Fact Check |ಇದು ವಿಚಿತ್ರ ಜೀವಿಯಲ್ಲ, ಇದರ ಹೆಸರು ಜೈಂಟ್ ಆಂಟ್‌ಈಟರ್‌.. ಗುಬ್ಬಿಗೆ ಬಂದಿದೆ ಎಂಬುದು ಸುಳ್ಳು!

“ಗುಬ್ಬಿ ತಾಲೂಕು ದೊಡ್ಡಗುಣಿ ಬಳಿ ಇರುವ ತಗ್ಗಿಹಳ್ಳಿ ಅರಣ್ಯ ಭಾಗದಲ್ಲಿ ಕಾಣಿಸಿಕೊಂಡ ವಿಚಿತ್ರ ಪ್ರಾಣಿ. ಈ ಸೃಷ್ಟಿಯಲ್ಲಿ ಇನ್ನೂ ಏನೇನಿದೆಯೋ ಬಲ್ಲವರಾರು? ಕನಕಪುರ ಭಾಗದ ಕಾಡುಗಳಲ್ಲಿ ಕೂಡ ಈ ಮುಳ್ಳುಹಂದಿಯ ಮತ್ತೊಂದು ಪ್ರಬೇಧ ಇದೆ ಎಂದು ತಿಳಿದುಬಂದಿದೆ.” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬಿಸಲಾಗುತ್ತಿದೆ. ಇನ್ನೂ ಕೆಲವರು ಈ ಸುದ್ದಿಯಿಂದಾಗಿ ತುಮಕೂರು ಅರಣ್ಯವಲಯದ ಸುತ್ತಮುತ್ತಲು ವಾಸಿಸುವ ಜನರಲ್ಲಿ ಆತಂಕ ಮನೆ ಮಾಡಿದೆ ಎಂದು ಬರೆದುಕೊಳ್ಳುತ್ತಿದ್ದಾರೆ. ಹಾಗಿದ್ದರೆ ಈ ಪ್ರಾಣಿ ಯಾವುದು? ಇದು ನಿಜಕ್ಕೂ ವಿಚಿತ್ರ ಪ್ರಾಣಿಯೇ…

Read More

Fact Check ಅಳಿಲೊಂದು ವಿಮಾನದ ಮಾದರಿಯನ್ನು ಕದ್ದು ಓಡಿಸಿದೆ ಎಂಬುದು ಸುಳ್ಳು.!

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದರ ತಲೆಬರಹದಲ್ಲಿ “ಈ ವಿಡಿಯೋ ನೋಡಿ ಅಳಿಲು ಹೇಗೆ ಮರದ ವಿಮಾನವನ್ನು ಕದ್ದು ಓಡಿಸುತ್ತಿದೆ ಎಂದು.. ನಿಜಕ್ಕೂ ಇದೊಂದು ಅದ್ಭುತ ವಿಡಿಯೋ” ಎಂದು ಬರೆಯಲಾಗಿದೆ. ಈ ವಿಡಿಯೋ ನೋಡಿದ ಸಾಕಷ್ಟು ಮಂದಿ ಅಚ್ಚರಿಯನ್ನು ವ್ಯಕ್ತ ಪಡಿಸುತ್ತಿದ್ದಾರೆ.   View this post on Instagram   A post shared by 𝘄𝗲𝗲𝗯𝗰𝗵𝗼𝗻 (@weebchon) ಆದರೆ ಸಾಕಷ್ಟು ಮಂದಿ ಪ್ರಾಣಿ ತಜ್ಙರು ಮತ್ತು ಪ್ರಾಣಿ ಪ್ರಿಯರು…

Read More