ವಯನಾಡ್

Fact Check: ವಯನಾಡ್ ಭೂಕುಸಿತದ ದೃಶ್ಯಗಳೆಂದು ಚೀನಾದ ಪ್ರವಾಹ ಪೀಡಿತ ಪ್ರದೇಶದ ಹಳೆಯ ವೀಡಿಯೊ ವೈರಲ್ ಆಗುತ್ತಿದೆ

ಕೇರಳದ ವಯನಾಡ್‌ನಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತದ ವೀಡಿಯೊದಂತೆ ಮನೆಯೊಂದು ಪ್ರವಾಹದಲ್ಲಿ ಸಂಪೂರ್ಣವಾಗಿ ಮುಳುಗುತ್ತಿರುವುದನ್ನು ತೋರಿಸುವ ಭದ್ರತಾ ತುಣುಕಿನ ಟೈಮ್ಲಾಪ್ಸ್ ವೀಡಿಯೊ ಇದೀಗ ವೈರಲ್ ಆಗುತ್ತಿದೆ. ಈ ವೀಡಿಯೋ ವಯನಾಡಿಗೆ ಸಂಬಂಧಿಸಿದ್ದು ಎಂದು ಹಂಚಿಕೊಳ್ಳಲಾಗುತ್ತಿದೆ. ಆರ್ಕೈವ್ ಅನ್ನು ಇಲ್ಲಿ ನೋಡಬಹುದು. ಇದೇ ರೀತಿಯ ಪ್ರತಿಪಾದನೆಗಳ ಆರ್ಕೈವ್ ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಫ್ಯಾಕ್ಟ್‌ ಚೆಕ್: ಈ ವೀಡಿಯೊ 2024 ರ ಜುಲೈ 30 ರಂದು ಸಂಭವಿಸಿದ ವಯನಾಡ್ ಭೂಕುಸಿತಕ್ಕೆ ಮುಂಚಿನ ವೀಡಿಯೋವಾಗಿದೆ.  ಈ ವೀಡಿಯೊವನ್ನು 16 ಜೂನ್ 2024 ರಂದು ರೆಕಾರ್ಡ್ ಮಾಡಲಾಗಿದೆ ಮತ್ತು ಚೀನಾದ ಗುವಾಂಗ್ಡಾಂಗ್‌ನದ್ದಾಗಿದೆ….

Read More
ಕುರಾನ್

Fact Check: ಚೀನಾದ ಸೈನಿಕನೊಬ್ಬ ಕುರಾನ್ ಪ್ರತಿಯನ್ನು ಮನೆಯಲ್ಲಿ ಇಟ್ಟುಕೊಂಡಿದ್ದ ಉಯಿಘರ್ ಮುಸ್ಲಿಮನನ್ನು ಥಳಿಸಿದ್ದಾನೆ ಎಂಬುದು ಸುಳ್ಳು

ಕುರಾನ್ ಪ್ರತಿಯನ್ನು ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದಕ್ಕಾಗಿ ಚೀನಾದ ಸೈನಿಕನೊಬ್ಬ ಉಯಿಘರ್ ಮುಸ್ಲಿಮನನ್ನು ಕ್ರೂರವಾಗಿ ಥಳಿಸಿದ್ದಾನೆ ಎಂದು ಹೇಳಲಾದ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಟ್ವೀಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. ಫ್ಯಾಕ್ಟ್‌ ಚೆಕ್: ನಾವು ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಇದು ಮೇ 15, 2017 ರಂದು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಅದೇ ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು, ಇದು ಇಂಡೋನೇಷ್ಯಾದ ಜಕಾರ್ತಾದಲ್ಲಿ ಈ ಘಟನೆ ನಡೆದಿದೆ ಎಂದು ಹೇಳುವ ಸುದ್ದಿ ವರದಿ ನಮಗೆ ಲಭ್ಯವಾಗಿದೆ. ಮೇ…

