ಲಾಹೋರ್

Fact Check: 2012 ರ ಲಾಹೋರ್‌ನಲ್ಲಿ ವಿದ್ಯುತ್ ಕಡಿತದ ವಿರುದ್ಧ ಪ್ರತಿಭಟಿಸುತ್ತಿರುವ ಪಾಕ್ ಮಹಿಳೆಯ ಚಿತ್ರವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ಮಹಿಳೆಯೊಬ್ಬರು ಬುರ್ಖಾ ಧರಿಸಿ ಬಾಯಲ್ಲಿ ವಿದ್ಯುತ್ ಬಲ್ಬ್ ಹಿಡಿದುಕೊಂಡಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅನೇಕ ಬಳಕೆದಾರರು ಈ ಚಿತ್ರ ಉತ್ತರ ಪ್ರದೇಶದ ಮುಜಾಫರ್‌ನಗರಕ್ಕೆ ಸಂಬಂಧಿಸಿದ್ದು ಎಂದು ಪ್ರತಿಪಾದಿಸುತ್ತಿದ್ದಾರೆ, ಮುಸ್ಲಿಂ ಮಹಿಳೆಯರು ಉಚಿತ ವಿದ್ಯುತ್ ನೀಡುವಂತೆ ಹೊಸದಾಗಿ ಚುನಾಯಿತರಾಗಿರುವ ಸಮಾಜವಾದಿ ಪಕ್ಷದ ಸಂಸದ ಹರೇಂದ್ರ ಮಲಿಕ್ ಅವರ ಮನೆಯ ಹೊರಗೆ ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ ಎಂದು ಹಂಚಿಕೊಳ್ಳುತ್ತಿದ್ದಾರೆ. ಫೇಸ್‌ಬುಕ್ ಬಳಕೆದಾರರು ಈ ಕೆಳಗಿನ ಶೀರ್ಷಿಕೆಯೊಂದಿಗೆ ವೈರಲ್ ಪೋಸ್ಟ್ (ಆರ್ಕೈವ್ ಲಿಂಕ್) ಅನ್ನು ಹಂಚಿಕೊಂಡಿದ್ದಾರೆ: 8,500 ಮಹಿಳೆಯರು ಮುಜಾಫರ್‌ನಗರದಲ್ಲಿ…

Read More