ಹಿಂದೂ

Fact Check: ಮುಂಬೈನ ರಸ್ತೆ ಜಗಳದ ವೀಡಿಯೋವನ್ನು ಹಿಂದೂ ಅರ್ಚಕನಿಗೆ ಜಿಹಾದಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಹಂಚಿಕೊಳ್ಳಲಾಗುತ್ತಿದೆ

ಕಳೆದ ಅನೇಕ ದಶಕಗಳಿಂದ ರಸ್ತೆ ಜಗಳಗಳ ವೀಡಿಯೋಗಳನ್ನು ಮತ್ತು ಸಂಬಂಧವಿರದ ವೈರಲ್ ವೀಡಿಯೋಗಳನ್ನು ಹಿಂದು ಮುಸ್ಲಿಂ ಜಗಳ ಎಂದು ಬಿಂಬಿಸಿ ಜನರ ನಡುವೆ ಹರಿಬಿಡಲಾಗುತ್ತಿದೆ. ಮತ್ತು ಈ ಮೂಲಕ ಕೋಮು ಸೌಹಾರ್ಧವನ್ನು ಹಾಳು ಮಾಡಲು ಕೆಲವು ರಾಜಕೀಯ ಪಕ್ಷಗಳ ಮುಖಂಡರು ಮತ್ತು ಅವರ ಬೆಂಬಲಿಗರು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಮಿಸ್ಟರ್. ಸಿನ್ಹಾ ಎಂಬ ಬಲಪಂಥೀಯ ಮತ್ತು ಬಿಜೆಪಿ ಐಟಿ ಸೆಲ್‌ನ ಪ್ರಭಾವಿಯೊಬ್ಬರು ಇತ್ತೀಚೆಗೆ ವೀಡಿಯೋ ಒಂದನ್ನು ಹಂಚಿಕೊಂಡು ಅದನ್ನು ಹಿಂದು ಮುಸ್ಲಿಂ ಕಲಹ ಎಂದು ಆರೋಪಿಸಿದ್ದಾರೆ. “ಮುಂಬೈನಿಂದ ಕಂಡಿವಲಿ…

Read More