ಜಗದೀಶ್ ಚಂದ್ರ ಬೋಸ್

Fact Check: ವಿಜ್ಞಾನಿ ಸರ್ ಜಗದೀಶ್ ಚಂದ್ರ ಬೋಸ್ ಅವರ ಚಿತ್ರವನ್ನು ಯುಕೆಯಲ್ಲಿ £ 50 ನೋಟಿನಲ್ಲಿ ಮುದ್ರಿಸಲಿದ್ದಾರೆ ಎಂಬುದು ಸುಳ್ಳು

ಯುನೈಟೆಡ್ ಕಿಂಗ್‌ಡಂ(UK)ನಲ್ಲಿ ಭಾರತೀಯ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಅವರ ಚಿತ್ರವನ್ನು £ 50 ಪೌಂಡ್‌ ನೋಟುಗಳಲ್ಲಿ ಮುದ್ರಿಸಲಿದ್ದಾರೆ ಎಂಬ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವಿಜ್ಞಾನಿ ಸರ್ ಜಗದೀಶ್ ಚಂದ್ರ ಬೋಸ್(1858-1937) ಅವರು ರೇಡಿಯೊ ಮೈಕ್ರೋವೇವ್ ಆಪ್ಟಿಕ್ಸ್ ಸಂಶೋಧನೆಯಲ್ಲಿ ಮತ್ತು ಜೈವಿಕ ಭೌತಶಾಸ್ತ್ರದ ಕ್ಷೇತ್ರದಲ್ಲಿ ಪ್ರವರ್ತಕ ಎಂಬ ಹೆಗ್ಗಳಿಕೆಗೆ ಪಾತ್ರರಾದವರು.  ಜೆ.ಸಿ ಬೋಸ್ ಅವರು ಸಸ್ಯಶಾಸ್ತ್ರಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದವರು ಮತ್ತು ಭಾರತೀಯ ಉಪಖಂಡದಲ್ಲಿ ಪ್ರಾಯೋಗಿಕ ವಿಜ್ಞಾನದ ವಿಸ್ತರಣೆಯ ಹಿಂದಿನ ಪ್ರಮುಖ ಶಕ್ತಿಯಾಗಿದ್ದವರು. ಆದರೆ…

Read More