Fact Check:  ಹೈದರಾಬಾದ್‌ನ ದೇವಸ್ಥಾನವೊಂದರಲ್ಲಿ ಕಿಡಿಗೇಡಿಗಳು ಕರುವಿನ ಮಾಂಸ ಎಸೆದಿದ್ದಾರೆ ಎಂಬುದು ಸುಳ್ಳು

ಇತ್ತೀಚೆಗೆ ಹೈದರಾಬಾದಿನ ಮಸಾಬ್ ಟ್ಯಾಂಕ್‌ನಲ್ಲಿರುವ ಶ್ರೀ ದುರ್ಗಾ ದೇವಿ ದೇವಾಲಯದ ಮಂಟಪದಲ್ಲಿ ಕಿಡಿಗೇಡಿಗಳು ಕರುವಿನ ಮಾಂಸ ಎಸೆಯ ಆಘಾತಕಾರಿ ಘಟನೆ ನಡೆದಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. “ಮಸಾಬ್ ಟ್ಯಾಂಕ್‌ನ ಶ್ರೀ ಶ್ರೀ ದುರ್ಗಾ ಭವಾನಿ ದೇವಸ್ಥಾನದಲ್ಲಿ ಮತ್ತೊಂದು ಆಘಾತಕಾರಿ ಘಟನೆ ಸಂಭವಿಸಿದೆ, ಅನಾಮಧೇಯ ವ್ಯಕ್ತಿಯೊಬ್ಬ ದೇವಾಲಯದೊಳಗೆ ಕರುವಿನ ಮಾಂಸವನ್ನು ಎಸೆದಿದ್ದಾನೆ. ಈ ಅನ್ಯಾಯದ ವಿರುದ್ಧ ಪ್ರತಿಯೊಬ್ಬ ಹಿಂದೂ ಧ್ವನಿ ಎತ್ತಬೇಕು – ನಮಗೆ ನ್ಯಾಯ ಬೇಕು!…” ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿಯೇ ಯಾಕೆ ಹೀಗೆ ಆಗುತ್ತಿದೆ?…

Read More
ದುರ್ಗಾ ಮಾತೆ

Fact Check: ಹೈದರಾಬಾದ್‌ನಲ್ಲಿ ದುರ್ಗಾ ಮಾತೆಯ ವಿಗ್ರಹ ಧ್ವಂಸಗೊಳಿಸಿರುವವನು ಮಾನಸಿಕ ಅಸ್ವಸ್ತ. ಇದಕ್ಕೆ ಯಾವುದೇ ಕೋಮು ಆಯಾಮವಿಲ್ಲ

ಕೆಲವು ದಿನಗಳ ಹಿಂದೆಯಷ್ಟೇ ದಸರ ಹಬ್ಬ ಮತ್ತು ದುರ್ಗಾ ಪೂಜೆ ಮುಗಿಸಿದೆ. ಆದರೆ ಈಗ ದುರ್ಗಾ ದೇವಿಯ ಮುರಿದ ವಿಗ್ರಹ ಮತ್ತು ಪೂಜೆಯ ಸಾಮಾನುಗಳು ದೇವಾಲಯದ ತುಂಬಾ ಹರಡಿಕೊಂಡಿರುವುದನ್ನು ತೋರಿಸುವ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ವಿಡಿಯೋವನ್ನು ತೆಲಂಗಾಣದ ಕಾಂಗ್ರೆಸ್‌ ಸರ್ಕಾರವನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಲಾಗುತ್ತಿದೆ. ಈ ವಿಡಿಯೋವನ್ನು”ಅತಿರೇಕ: ಹೈದರಾಬಾದ್‌ನಲ್ಲಿ ದುರ್ಗಾ ಮಾತೆಯ ವಿಗ್ರಹವನ್ನು ಧ್ವಂಸಗೊಳಿಸಲಾಗಿದೆ. ಪಾಕಿಸ್ತಾನಿ ಹೈದರಾಬಾದ್ ಅಲ್ಲ, ಕಾಂಗ್ರೆಸ್ ಆಡಳಿತದ ಭಾರತೀಯ ಹೈದರಾಬಾದ್” ಎಂದು ಕೆಲವು ಬಿಜೆಪಿ ಬೆಂಬಲಿಗರು ಹಂಚಿಕೊಳ್ಳುತ್ತಿದ್ದಾರೆ. ಈ ಪೋಸ್ಟ್ ಅನ್ನು…

