ಬಾಂಗ್ಲಾದೇಶ

Fact Check : ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿಯನ್ನು ಪಶ್ಚಿಮ ಬಂಗಾಳದ ಮುಸ್ಲಿಮರು ಸಂಭ್ರಮಿಸಿದ್ದಾರೆ ಎಂಬುದು ಸುಳ್ಳು

ಬಾಂಗ್ಲಾದೇಶದಲ್ಲಿ ನಡೆದ ಹಿಂದೂಗಳ ಮೇಲಿನ ದಾಳಿಯನ್ನು ಕೋಲ್ಕತ್ತಾದ ಪಾರ್ಕ್ ಸರ್ಕಸ್‌ನಲ್ಲಿ ಇಸ್ಲಾಮಿಕ್‌ ಧರ್ಮದವರು ಆಚರಿಸುತ್ತಿದ್ದಾರೆ ಎಂಬ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌:  ಈ ವೀಡಿಯೊ ಜೂನ್‌2023ರಲ್ಲಿ ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಜಮಾತೆ ಇಸ್ಲಾಮಿ ಹಿಂದ್‌ ಢಾಕಾ ಮೆಟ್ರೋಪಾಲಿಟನ್ ಪೋಲಿಸ್ (DMP) ಪಡೆಯಿಂದ ಅನುಮತಿಯನ್ನು ಪಡೆದುಕೊಂಡು ಪ್ರತಿಭಟನೆಯನ್ನು ನಡೆಸಿತ್ತು. ಪ್ರತಿಭಟನೆಯಲ್ಲಿ ಜಮಾತೆ ಇಸ್ಲಾಮಿ ಹಿಂದ್‌ ಪಕ್ಷದ ನಾಯಕರಾದ ಶಫೀಕುರ್ರೆಹಮಾನ್‌ ಸೇರಿದಂತೆ, ಪಕ್ಷದ ಬಂಧಿತ ಸದಸ್ಯರನ್ನು ಬಿಡುಗಡೆಗೊಳಿಸಬೇಕು. ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಮತ್ತು ಬೆಲೆ ಏರಿಕೆಯನ್ನು…

Read More
ಬಾಂಗ್ಲಾದೇಶ

Fact Check: ಬಾಂಗ್ಲಾದೇಶದ ಛತ್ರ ಲೀಗ್ ಸದಸ್ಯರನ್ನು ಕಟ್ಟಡದಿಂದ ಎಸೆಯುವ ವೀಡಿಯೊವನ್ನು ಸುಳ್ಳು ಕೋಮುವಾದಿ ಹೇಳಿಕೆಯೊಂದಿಗೆ ಹಂಚಿಕೆ

ಕೆಲವು ವ್ಯಕ್ತಿಗಳು ಕಟ್ಟಡದ ಕಿಟಕಿಗಳು ಮತ್ತು ಪೈಪ್ ಗಳನ್ನು ಹಿಡಿದು ನೇತಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ದಾಳಿಕೋರರ ಗುಂಪಿನಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಕೆಳಗಿಳಿಸಲು ಪ್ರಯತ್ನಿಸುವಾಗ ಕೆಲವರು ಕಟ್ಟಡದಿಂದ ಬೀಳುವುದನ್ನು ಕಾಣಬಹುದು. ಢಾಕಾದಲ್ಲಿ ಹಿಂದೂ ವಿದ್ಯಾರ್ಥಿಗಳ ಮೇಲೆ ಬಾಂಗ್ಲಾದೇಶದ ರಾಜಕೀಯ ಪಕ್ಷವಾದ ಜಮಾತ್-ಎ-ಇಸ್ಲಾಮಿ ದಾಳಿ ನಡೆಸುತ್ತಿರುವುದನ್ನು ದೃಶ್ಯಗಳು ತೋರಿಸುತ್ತವೆ ಎಂದು ಹೇಳಲಾಗಿದೆ. ಇದು ಜಮಾತ್-ಎ-ಇಸ್ಲಾಮಿ ಹಿಂದೂ ಹಾಸ್ಟೆಲ್ ಮೇಲೆ ನಡೆಸಿದ ದಾಳಿಯನ್ನು ತೋರಿಸುವ ಘಟನೆ ಎಂದು ಕೆಲವು ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮೀಸಲಾತಿ ವಿರೋಧಿ ಪ್ರತಿಭಟನೆಯ ಹಿನ್ನೆಲೆಯಲ್ಲಿ…

Read More