ನಿರ್ಮಲಾ ಸೀತಾರಾಮನ್

Fact Check: ಜಿಎಸ್‌ಟಿ ಕುರಿತು ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯ ಡೀಪ್‌ಪೇಕ್ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಿಎಸ್‌ಟಿ ಮಾಹಿತಿಯನ್ನು ಗೌಪ್ಯವಾಗಿಡುವ ಬಗ್ಗೆ ಚರ್ಚಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ವೀಡಿಯೊದಲ್ಲಿ ಸಚಿವರು ಕಿರಿಯ ವಯಸ್ಸಿನಲ್ಲಿರುವಂತೆ ಕಾಣಿಸಿಕೊಂಡಿದ್ದಾರೆ. ತುಣುಕಿನಲ್ಲಿ, ಜಿಎಸ್‌ಟಿ ರಹಸ್ಯ ತೆರಿಗೆಯಾಗಿದೆ ಮತ್ತು ಇತ್ತೀಚಿನ ಜಿಯೋ ದರ ಹೆಚ್ಚಳದಿಂದಾಗಿ ಡೇಟಾವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಮಹಿಳೆ ಹೇಳಿದ್ದಾರೆ. ಫೇಸ್ ಬುಕ್ ಪೋಸ್ಟ್ ನಲ್ಲಿ ಹೀಗೆ ಬರೆಯಲಾಗಿದೆ: “GST को गोपनीय रखने के पीछे का कारण स्वयं वित्त मंत्री से सुनिए.. (ಕನ್ನಡ…

Read More

ಮನಮೋಹನ್ ಸಿಂಗ್ ಅವರ ಆಡಳಿತದಲ್ಲಿ ಜಿಎಸ್‌ಟಿ ಇರಲಿಲ್ಲ ಬದಲಿಗೆ ವ್ಯಾಟ್‌ ಎಂಬ ತೆರಿಗೆ ವ್ಯವಸ್ಥೆಯಿತ್ತು

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಇದುವರೆಗೂ ಬಂದು ಹೋದ ದೇಶದ 14 ಪ್ರಧಾನ ಮಂತ್ರಿಗಳಲ್ಲೇ ಅತಿ ಶ್ರೇಷ್ಠ ಪ್ರಧಾನ ಮಂತ್ರಿಗಳು ಎಂದು ಬಿಂಬಿಸುವ ಸಲುವಾಗಿ ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು(1947-1964) ಮತ್ತು ಆರ್ಥಿಕ ತಜ್ಞರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್(2004-2014) ಅವರ ಆಡಳಿತ ಕುರಿತು ಸಾಕಷ್ಟು ಸುಳ್ಳು ಪ್ರತಿಪಾದನೆಗಳನ್ನು ಹರಿಬಿಡಲಾಗುತ್ತಿದೆ. ಇದರ ಭಾಗವಾಗಿ, “ಜಿಎಸ್‌ಟಿಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಕರೆಯುವವರು ಈ ವ್ಯತ್ಯಾಸವನ್ನು ಹೇಳುವುದಿಲ್ಲ.” ಎಂಬ ಹೇಳಿಕೆಯ ಪೋಸ್ಟರ್ ಒಂದು ಹಲವಾರು ದಿನಗಳಿಂದ ಸಾಮಾಜಿಕ…

Read More

ದೇವಾಲಯಗಳಿಗೆ ಮಾತ್ರ ತೆರಿಗೆ, ಮಸೀದಿ-ಚರ್ಚ್‌ಗಳಿಗೆ ತೆರಿಗೆಯಿಲ್ಲ ಎಂಬುದು ಸುಳ್ಳು

ಮಸೀದಿ ಚರ್ಚ್‌ಗಳಿಗೂ ತೆರಿಗೆ ವಿಧಿಸಿ. ಇಲ್ಲದಿದ್ದರೆ ನಮ್ಮ ಪವಿತ್ರ ದೇವಾಲಯಗಳಿಂದ ತೆರಿಗೆಯನ್ನು ತೆಗೆದುಹಾಕಿ. ಇದಕ್ಕೆ ಸಹಮತವಿದ್ದರೆ ಶೇರ್ ಮಾಡಿ ಎಂಬ ಸಂದೇಶವನ್ನು ಯುನೈಟೆಡ್ ಹಿಂದೂಸ್ ಎಂಬ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಆಗಸ್ಟ್ 26, 2020ರಲ್ಲಿ ಈ ಸಂದೇಶ ಪೋಸ್ಟ್ ಮಾಡಲಾಗಿದ್ದರೂ ಇಂದಿಗೂ ಹಲವಾರು ಜನರು ಅದನ್ನು ನಿಜವೆಂದು ನಂಬಿ ಶೇರ್ ಮಾಡುತ್ತಿದ್ದಾರೆ. ಅಲ್ಲದೇ ಹಲವಾರು ಜನರು ಟ್ವಿಟರ್‌ನಲ್ಲಿ ಇದೇ ರೀತಿಯ ಹೇಳಿಕೆಗಳನ್ನು ಟ್ವೀಟ್ ಮಾಡಿದ್ದಾರೆ. ಆ ಪೋಸ್ಟ್‌ಗಳಲ್ಲಿ ಮಾಡಿರುವ ಪ್ರತಿಪಾದನೆ ನಿಜವೇ ಎಂಬುದನ್ನು ಪರಿಶೀಲಿಸೋಣ. In a…

Read More