ರೆಡ್ ಬುಲ್

Fact Check: 2012ರ ರೆಡ್ ಬುಲ್ ಜಾಹಿರಾತನ್ನು ಆಸ್ಟ್ರೇಲಿಯಾದ ವಿಜ್ಞಾನಿ ಬಾಹ್ಯಾಕಾಶದಿಂದ ಜಿಗಿಯುತ್ತಿರುವ ವೀಡಿಯೋ ಎಂದು ವೈರಲ್

ಆಸ್ಟ್ರೇಲಿಯಾದ ಬಾಹ್ಯಾಕಾಶ ವಿಜ್ಞಾನಿಯೊಬ್ಬರು 1.28 ಲಕ್ಷ ಅಡಿ ಎತ್ತರದಿಂದ ಜಿಗಿದು 4.05 ನಿಮಿಷಗಳಲ್ಲಿ ಭೂಮಿಯನ್ನು ತಲುಪಿದ್ದಾರೆ ಎಂದು ಹೇಳುವ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅನೇಕ ಬಳಕೆದಾರರು ಇದನ್ನು ನಿಜವೆಂದು ನಂಬಿ ಹಂಚಿಕೊಳ್ಳುತ್ತಿದ್ದಾರೆ. ಫೇಸ್‌ಬುಕ್‌ ಬಳಕೆದಾರರೊಬ್ಬರು ವೈರಲ್ ಪೋಸ್ಟ್ (ಆರ್ಕೈವ್ ಲಿಂಕ್) ಅನ್ನು ಈ ಕೆಳಗಿನ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ: ఆస్ట్రేలియన్ శాస్త్రవేత్త అంతరిక్షం నుంచి 1,28,000 అడుగుల ఎత్తునుంచి దూకి భూమికి చేరుకున్నాడు… 1236 కి.మీ. ప్రయాణాన్ని 4 నిమిషాల 5 సెకన్లలో పూర్తి చేశాడు… అతను…

Read More
BBC

Fact Check: BBC ಯು ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ ಎಂಬುದು ಸುಳ್ಳು

ಬ್ರಿಟಿಷ್ ಸಾರ್ವಜನಿಕ ಸೇವಾ ಪ್ರಸಾರಕ ಬಿಬಿಸಿ ಬಿಡುಗಡೆ ಮಾಡಿದೆ ಎನ್ನಲಾದ ಚುನಾವಣಾ ಪೂರ್ವ ಸಮೀಕ್ಷೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಬಹುಮತ ಸಿಗಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. “2024 ರ ಲೋಕಸಭಾ ಚುನಾವಣೆಗಾಗಿ BBC ಯಿಂದ ಸಮೀಕ್ಷೆ (ಹಿಂದಿಯಿಂದ ಅನುವಾದಿಸಲಾಗಿದೆ)” ಎಂದು ಫೇಸ್‌ಬುಕ್ ಬಳಕೆದಾರರು ಬರೆದುಕೊಂಡಿದ್ದಾರೆ, ಅವರು ‘ಭಾರತ ಮೈತ್ರಿಕೂಟ ಬಹುಮತಕ್ಕೆ ಬಹಳ ಹತ್ತಿರದಲ್ಲಿದೆ | 543 ಲೋಕಸಭಾ ಸ್ಥಾನಗಳಿಗೆ ಅತ್ಯಂತ ವಿಶ್ವಾಸಾರ್ಹ ಸಮೀಕ್ಷೆ’. (ಆರ್ಕೈವ್) ಎಂದು ಪ್ರತಿಪಾದಿಸುತ್ತಿದ್ದಾರೆ.  ಮತ್ತೊಬ್ಬ…

Read More
ಬೆಂಕಿಯ

400 ಸಂತರು ಬೆಂಕಿಯ ಮೇಲೆ ಮಲಗಿದರೂ ಏನೂ ಆಗಲಿಲ್ಲವೆಂದು ಸಾಕ್ಷ್ಯಚಿತ್ರದ ವಿಡಿಯೋ ಹಂಚಿಕೆ

“ಉತ್ತರಖಂಡದ ಹರಿದ್ವಾರದಲ್ಲಿ 2021ರ ಕುಂಭಮೇಳದಲ್ಲಿ, ಕುಂಭ ಸ್ನಾನದ ಮೊದಲು ಸುಮಾರು 400 ಸಾಧುಗಳು ತಮ್ಮ ದೇಹವನ್ನು ಅಗ್ನಿ ದೇವಿಗೆ ಅರ್ಪಿಸುವುದನ್ನು ಬಿಬಿಸಿ ತಂಡವು ನೋಡಿದೆ.  ಈ ಸಂದರ್ಭದಲ್ಲಿ ಅವರು ವಿಡಿಯೋ ತೆಗೆದಿದ್ದಾರೆ.  ತೀವ್ರತೆರೆನಾದ ಬೆಂಕಿಯ ಜ್ವಾಲೆಯಿಂದ BBC ಕ್ಯಾಮರಾ ಸಿಬ್ಬಂದಿ  ದೂರ ಸರಿಯಬೇಕಾಯಿತು. ಆದರೆ ಉರಿಯುತ್ತಿರುವ ದಿಮ್ಮಿಗಳ ಮೇಲೆ ಮಲಗಿದ್ದ ಸಂತರಿಗೆ ಏನೂ ಆಗಲಿಲ್ಲ!. ಅಲ್ಲಿ ಬೆಂಕಿ ನಂದಿಸುವ ರಾಸಾಯನಿಕಗಳು ಸಹ ಇರಲಿಲ್ಲ. ಈ ಸಂತರನ್ನು ಸಿದ್ಧ ಸಂತರೆಂದು ಕರೆಯುತ್ತಾರೆ.  ನಂತರ BBC ತಂಡ ಅದನ್ನು ತಮ್ಮ…

Read More