ರಾಮ, ಹನುಮರ ಪೋಸ್ಟರ್ ಹರಿದವರು ಬಿಜೆಪಿ ಸದಸ್ಯರೇ ಹೊರತು ಕಾಂಗ್ರೆಸ್ ಬೆಂಬಲಿಗರಲ್ಲ

ಹಲವಾರು ಜನರು ರಾಮ, ಹನುಮ ಸೇರಿದಂತೆ ಹಲವು ಹಿಂದೂ ದೇವತೆಗಳ ಪೋಸ್ಟರ್, ಬ್ಯಾನರ್ ಹರಿದು ಹಾಕುತ್ತಿರುವ, ಅವುಗಳನ್ನು ತುಳಿಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರು ಹಿಂದೂ ದೇವತೆಗಳ ಫೋಟೋ ಹರಿದು ಸನಾತನಾ ಧರ್ಮಕ್ಕೆ ಅಪಚಾರ ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಲಾಗುತ್ತಿದೆ. ಇದು ನಿಜವೇ ಎಂದು ಪರಿಶೀಲಿಸೋಣ. ಫ್ಯಾಕ್ಟ್ ಚೆಕ್ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮೇಲ್ನೋಟಕ್ಕೆ ಈ ರೀತಿ ಪೋಸ್ಟರ್ ಹರಿದು ಪ್ರತಿಭಟನೆ ಮಾಡುತ್ತಿರುವವು ಕಾಂಗ್ರೆಸ್ ಬೆಂಬಲಿಗರಲ್ಲ, ಬದಲಿಗೆ ಬಿಜೆಪಿ ಕಾರ್ಯಕರ್ತರು ಎಂದು ಅವರು ಹಾಕಿರುವ ಬಿಜೆಪಿ…

Read More

ರಾಮನ ಕೆತ್ತನೆ ಎಂದು ಇರಾಕ್‌ ರಾಜ ತಾರ್ದುನ್ನಿ ಫೋಟೊ ಹಂಚಿಕೊಂಡ ಪೋಸ್ಟ್ ಕಾರ್ಡ್ ಕನ್ನಡ

ಇರಾಕ್‌ನ ಸಿಲೆಮೇನಿಯಾದಲ್ಲಿರುವ ಸುಮಾರು 6000 ವರ್ಷಗಳಷ್ಟು ಹಳೆಯದಾದ ಪ್ರಭು ಶ್ರೀರಾಮ ಮತ್ತು ಹನುಮಂತನ ಕೆತ್ತನೆ ಎಂದು ಫೋಟೊವೊಂದನ್ನು ಪೋಸ್ಟ್ ಕಾರ್ಡ್ ಕನ್ನಡ ಹಂಚಿಕೊಂಡಿದೆ. ಅದು ನಿಜವೇ ಎಂದು ಪರಿಶೀಲಿಸೋಣ. ಫ್ಯಾಕ್ಟ್ ಚೆಕ್ ಪೋಸ್ಟ್ ಕಾರ್ಡ್ ಕನ್ನಡ ಹಂಚಿಕೊಂಡ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ 2015ರಲ್ಲಿ ಇರಾಕಿನ ಇತಿಹಾಸಕಾರರಾದ ಒಸಾಮಾ ಎಸ್.ಎಂ. ಅಮೀನ್ ಅವರು etc.worldhistory.org ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಲೇಖನ ದೊರಕಿತು.  ಆ ಲೇಖನದಲ್ಲಿ ವೈರಲ್ ಚಿತ್ರದ ಕೆತ್ತನೆಯನ್ನು “ರಿಲೀಫ್ ತಾರ್ದುನ್ನಿ” ಅಥವಾ “ಬೆಲುಲಾ…

Read More