ರಾಮನ ಕೆತ್ತನೆ ಎಂದು ಇರಾಕ್‌ ರಾಜ ತಾರ್ದುನ್ನಿ ಫೋಟೊ ಹಂಚಿಕೊಂಡ ಪೋಸ್ಟ್ ಕಾರ್ಡ್ ಕನ್ನಡ

ಇರಾಕ್‌ನ ಸಿಲೆಮೇನಿಯಾದಲ್ಲಿರುವ ಸುಮಾರು 6000 ವರ್ಷಗಳಷ್ಟು ಹಳೆಯದಾದ ಪ್ರಭು ಶ್ರೀರಾಮ ಮತ್ತು ಹನುಮಂತನ ಕೆತ್ತನೆ ಎಂದು ಫೋಟೊವೊಂದನ್ನು ಪೋಸ್ಟ್ ಕಾರ್ಡ್ ಕನ್ನಡ ಹಂಚಿಕೊಂಡಿದೆ. ಅದು ನಿಜವೇ ಎಂದು ಪರಿಶೀಲಿಸೋಣ. ಫ್ಯಾಕ್ಟ್ ಚೆಕ್ ಪೋಸ್ಟ್ ಕಾರ್ಡ್ ಕನ್ನಡ ಹಂಚಿಕೊಂಡ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ 2015ರಲ್ಲಿ ಇರಾಕಿನ ಇತಿಹಾಸಕಾರರಾದ ಒಸಾಮಾ ಎಸ್.ಎಂ. ಅಮೀನ್ ಅವರು etc.worldhistory.org ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಲೇಖನ ದೊರಕಿತು.  ಆ ಲೇಖನದಲ್ಲಿ ವೈರಲ್ ಚಿತ್ರದ ಕೆತ್ತನೆಯನ್ನು “ರಿಲೀಫ್ ತಾರ್ದುನ್ನಿ” ಅಥವಾ “ಬೆಲುಲಾ…

Read More