Fact Check : ಮಹಾರಾಷ್ಟ್ರದ ಚುನಾವಣೆಗೂ ಮುನ್ನ ಶಿವಸೇನೆ ಪಕ್ಷದ ₹5 ಕೋಟಿ ವಶಪಡಿಸಿಕೊಳ್ಳಲಾಗಿದೆ ಎಂದು 2021ರ ವಿಡಿಯೋ ಹಂಚಿಕೆ

2024ರ ನವೆಂಬರ್ 20ಕ್ಕೆ ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆಗೆ ಮತದಾನ ನಡೆಯಲಿದ್ದು, 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದ ಹಿನ್ನೆಲೆಯಲ್ಲಿ “ಮಹಾರಾಷ್ಟ್ರದ ಶಿವಸೇನೆ ಪಕ್ಷದ ಶಾಸಕರೊಬ್ಬರ ಸಹವರ್ತಿಯಿಂದ 5 ಕೋಟಿ ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ನೋಟುಗಳ ಸಂಗ್ರಹಣೆಯ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಏಕನಾಥ್ ಶಿಂಧೆ ಅವರ ಶಿವಸೇನೆಯ ಶಾಸಕರ ಸಹವರ್ತಿಯಿಂದ 5 ಕೋಟಿ ರೂಪಾಯಿಗಳನ್ನು  ವಶಪಡಿಸಿಕೊಳ್ಳಲಾಗಿದೆ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಟ್ವಿಟರ್‌, ಫೇಸ್‌ಬುಕ್  ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಕೆಲವು ಬಳಕೆದಾರರು ಇದನ್ನು ನಿಜವೆಂದು…

Read More

Fact Check : ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ವಿನೇಶ್‌ ಪೋಗಟ್‌ ಸೋತಿಲ್ಲ

ಹರಿಯಾಣ ವಿಧಾನಸಭಾ ಚುನಾವಣೆಯ 2024ರ ಫಲಿತಾಂಶವು ಮಂಗಳವಾರದಂದು ಪ್ರಕಟವಾದ ನಂತರ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಜೂಲಾನಾ ವಿಧಾನಸಭಾ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಾಜಿ ಕುಸ್ತಿಪಟು ವಿನೇಶ್ ಫೋಗಟ್‌ರವರು ಚುನಾವಣೆಯಲ್ಲಿ ಸೋತಿದ್ದಾರೆ ಎಂದು ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಹರಿಯಾಣದ ಜನರು ದೇಶದ ಮಗಳನ್ನು ಸೋಲಿಸಿದ್ದೀರಿ, ನೀವು ಚಿನ್ನದ ಪದಕ ವಿಜೇತೆಯನ್ನು ತುಂಬಾ ಅವಮಾನಿಸಿದ್ದೀರಿ” ಎಂದು ಆಕೆಯ ಚಿತ್ರದೊಂದಿಗೆ ಬರೆದು ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್ ಪೋಸ್ಟ್‌ನ್ನು ಪರಿಶೀಲಿಸಲು, ಭಾರತದ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ…

Read More