ಪೊಲೀಸರು

Fact check: ಭಾರತೀಯ ಪೊಲೀಸರು ಬಾಂಗ್ಲಾದೇಶ ತೊರೆಯುತ್ತಿದ್ದಾರೆ ಎಂಬುದು ಸುಳ್ಳು

ಬಾಂಗ್ಲಾದೇಶದಲ್ಲಿ ನಿರ್ಮಾಣವಾಗಿರುವ ಅರಾಜಕ ಪರಿಸ್ಥಿತಿಯ ನಡುವೆ ಮಧ್ಯಂತರ ಸರ್ಕಾರದ ರಚನೆಯ ಪ್ರಕ್ರಿಯೆ ಜಾರಿಯಲ್ಲಿದೆ‌. ಈ ನಡುವೆ “ನಮ್ಮ ಅಮಾಯಕ ಸಹೋದರ ಸಹೋದರಿಯರನ್ನು ಕೊಲ್ಲಲು ಸರ್ಕಾರ ಬಾಡಿಗೆಗೆ ಖರೀದಿಸಿದ ಭಾರತೀಯ ಪೊಲೀಸರು ಈಗ ಬಾಂಗ್ಲಾದೇಶವನ್ನು ತೊರೆಯುತ್ತಿದ್ದಾರೆ” ಎಂದು ಬಂಗಾಳಿ ಭಾಷೆಯಲ್ಲಿ ಬರೆದು ವಿಡಿಯೋವೊಂದನ್ನು ಹರಿಯಬಿಡಲಾಗುತ್ತಿದೆ. ವಿಡಿಯೋದಲ್ಲೇನಿದೆ? ಈ ವಿಡಿಯೋದಲ್ಲಿ ವಿಮಾನ ನಿಲ್ದಾಣವೊಂದರಲ್ಲಿ ಸಶಸ್ತ್ರ ಪಡೆಯ ಪೊಲೀಸರು ಅತ್ತಿತ್ತ ಓಡಾಡುತ್ತಿರುವ ದೃಶಗಳಿವೆ. “ಭಾರತೀಯ ಪೊಲೀಸರು. ನಮ್ಮ ದೇಶವನ್ನು ತೊರೆಯುತ್ತಿದ್ದಾರೆ. ನಮ್ಮ ಎಷ್ಟು ತಾಯಂದಿರ ಮಡಿಲನ್ನು ಬರಿದಾಗಿಸಿದ್ದಾರೋ ದೇವರೇ ಬಲ್ಲ‌‌. ಚೇತನಾ…

Read More
ನಮಾಜ್‌

Fact Check: ರಸ್ತೆಯಲ್ಲಿ ನಮಾಜ್‌ ಸಲ್ಲಿಸಿದ ಮುಸ್ಲಿಂ ಇಮಾಮ್ ಅವರನ್ನು ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದಾರೆ ಎಂಬುದು ಸುಳ್ಳು

ರಸ್ತೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಧರ್ಮಗುರು ಅಥವಾ ಇಮಾಮ್ ಅವರನ್ನು ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದಾರೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. “ಹೀಗಾಗಿಯೇ ಬಾಂಗ್ಲಾದೇಶ ಪೊಲೀಸರು ಮೌಲಾನಾರನ್ನು ಬಂಧಿಸಿ ರಸ್ತೆಯಲ್ಲಿ ನಮಾಝ್ ಮಾಡುತ್ತಿದ್ದ ಎಲ್ಲ ನಮಾಜಿಗಳನ್ನು ಹೊರಹಾಕಿದರು. ಯಾವುದೇ ಇಸ್ಲಾಮಿಕ್ ರಾಷ್ಟ್ರವು ಅಥವಾ ಸೌದಿಯಲ್ಲಿ ರಸ್ತೆಯಲ್ಲಿ ನಮಾಜ್ ಅನ್ನು ಅನುಮತಿಸುವುದಿಲ್ಲ ಅವರು ರಸ್ತೆಯಲ್ಲಿ ನಮಾಜ್ ಮಾಡುವವರನ್ನು ಬಂಧಿಸಿ ದಂಡ ವಿಧಿಸುತ್ತಾರೆ. ಭಾರತದಲ್ಲಿ ಪ್ರತಿಪಕ್ಷಗಳು ಅಳಲು ಪ್ರಾರಂಭಿಸುತ್ತವೆ.” ಎಂದು ಅದನ್ನು ಭಾರತಕ್ಕೆ ಹೋಲಿಸಿ ಹಂಚಿಕೊಂಡಿದ್ದಾರೆ. pic.twitter.com/KaKT4uwqnb@imMAK02 @khanumarfa @RanaAyyub This…

Read More