Fact Check: ಭಾರತದ ಪೌರತ್ವದ ಕುರಿತು ಸುಳ್ಳು ಸಂದೇಶಗಳನ್ನು ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ಭಾರತದ ಪೌರತ್ವ ಪಡೆಯುವುದರ ಕುರಿತು ಸಂದೇಶವೊಂದು ಹರಿದಾಡುತ್ತಿದ್ದು, ಅದರಲ್ಲಿ, “ನೀವು ಅಕ್ರಮವಾಗಿ “ದಕ್ಷಿಣ ಕೊರಿಯಾ” ಗಡಿಯನ್ನು ದಾಟಿದರೆ, ನಿಮ್ಮನ್ನು 12 ವರ್ಷಗಳ ಕಾಲ ಕಠಿಣ ಜೈಲಿಗೆ ಹಾಕಲಾಗುತ್ತದೆ. ನೀವು ಅಕ್ರಮವಾಗಿ “ಇರಾನ್” ಗಡಿಯನ್ನು ದಾಟಿದರೆ, ನಿಮ್ಮನ್ನು ಅನಿರ್ದಿಷ್ಟಾವಧಿಯವರೆಗೆ ಬಂಧಿಸಲಾಗುತ್ತದೆ. ನೀವು ಕಾನೂನುಬಾಹಿರವಾಗಿ “ಅಫ್ಘಾನಿಸ್ತಾನ” ಗಡಿಯನ್ನು ದಾಟಿದರೆ, ನಿಮ್ಮನ್ನು ನೋಡುತ್ತಲೇ ಗುಂಡು ಹಾರಿಸಲಾಗುತ್ತದೆ. ಮತ್ತು ನೀವು ಅಕ್ರಮವಾಗಿ “ಭಾರತೀಯ” ಗಡಿಯನ್ನು ದಾಟಿದರೆ, ನೀವು ಪಡೆಯುತ್ತೀರಿ. 01 ಪಡಿತರ ಚೀಟಿ, 02 ಪಾಸ್ಪೋರ್ಟ್, 03 ಚಾಲನಾ ಪರವಾನಗಿ, 04…

Read More
ರಶೀದ್ ಖಾನ್

ಕ್ರಿಕೆಟಿಗ ರಶೀದ್ ಖಾನ್‌ಗೆ ಉದ್ಯಮಿ ರತನ್ ಟಾಟಾ 10 ಕೋಟಿ ರೂ ಬಹುಮಾನ ಘೋಷಿಸಿದ್ದಾರೆ ಎಂಬುದು ಸುಳ್ಳು

ಪಾಕ್ ವಿರುದ್ಧ ಗೆಲುವಿನ ಸಂಭ್ರಮಾಚರಣೆಯಲ್ಲಿ ಭಾರತದ ಧ್ವಜ ಪ್ರದರ್ಶಿಸಿದ್ದಕ್ಕಾಗಿ ಆಪ್ಘಾನಿಸ್ತಾನದ ಕ್ರಿಕೆಟಿಗ ರಶೀದ್ ಖಾನ್‌ಗೆ ICC 50 ಲಕ್ಷ ರೂ ದಂಡ ವಿಧಿಸಿದೆ. ನಂತರ ಅವರಿಗೆ ಉದ್ಯಮಿ ರತನ್ ಟಾಟಾ 10 ಕೋಟಿ ರೂ ಬಹುಮಾನ ಘೋಷಿಸಿದ್ದಾರೆ ಎಂಬ ಸುದ್ದಿಯೊಂದು ವೈರಲ್ ಆಗುತ್ತಿದೆ. ಫ್ಯಾಕ್ಟ್‌ಚೆಕ್: ಈ ಕುರಿತು ತಮ್ಮ ಟ್ವಿಟರ್ (X) ಖಾತೆಯಲ್ಲಿ ಪ್ರತಿಕ್ರಿಯಿಸಿರುವ ರತನ್ ಟಾಟಾ, “ನಾನು ಯಾವುದೇ ಆಟಗಾರನಿಗೆ ಬಹುಮಾನ ಘೋಷಿಸಿಲ್ಲ. ನನಗೂ ಕ್ರಿಕೆಟ್‌ಗೂ ಯಾವುದೇ ಸಂಬಂಧವಿಲ್ಲ. ನನ್ನ ಅಧಿಕೃತ ಸಾಮಾಜಿಕ ಜಾಲತಾಣಗಳ ವೇದಿಕೆಗಳಲ್ಲಿ…

Read More