Read More

Fact Check: ಹೈದರಾಬಾದ್‌ನಲ್ಲಿ ಹೈಡ್ರಾ ಸಂಸ್ಥೆ ಕಟ್ಟಡವನ್ನು ನೆಲಸಮ ಮಾಡಿದೆ ಎಂಬುದು ಸುಳ್ಳು

ಹೈದರಾಬಾದ್‌ನಲ್ಲಿ  ಬಹುಮಹಡಿ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ ಎಂಬ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.     ಹೈದರಾಬಾದ್‌ನ ಕೋಕಾಪೇಟ್‌ನಲ್ಲಿ ಹೈಡ್ರಾದಿಂದ ಬಹುಮಹಡಿ ಕಟ್ಟಡವು ನೆಲಸಮವಾಗಿದೆ.  HYDRA (Hyderabad Disaster Response and Assets Monitoring and Protection) ಎಂಬ ವೀಡಿಯೊವನ್ನು  ಹಂಚಿಕೊಳ್ಳಲಾಗುತ್ತಿದೆ.   2024ರ ಜುಲೈನಲ್ಲಿ, ತೆಲಂಗಾಣದ ಮುಖ್ಯಮಂತ್ರಿಗಳಾದ ಎ. ರೇವಂತ್ ರೆಡ್ಡಿಯವರು ಸರ್ಕಾರಿ ಭೂಮಿಗಳು, ಕೆರೆಗಳು ಮತ್ತು ನಾಲಾಗಳನ್ನು ಅತಿಕ್ರಮಣಗಳಿಂದ ರಕ್ಷಿಸಲು ಹೈಡ್ರಾ (ಹೈದರಾಬಾದ್ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿಗಳ ಮೇಲ್ವಿಚಾರಣೆ ಮತ್ತು ರಕ್ಷಣೆ) ರಚನೆಗೆ ನಿರ್ದೇಶನವನ್ನು ನೀಡಿದ್ದಾರೆ…

Read More
ಪಾಕಿಸ್ತಾನ

Fact Check: ಹೈದರಾಬಾದ್‌ನ ಸಮಾಧಿಯ ಚಿತ್ರವನ್ನು ಪಾಕಿಸ್ತಾನದಲ್ಲಿ ನೆಕ್ರೋಫಿಲಿಯಾ ಭಯದಲ್ಲಿ ಸಮಾಧಿಗೆ ಬೀಗ ಹಾಕಲಾಗುತ್ತಿದೆ ಎಂದು ಹಂಚಿಕೆ

ಇತ್ತೀಚೆಗೆ ಗ್ರಿಲ್‌ನಿಂದ ಮುಚ್ಚಿದ ಸಮಾಧಿಯ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪಾಕಿಸ್ತಾನಿ ಪೋಷಕರು ತಮ್ಮ ಮಗಳ ಶವವು ನೆಕ್ರೋಫಿಲಿಯಾಗೆ(ಶವದೊಟ್ಟಿಗೆ ಲೈಂಗಿಕ ಕ್ರಿಯೆ) ಬಲಿಯಾಗುವುದನ್ನು ತಪ್ಪಿಸಲು ಅವಳ ಸಮಾಧಿಯನ್ನು ಬೀಗದಿಂದ ಮುಚ್ಚಲಾಗುತ್ತಿದೆ ಎಂದು ಹಂಚಿಕೊಳ್ಳಲಾಗುತ್ತಿದೆ. ಎಕ್ಸ್(ಟ್ವಿಟ್ಟರ್) ಬಳಕೆದಾರ ಹ್ಯಾರಿಸ್ ಸುಲ್ತಾನ್ ಅವರು ಗ್ರಿಲ್ ಮಾಡಿದ ಸಮಾಧಿಯ ಚಿತ್ರವನ್ನು ಮೊದಲು ಹಂಚಿಕೊಂಡ ನಂತರ ಈ ಚಿತ್ರ ವೈರಲ್ ಆಗಿದೆ, ಹ್ಯಾರಿಸ್‌ “ಪಾಕಿಸ್ತಾನವು ಎಷ್ಟು ಲೈಂಗಿಕವಾಗಿ ನಿರಾಶೆಗೊಂಡ ಸಮಾಜವನ್ನು ಸೃಷ್ಟಿಸಿದೆಯೆಂದರೆ, ಜನರು ಈಗ ತಮ್ಮ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ವಾಗದಂತೆ ತಡೆಯಲು…

Read More