ಖರ್ಗೆ

ಖರ್ಗೆ ಆಸ್ತಿ 50 ಸಾವಿರ ಕೋಟಿ, ಮಾಯಾವತಿಯವರ ಆಸ್ತಿ 90 ಸಾವಿರ ಕೋಟಿ ಎಂಬುದಕ್ಕೆ ಆಧಾರಗಳಿಲ್ಲ

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಒಟ್ಟು ಆಸ್ತಿ 50 ಸಾವಿರ ಕೋಟಿ ರೂ ಇದೆ. (ಆಧಾರ ಒನ್ ಇಂಡಿಯಾ.ಕಾಂ) ಅದೇ ರೀತಿ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿಯವರ ಆಸ್ತಿ 90 ಸಾವಿರ ಕೋಟಿ ರೂ ಆಗಿದೆ. (ಆಧಾರ ಇಂಡಿಯನ್ ಎಕ್ಸ್‌ಪ್ರೆಸ್) ಎಂಬ ಪೋಸ್ಟ್ ಒಂದು ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ. ಇವರಿಬ್ಬರ ಒಟ್ಟು ಆಸ್ತಿಯಿಂದ ದೇಶದ ಎಲ್ಲಾ ದಲಿತರನ್ನು ಲಕ್ಷಾಧಿಪತಿಗಳನ್ನಾಗಿ ಮಾಡಬಹುದು ಎಂದು ಆ ಪೋಸ್ಟರ್‌ನಲ್ಲಿ ಪ್ರತಿಪಾದಿಸಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ. ಫ್ಯಾಕ್ಟ್ ಚೆಕ್ ಮಲ್ಲಿಕಾರ್ಜುನ ಖರ್ಗೆಯವರ ಆಸ್ತಿಯ ಕುರಿತಾಗಿ…

Read More
ಮಾಯಾವತಿ

Fact Check: ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರು ಬಿಜೆಪಿ ಬೆಂಬಲಿಸುವಂತೆ ಮತದಾರರಿಗೆ ಕರೆ ನೀಡಿಲ್ಲ

ಹೀಗಾಗಲೇ ಎರಡನೇ ಹಂತದ ಲೋಕಸಭಾ ಚುನಾವಣೆ ಮುಗಿದು ಮೂರನೇ ಹಂತದ ಚುನಾವಣೆಗೆ ಇನ್ನು ಒಂದು ದಿನ ಬಾಕಿ ಇರುವಾಗ ಸಾಕಷ್ಟು ರಾಜಕೀಯ ಪಕ್ಷಗಳ ಮುಖಂಡರ ಭಾಷಣಗಳನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ.  ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು ತಮ್ಮ ಕಾಂಗ್ರೆಸ್‌ ಪಕ್ಷದ ವಿರುದ್ಧವೇ ಮಾಡಿನಾಡಿದ್ದಾರೆ. “ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಹಣ ದೋಚಿ ಹೆಚ್ಚು ಮಕ್ಕಳಿರುವ ಮುಸ್ಲಿಮರಿಗೆ ನೀಡುತ್ತೇವೆ” ಎಂದಿದ್ದಾರೆ ಎಂದು, ಅವರು ಮೋದಿಯವರನ್ನು ಉದ್ದೇಶಿಸಿ ಹೇಳಿದ ಭಾಷಣದ ತುಣುಕೊಂದನ್ನು ಕಟ್ ಮಾಡಿ ಖರ್ಗೆಯವರೇ ಹೀಗೆ ಹೇಳಿದ್ದಾರೆ ಎಂಬಂತೆ…

Read More