Fact Check : ಕಾಶ್ಮೀರವನ್ನ‌ ನಾವು ಬಿಟ್ಟು ಕೊಡಲಾರೆವು ಎಂಬ ಈ ಹಾಡನ್ನು ಭಾರತ ಸರ್ಕಾರ ಬ್ಯಾನ್ ಮಾಡಿಲ್ಲ

ಮಹಮದ್ ರಫಿ ಹಾಡಿರುವ “ಜನ್ನತ್ ಕಿ ಹೈ ತಸ್ವೀರ್… ಯೇ ತಸ್ವೀರ್ ನಾ ಡೆಂಗೆ” ಅಂದರೆ “ಕಾಶ್ಮೀರವನ್ನು ನಾವು ಬಿಟ್ಟು ಕೊಡಲಾರೆವು” ಎಂದು ಅರ್ಥ. ಈ ಹಾಡಿನಲ್ಲಿ ನಾಯಕ  ಕಾಶ್ಮೀರದ ಸೌಂದರ್ಯವನ್ನು ಹೊಗಳಿದ್ದಾನೆ ಮತ್ತು ನಾವೆಂದಿಗೂ ಕಾಶ್ಮೀರವನ್ನು ಬಿಟ್ಟು ಕೊಡುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತಾನೆ. ಆದ್ದರಿಂದ ಈ ಹಾಡನ್ನು ಭಾರತದಲ್ಲಿ ನಿಷೇಧಿಸಬೇಕು ಎಂದು ಪಾಕಿಸ್ತಾನ ಅಂದಿನ ಭಾರತದ ಪ್ರಧಾನಿಗೆ ಮನವಿ ಮಾಡಿದ್ದರಿಂದ ಆ ಹಾಡನ್ನು ನಿಷೇಧಿಸಲಾಗಿತ್ತು…. ಅದೆಂತ ಪ್ರೀತಿ ಪಾಕಿಸ್ತಾನದ ಮೇಲೆ ಅಂದಿನ ಪ್ರಧಾನಿಗೆ….? ಎಂದು ಪ್ರಶ್ನಿಸಿ…

Read More