Read More
ಚೀನಾ

Fact Check: ಚೀನಾದ ಸ್ಯಾಂಡ್‌ಬ್ಯಾಂಕ್ ಸಮುದ್ರ ತೀರದ ವೀಡಿಯೋವನ್ನು, ಮೋಸೆಸ್‌ ದಾಟಿದ ಕೆಂಪು ಸಮುದ್ರದ ಸ್ಥಳ ಎಂದು ಹಂಚಿಕೆ

ಸುತ್ತಲು ಸಮುದ್ರದ ನೀರಿನಿಂದ ಸುತ್ತುವರೆದಿರುವ ಮರಳಿನ ಕಿರಿದಾದ ದ್ವೀಪವನ್ನು ತೋರಿಸುವ ವೀಡಿಯೊ ಒಂದನ್ನು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ, ಇದು ಹೀಬ್ರೂ ಪ್ರವಾದಿ ಮೋಸೆಸ್ ಅವನ ಜನರು ಫರೋಹನ ಸೈನ್ಯದಿಂದ ತಪ್ಪಿಸಿಕೊಳ್ಳಲು ಸಹಾಯವಾಗಲೆಂದು ನೀರನ್ನು ಬೇರ್ಪಡಿಸಿದ ಎಂದು ನಂಬಲಾದ ಕೆಂಪು ಸಮುದ್ರದ ಸ್ಥಳ. ಈ ದಾರಿ ವರ್ಷಕ್ಕೆ ಎರಡು ಬಾರಿ ಮಾತ್ರ ಕಾಣಿಸಿಕೊಳ್ಳುತ್ತದೆ. ನಂತರ ಅದೃಶ್ಯವಾಗುತ್ತದೆ” ಎಂದು ಪ್ರತಿಪಾದಿಸಲಾಗುತ್ತಿದೆ. ಫ್ಯಾಕ್ಟ್‌ಚೆಕ್: ಮೊದಲಿಗೆ ನಾವು ಈ ವೈರಲ್ ವೀಡಿಯೋಗೆ ಅನೇಕರು ಇದು ಆಫ್ರಿಕಾ…

Read More
ಚೀನಾ

Fact Check: ಚೀನಾದಲ್ಲಿ ಸಂಭವಿಸಿದ ಆಲಿಕಲ್ಲು ಚಂಡಮಾರುತವನ್ನು ತಮಿಳುನಾಡಿನ ಹೊಸೂರಿನಲ್ಲಿ ನಡೆದಿದೆ ಎಂದು ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ “ಒಸೂರ್‌ನಲ್ಲಿ ಭಾರಿ ಆಲಿಕಲ್ಲು ಮಳೆಯಾಗಿದೆ. ಇವು ತಲೆ ಮೇಲೆ ಬಿದ್ದರೆ ಅಷ್ಟೇ, ಹೊಸೂರು ಸಮೀಪದ ಚೆಟ್ಟಿಪಲ್ಲಿ ಗ್ರಾಮದಲ್ಲಿ ಬೃಹತ್ ಗಾತ್ರದ ಆಲಿಕಲ್ಲುಗಳು ಬೀಳುತ್ತಿವೆ. ಜಗತ್ತು ಹೇಗಾದರೂ ನಾಶವಾಗುತ್ತದೆ ಎಂಬುದಕ್ಕೆ ಇದು ಪುರಾವೆ. ಮರಗಳನ್ನು ಬೆಳೆಸೋಣ, ಇಂಗಾಲದ ಅನಿಲಗಳು ಗಾಳಿಗೆ ಪ್ರವೇಶಿಸದಂತೆ ತಡೆಯೋಣ, ಓಝೋನ್ ಪದರವನ್ನು ಉಳಿಸುವುದು ಮಾನವ ಸಮಾಜದ ಕರ್ತವ್ಯ.” ಎಂದು ತಮಿಳಿನಲ್ಲಿ ಬರೆದ ಶಿರ್ಷಿಕೆಯೊಂದಿಗೆ ವಿಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ವೀಡಿಯೊ ಕೀಫ್ರೇಮ್‌ಗಳ ಮೂಲಕ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, NM…

