ಚರ್ಚ್-ಮಸೀದಿಗೆ ಕಡಿಮೆ ವಿದ್ಯುತ್ ದರ, ದೇವಾಸ್ಥಾನಗಳಿಗೆ ಹೆಚ್ಚಿನ ವಿದ್ಯುತ್ ದರ ಎಂಬುದು ಸುಳ್ಳು

ನಮ್ಮ ರಾಜ್ಯದಲ್ಲಿನ ವಿದ್ಯುತ್ ನಿಗಮ ಮಂಡಳಿಯು ಚರ್ಚ್-ಮಸೀದಿಗೆ ಕಡಿಮೆ ವಿದ್ಯುತ್ ದರ, ದೇವಾಸ್ಥಾನಗಳಿಗೆ ಹೆಚ್ಚಿನ ವಿದ್ಯುತ್ ದರ ವಿಧಿಸಿ ಎಂದು ಆಪಾದಿಸಿ ಪೋಸ್ಟ್ ಒಂದು ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ. ಅದು ಈ ಕೆಳಗಿನಂತಿದೆ… “ವಿದ್ಯುತ್ ದರಗಳು ಸಾಮಾನ್ಯ ನಾಗರಿಕರಿಗೆ ಪ್ರತಿ ಘಟಕಕ್ಕೆ ರೂ.7.85. ಮಸೀದಿಗೆ 1.85 ರೂ ಚರ್ಚ್‌ಗೆ 1.85 ರೂ ದೇವಸ್ಥಾನಕ್ಕೆ 7.85 ರೂ. ಇದು ನಮ್ಮ ಜಾತ್ಯತೀತ ಭಾರತ. ಮಸೀದಿ ಖಾಸಗಿ ಆಸ್ತಿಯಾಗಿದ್ದರೆ, ಸರ್ಕಾರವು ಧರ್ಮಗುರುಗಳಿಗೆ ಏಕೆ ಸಂಬಳ ನೀಡುತ್ತದೆ? ದೇವಸ್ಥಾನ ಸರ್ಕಾರಿ ಆಸ್ತಿಯಾಗಿದ್ದರೆ ಅರ್ಚಕರಿಗೆ…

Read More