ಜ್ವಾಲಾಮುಖಿ

Fact Check: ಗ್ವಾಟೆಮಾಲಾದಲ್ಲಿ ಜ್ವಾಲಾಮುಖಿಯೊಂದಕ್ಕೆ ಸಿಡಿಲು ಬಡಿಯುವ ವೀಡಿಯೋವನ್ನು ಹಿಮಾಚಲ ಪ್ರದೇಶದ್ದು ಎಂದು ಹಂಚಿಕೊಳ್ಳಲಾಗಿದೆ

ಹಿಮಾಚಲ ಪ್ರದೇಶದ ಕುಲ್ಲುನಲ್ಲಿರುವ ‘ಬಿಜ್ಲೀ ಮಹಾದೇವ್’ ಎಂಬ ದೇವಾಲಯದಲ್ಲಿ ಸಿಡಿಲು ಬಡಿದು ಜ್ವಾಲಾಮುಖಿಗೆ ಅಪ್ಪಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. You will see this scene in Bijlee Mahadev Kullu, Himachal Pradesh. Har Har Mahadev. Shiv Shambu 🙏 pic.twitter.com/4jaci6D95k — Baba Banaras™ (@RealBababanaras) July 28, 2024 ಆರ್ಕೈವ್ ಅನ್ನು ಇಲ್ಲಿ ನೋಡಬಹುದು. ಇದೇ ರೀತಿಯ ಪ್ರತಿಪಾದನೆಗಳನ್ನು ಆರ್ಕೈವ್ ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಫ್ಯಾಕ್ಟ್‌ ಚೆಕ್: ಗ್ವಾಟೆಮಾಲಾದ ಸಕ್ರಿಯ ಜ್ವಾಲಾಮುಖಿ…

Read More

ಮೋದಿಯವರನ್ನು ನೇಪಾಳದ ಸಂಸದರು ಟೀಕಿಸಿದ್ದಾರೆ ಎಂಬುದು ಸುಳ್ಳು

ನೇಪಾಳದ ಸಂಸದರೊಬ್ಬರು ತಮ್ಮ ಸಂಸತ್ತಿನಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆರ್ಥಿಕ ನೀತಿ, ವಿದೇಶಿ ಪ್ರವಾಸ ಮತ್ತು ನಿರುದ್ಯೋಗದ ಸಮಸ್ಯೆಗಳ ಕುರಿತು ಟೀಕಿಸಿದ್ದಾರೆ ಎಂಬ ವಿಡಿಯೋವೊಂದು ಟ್ವಿಟರ್(X), ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾನಗಲಲ್ಲಿ ಎಲ್ಲಡೆ ವೈರಲ್ ಆಗುತ್ತಿದೆ.    ಫ್ಯಾಕ್ಟ್‌ಚೆಕ್: ಈ ವಿಡಿಯೋ ನೇಪಾಳದ್ದಲ್ಲ. ಬದಲಿಗೆ ಹಿಮಾಚಲ ಪ್ರದೇಶದ ಕಿನ್ನೌರ್ ಶಾಸಕ ಜಗತ್ ಸಿಂಗ್ ನೇಗಿಯವರು ಮಾರ್ಚ್ 15, 2021ರಲ್ಲಿ ನಡೆದ ತಮ್ಮ ರಾಜ್ಯದ ಬಜೆಟ್ ಮಂಡನೆಯ ಕಲಾಪದಲ್ಲಿ ಮಂಡಿಸಿದ ಭಾಷಣವಾಗಿದೆ. ಇದನ್ನು ಮಾರ್ಚ್ 21, 2021ರಲ್ಲಿ…

Read More