Read More

ಕಾರಿನ ಹಿಂದೆ ಬಾಲಕನನ್ನು ಅಮಾನು‍ಷವಾಗಿ ಥಳಿಸುವ ವಿಡಿಯೋ ಚೀನಾ ದೇಶಕ್ಕೆ ಸಂಬಂಧಿಸಿದ್ದು

ಮಕ್ಕಳನ್ನು ಒಂಟಿಯಾಗಿ ಬಿಡಬೇಡಿ ಮತ್ತು ಪ್ರತಿ ಗ್ರೂಪ್‌ನಲ್ಲಿ ವೀಡಿಯೊವನ್ನು ಶೇರ್ ಮಾಡಿ ಇದರಿಂದ ತಪ್ಪಿತಸ್ಥರನ್ನು ಹಿಡಿಯಿರಿ ಎಂವ ಶೀರ್ಷಿಕೆಯೊಂದಿಗೆ ವ್ಯಕ್ತಿಯೊಬ್ಬ ದಾರಿಯಲ್ಲಿ ಕಾರಿನ ಹಿಂದೆ ಬಾಲಕನನ್ನು ಅಮಾನುಷವಾಗಿ ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬಹಳಷ್ಟು ಜನರು ಇದು ಎಲ್ಲಿಯದು ಎಂದು ಪ್ರಶ್ನಿಸುತ್ತಿದ್ದಾರೆ. ಕೆಲವರು ಭಾರತದಲ್ಲಿ ನಡೆದಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಆ ಕುರಿತು ಫ್ಯಾಕ್ಟ್ ಚೆಕ್ ಇಲ್ಲಿದೆ. ಫ್ಯಾಕ್ಟ್ ಚೆಕ್ ಈ ಕುರಿತು ಹಲವು ಕೀವರ್ಡ್‌ಗಳೊಂದಿಗೆ ಹುಡುಕಿದಾಗ ಈ ಘಟನೆಯ ಬಗ್ಗೆ ಚೀನಿ ಮಾಧ್ಯಮ…

Read More
ಮುಂಬೈ ಸೇತುವೆ

Fact Check: ಮೋದಿಯವರ ಕಾಲದಲ್ಲಿ ನಿರ್ಮಿತವಾದ ಮುಂಬೈ ಸೇತುವೆ ಎಂದು ಚೀನಾದ ಪೋಟೋ ಹಂಚಿಕೊಳ್ಳಲಾಗುತ್ತಿದೆ

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಸಮಯದಿಂದಲೂ ಸಹ ಬೇರೆ ದೇಶಗಳ ಪೋಟೋ ಮತ್ತು ವಿಡಿಯೋಗಳನ್ನು ಬಳಿಸಿ ಭಾರತದ್ದು ಮತ್ತು ಮೋದಿಯವರು ನಿರ್ಮಾಣ ಮಾಡಿರುವುದು ಎಂದು ಸುಳ್ಳು ಹಬ್ಬಿಸಲಾಗುತ್ತಿದೆ. ಇದರಲ್ಲಿ ಬೆರಳಣಿಕೆಯಷ್ಟು ನಿಜವಿದ್ದರೆ ಬಹುತೇಕ ಸುಳ್ಳಾಗಿರುತ್ತವೆ. ಗುಜರಾತ್ ಮೋಡೆಲ್ ಎಂದು ಭಾರತದಾದ್ಯಂತ ಹರಿದಾಡಿದ ಹಲವಾರು ರಸ್ತೆ, ಹೆದ್ದಾರಿ, ಸೇತುವೆ ಮತ್ತು ಕಟ್ಟಡ ನಿರ್ಮಾಣದ ಚಿತ್ರಗಳು ಅಭಿವೃದ್ಧಿ ಹೊಂದಿದ ಇತರೆ ರಾಷ್ಟ್ರಗಳದ್ದಾಗಿವೆ. ಈಗ ಅದೇ ರೀತಿ, “ಇದು ಅಮೇರಿಕಾ ಅಥವಾ ಚೀನಾ ಅಲ್ಲ, ಇದು ಮುಂಬೈನ ಹೆದ್ದಾರಿ, ನೋಡಿ!…

Read More