ಹಮಾಸ್‌

Fact Check: ಹಮಾಸ್‌ ಮುಖ್ಯಸ್ಥನ ಸಾವಿನ ಗಾಜಾ ಜನರ ಪ್ರತಿಕ್ರಿಯೆ ಎಂದು ಸಹೋದರರನ್ನು ಕಳೆದುಕೊಂಡು ವ್ಯಕ್ತಿಯೊಬ್ಬ ಅಳುತ್ತಿರುವ ವಿಡಿಯೋ ವೈರಲ್

ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದ ತೀವ್ರ ಕಾರ್ಯಾಚರಣೆಯ ನಂತರ, ಇಸ್ರೇಲಿ ಪಡೆಗಳು ಅಕ್ಟೋಬರ್ 17 ರಂದು ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್ ಅವರನ್ನು ಕೊಂದು ಹಾಕಿವೆ. ತೀವ್ರವಾಗಿ ಗಾಯಗೊಂಡ ಸಿನ್ವರ್ ಮಿನಿ ಡ್ರೋನ್ ಮೇಲೆ ಕೋಲು ಎಸೆಯಲು ಪ್ರಯತ್ನಿಸುತ್ತಿರುವ ತುಣುಕನ್ನು ಇದು ಅವರ ಕೊನೆಯ ಕ್ಷಣಗಳು ಎಂದು ಇಸ್ರೇಲ್ ಮಿಲಿಟರಿ ಬಿಡುಗಡೆ ಮಾಡಿತ್ತು. ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಹಮಾಸ್‌ ಮುಖ್ಯಸ್ಥ ಸಿನ್ವರ್‌ಗೆ ಸಂಬಂಧಿಸಿದಂತೆ ವಿಡಿಯೋ ಒಂದು ಹರಿದಾಡುತ್ತಿದ್ದು. ವೈರಲ್ ಆಗುತ್ತಿರುವ ವೀಡಿಯೊದಲ್ಲಿ ಸಿನ್ವರ್ ಅವರ ಸಾವಿನಿಂದಾಗಿ…

Read More