ಲಿ ಅನ್ಯ ದೇವರನ್ನು ಪೂಜಿಸಬೇಡಿ ಎಂದು ಬರೆಯಲಾಗಿಲ್ಲ

ಭಾರತದ ಅನೇಕ ದೇವಸ್ಥಾನಗಳು, ಮಸೀದಿ, ದರ್ಗಾ ಮತ್ತು ಚರ್ಚ್‌ಗಳಿಗೆ ಧರ್ಮಗಳ ಹಂಗಿಲ್ಲದೆ ಜನ ಭಾವೈಕ್ಯತೆಯಿಂದ, ಭಕ್ತಿ ಮತ್ತು ಗೌರವದಿಂದ ನಡೆದುಕೊಳ್ಳುವ ಪದ್ದತಿ ಅನಾದಿ ಕಾಲದಿಂದಲೂ ಉಳಿದುಕೊಂಡು ಬಂದಿದೆ.  ಅನೇಕ ಹಿಂದು ದೇವಸ್ಥಾನಗಳಿಗೆ ಮುಸ್ಲೀಮರು ನಡೆದುಕೊಳ್ಳುವುದು ಮತ್ತು ದರ್ಗಾಗಳಿಗೆ ಹಿಂದು ಧರ್ಮದ ಭಕ್ತರು ನಡೆದುಕೊಳ್ಳುವುದು ನಮ್ಮ ಭಾರತೀಯ ಸಂಸ್ಕೃತಿಯ ಭಾಗವಾಗಿದೆ. ಆದರೆ ಇಂತಹ ಹಿಂದು-ಮುಸ್ಲಿಂ ಸಾಮರಸ್ಯ ಬೆಸೆಯುವ ದೇವಸ್ಥಾನಗಳ ಕುರಿತು, ದರ್ಗಾಗಳ ಕುರಿತು ಇತ್ತೀಚೆಗೆ ಸಾಕಷ್ಟು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಈಗ,  ಅಲ್ಲಾ ಒಬ್ಬನೇ ದೇವರು. ಹಾಗಾಗಿ ಅನ್ಯ…

Read More