BBC

Fact Check: BBC ಯು ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ ಎಂಬುದು ಸುಳ್ಳು

ಬ್ರಿಟಿಷ್ ಸಾರ್ವಜನಿಕ ಸೇವಾ ಪ್ರಸಾರಕ ಬಿಬಿಸಿ ಬಿಡುಗಡೆ ಮಾಡಿದೆ ಎನ್ನಲಾದ ಚುನಾವಣಾ ಪೂರ್ವ ಸಮೀಕ್ಷೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಬಹುಮತ ಸಿಗಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. “2024 ರ ಲೋಕಸಭಾ ಚುನಾವಣೆಗಾಗಿ BBC ಯಿಂದ ಸಮೀಕ್ಷೆ (ಹಿಂದಿಯಿಂದ ಅನುವಾದಿಸಲಾಗಿದೆ)” ಎಂದು ಫೇಸ್‌ಬುಕ್ ಬಳಕೆದಾರರು ಬರೆದುಕೊಂಡಿದ್ದಾರೆ, ಅವರು ‘ಭಾರತ ಮೈತ್ರಿಕೂಟ ಬಹುಮತಕ್ಕೆ ಬಹಳ ಹತ್ತಿರದಲ್ಲಿದೆ | 543 ಲೋಕಸಭಾ ಸ್ಥಾನಗಳಿಗೆ ಅತ್ಯಂತ ವಿಶ್ವಾಸಾರ್ಹ ಸಮೀಕ್ಷೆ’. (ಆರ್ಕೈವ್) ಎಂದು ಪ್ರತಿಪಾದಿಸುತ್ತಿದ್ದಾರೆ.  ಮತ್ತೊಬ್ಬ…

Read More
Andra Pradesh

Fact Check: ಆಂಧ್ರಪ್ರದೇಶದಲ್ಲಿ NDA ಒಕ್ಕುಟ ಮುನ್ನಡೆ ಸಾಧಿಸಲಿದೆ ಎಂದು ಸುಳ್ಳು ಸಮೀಕ್ಷೆಯ ವರದಿ ಹಂಚಿಕೆ

ಆಂಧ್ರಪ್ರದೇಶದಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ ಹಲವಾರು ಸುದ್ದಿ ಮಾಧ್ಯಮಗಳ ವರದಿಯನ್ನು ನ್ಯೂಸ್ ಮಿನಿಟ್‌ ಒಟ್ಟಾಗಿ ನೀಡಿದೆ ಎನ್ನಲಾದ ಪೋಸ್ಟರ್‌ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ನ್ಯೂಸ್ ಮಿನಟ್‌ ಲೋಗೋ ಇದ್ದು, ಡಿಯಾ ಟುಡೆ-ಆಕ್ಸಿಸ್, CNN ನ್ಯೂಸ್ 18-IPSOS, ಟೈಮ್ಸ್ ನೌ-VMR, ರಿಪಬ್ಲಿಕ್-ಜಾನ್ ಕಿ ಬಾತ್, ರಿಪಬ್ಲಿಕ್-CVoter, NewsX-NEΤΑ ಮತ್ತು ಟುಡೇಸ್ ಚಾಣಕ್ಯ ಮುಂತಾದ ಹಲವಾರು ಸಂಸ್ಥೆಗಳ ಚುನಾವಣಾ ಭವಿಷ್ಯವನ್ನು ಈ ಪೋಸ್ಟರ್‌ನಲ್ಲಿ ಪಟ್ಟಿ ಮಾಡಲಾಗಿದೆ. ಎಲ್ಲಾ ಸಮೀಕ್ಷೆಗಳಲ್ಲಿ, ಆಂಧ್ರಪ್ರದೇಶದಲ್ಲಿ ಅಧಿಕಾರದಲ್ಲಿರುವ ಯುವಜನ ಶ್ರಮಿಕ ರೈತ…

Read More
NDA

Fact Check: NDA ಕೇವಲ 200 ಸ್ಥಾನ ದಾಟಲಿದೆ ಎಂದು ದೈನಿಕ್ ಭಾಸ್ಕರ್ ಸಮೀಕ್ಷೆ ನಡೆಸಿದೆ ಎಂಬುದು ಸುಳ್ಳು

2024 ರ ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಹಿಂದಿ ದಿನಪತ್ರಿಕೆ ದೈನಿಕ್ ಭಾಸ್ಕರ್‌ನ ಏಪ್ರಿಲ್ 13 ರ ಆವೃತ್ತಿಯ ಸ್ಕ್ರೀನ್ಶಾಟ್ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ವೈರಲ್ ಸ್ಕ್ರೀನ್ಶಾಟ್‌ನ ಮುಖಪುಟದಲ್ಲಿ ಚುನಾವಣಾ ಪೂರ್ವ ಸಮೀಕ್ಷೆಯು 10 ರಾಜ್ಯಗಳಲ್ಲಿ NDA ಮುನ್ನಡೆ ಸಾಧಿಸಲಿದೆ ಮತ್ತು ದಕ್ಷಿಣದ ರಾಜ್ಯಗಳಿಂದ NDA ಒಕ್ಕೂಟವು ಕೊಚ್ಚಿಹೋಗುತ್ತದೆ ಎಂದು ಭವಿಷ್ಯ ನುಡಿದಿದೆ ಎಂದು ಹೇಳಲಾಗಿದೆ. “ದೈನಿಕ್ ಭಾಸ್ಕರ್-ನೆಲ್ಸನ್ ಸಮೀಕ್ಷೆ: 10 ರಾಜ್ಯಗಳಲ್ಲಿ NDA ಮುನ್ನಡೆ ಸಾಧಿಸಿದ್ದು, ಈ 10…

Read More