Fact Check : ಭಾರತವು ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿದೆ ಎಂಬುದು ಸುಳ್ಳು

ಭಾರತವು ಬಾಂಗ್ಲಾದೇಶಕ್ಕೆ ವಿದ್ಯುತ್‌ ಪೂರೈಕೆಯನ್ನು ನಿಲ್ಲಿಸಿದೆ ಮತ್ತು ಬಾಂಗ್ಲಾದೇಶವು ಭಾರತಕ್ಕೆ ಹಿಲ್ಸಾ ಮೀನುಗಳನ್ನು ರಫ್ತು ಮಾಡುವುದನ್ನು ನಿಷೇಧಿಸಿದೆ ಎಂಬ ಪೋಸ್ಟ್‌ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ‌   ಫ್ಯಾಕ್ಟ್‌ ಚೆಕ್‌ : ಭಾರತವು ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿದೆ ಎಂಬ ವೈರಲ್ ಪೋಸ್ಟ್‌ನ ನಿಖರತೆಯನ್ನು ಪರಿಶೀಲಿಸಲು, ಸಂಬಂಧಿತ ಕೀವರ್ಡ್ ಬಳಸಿಕೊಂಡು ಹುಡುಕಿದಾಗ ಯಾವುದೇ ವಿಶ್ವಾಸಾರ್ಹ ವರದಿಗಳು ಲಭಿಸಿಲ್ಲ. ಒಂದುವೇಳೆ ಇಂತಹದೊಂದು ಬೆಳವಣಿಗೆ ಕಂಡು ಬಂದಿದ್ದರೆ ಮಾಧ್ಯಮಗಳಲ್ಲಿ ಹಂಚಿಕೆಯಾಗಿರುತ್ತಿತ್ತು. ಬಾಂಗ್ಲಾದೇಶ ಪವರ್ ಡೆವಲಪ್‌ಮೆಂಟ್ ಬೋರ್ಡ್ (BPDB) ಅದಾನಿ…

Read More

Fact Check : ಯುವಕನೊಬ್ಬ ವಿದ್ಯುತ್‌ ಕಂಬದ ಕೇಬಲ್‌ಗಳನ್ನು ಹಾನಿಗೊಳಿಸುತ್ತಿರುವ ವೀಡಿಯೊ ಭಾರತದ್ದಲ್ಲ, ಪಾಕಿಸ್ತಾನದ್ದು

ಭಾರತದ ಮುಸ್ಲಿಂ ಯುವಕನೊಬ್ಬ ಸಾರ್ವಜನಿಕ ಮೂಲಸೌಕರ್ಯವಾದ ವಿದ್ಯುತ್‌ ಕಂಬವನ್ನು ಹಾನಿಗೊಳಿಸುತ್ತಿದ್ದಾನೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಆದರೆ  ಇದು ಪಾಕಿಸ್ತಾನದ ಹುಡುಗನೊಬ್ಬ ವಿದ್ಯುತ್‌ ಕಂಬದ ಕೆಳಗಿರುವ ಕೇಬಲ್‌ಗಳನ್ನು ಕತ್ತರಿಸಲು ಪ್ರಯತ್ನಿಸುತ್ತಿರುವ ಹಳೆಯ ವೀಡಿಯೊ ಆಗಿದೆ. ಈ ವೀಡಿಯೊದಲ್ಲಿ ಬಾಲಕನು ಕಂಬ ಮತ್ತು  ಗಡಿ ಗೋಡೆಯ ನಡುವಿನ ಅಂತರದಲ್ಲಿ ಸಣ್ಣ ಕೋಲನ್ನು ಹಿಡಿದು ತಂತಿಯನ್ನು ತಳ್ಳುತ್ತಿರುವುದನ್ನು ಕಾಣಬಹುದು. ಈ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಹಿಂದಿ ಶೀರ್ಷಿಕೆಯೊಂದಿಗೆ, ಭಾರತದ್ದು ಎಂದು ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್ ವಿಡಿಯೋದ…

Read More