Fact Check : 2024ರ ಯುಎಸ್ ಚುನಾವಣೆಗೂ ಮುಂಚೆ ಸ್ನೂಪ್ ಡಾಗ್ ಟ್ರಂಪ್ರನ್ನು ಟೀಕಿಸಿದ್ದಾರೆ ಎಂದು 2018ರ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ
“ಅಮೇರಿಕದ ಮಾಜಿ ಅಧ್ಯಕ್ಷ ಮತ್ತು ಹಾಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ರನ್ನು ರಾಪರ್ ಸ್ನೂಪ್ ಡಾಗ್ ಟೀಕಿಸಿ ಮಾತನಾಡಿದ್ದಾರೆ. 2024 ರ ಅಮೇರಿಕದ ಅಧ್ಯಕ್ಷೀಯ ಚುನಾವಣೆಗೂ ಮುಂಚಿತವಾಗಿ ಈ ಘಟನೆ ನಡೆದಿದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ” ಬ್ರೇಕಿಂಗ್ ನ್ಯೂಸ್ : ಸ್ನೂಪ್ ಡಾಗ್ ಡೊನಾಲ್ಡ್ ಟ್ರಂಪ್ರನ್ನು ಟೀಕಿಸಿದ್ದಾರೆ”. ಅಮೇರಿಕದ ಎಷ್ಟು ಜನರು ಈ ವಿಡಿಯೋವನ್ನು ವೀಕ್ಷಿಸುತ್ತಾರೆ? ಎಂಬ ಶೀರ್ಷಿಕೆಯೊಂದಿಗೆ ವೈರಲ್ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ಈ ವಿಡಿಯೋವನ್ನು…