ಟರ್ಕಿ

Fact Check: BRICS ಸದಸ್ಯತ್ವ ಪಡೆಯುವ ಟರ್ಕಿಯ ಪ್ರಯತ್ನವನ್ನು ಭಾರತ ತಿರಸ್ಕರಿಸಿದೆ ಎಂಬುದು ಸುಳ್ಳು

ಪ್ರಸ್ತುತ ರಷ್ಯಾದ ಕಜಾನದಲ್ಲಿ 16ನೇ ಬ್ರಿಕ್ಸ್‌ ಶೃಂಗ ಸಭೆ-2024 ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ, ಪಾಕಿಸ್ತಾನದ ಜೊತೆಗಿನ ನಿಕಟ ಸಂಬಂಧದ ಕಾರಣಕ್ಕಾಗಿ ಬ್ರಿಕ್ಸ್‌ಗೆ ಸದಸ್ಯತ್ವ ಪಡೆಯುವ ಟರ್ಕಿಯ ಪ್ರಯತ್ನವನ್ನು ಭಾರತ ತಿರಸ್ಕರಿಸಿದೆ ಎಂದು ಪ್ರತಿಪಾದಿಸಿದ ಸುದ್ದಿಯೊಂದನ್ನು ಅನೇಕ ಜನ ಸಾಮಾಜಿಕ ಜಾಲತಾಣದ ಬಳಕೆದಾರರು ಮತ್ತು ವ್ಯಾಪಕವಾಗಿ ಓದುಗರನ್ನು ಹೊಂದಿರುವ ಸುದ್ದಿ ಮಾಧ್ಯಮಗಳು ಸಹ ಇಂತಹದ್ದೊಂದು ಸುದ್ದಿಯನ್ನು ಹಂಚಿಕೊಂಡಿದ್ದಾರೆ. ರಷ್ಯಾದ ಕಜಾನ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ 2024 ರ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಶೃಂಗಸಭೆಯ ನಂತರ…

Read More