ರಿಕಿ

Fact Check: ‘ರಿಕಿ’ ಎಂಬ ಫ್ರೆಂಚ್ ಚಲನಚಿತ್ರದ ತುಣುಕನ್ನು ಜೋಡಿ ರೆಕ್ಕೆಗಳೊಂದಿಗೆ ಮಗುವೊಂದು ಜನಿಸಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಒಂದು ಹರಿದಾಡುತ್ತಿದ್ದು, ಈ ವೀಡಿಯೋದಲ್ಲಿ ಮಗುವೊಂದಕ್ಕೆ ಹುಟ್ಟಿನಿಂದಲೇ ಬೆನ್ನಿನ ಹಿಂದೆ ರೆಕ್ಕೆಗಳು ಮೂಡಿ ಬಂದಿದ್ದು, ಈ ಕುರಿತು ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಈ ರೆಕ್ಕೆಯ ಮೂಳೆಗಳು ಮಗುವಿನ ಬೆನ್ನು ಮೂಳೆಯ ಜೊತೆಗೆ ಜೋಡಣೆಯಾಗಿದೆ ಎಂದು ಕಂಡು ಬಂದಿದೆ. ನಂತರ ಮಗು ಬೆಳೆದಂತೆ ಇದರ ರೆಕ್ಕೆಯೂ ಬೆಳವಣಿಗೆಯಾಗಿ ಹಾರುವ ಶಕ್ತಿಯನ್ನು ಮಗು ಪಡೆದಿದೆ” ಎಂದು ಪ್ರತಿಪಾದಿಸಲಾಗುತ್ತಿದೆ. ಇದು ಈಶ್ವರನ ಅಥವಾ ಅಲ್ಲಾನ ಶಕ್ತಿ ಎಂದು ಹಂಚಿಕೊಳ್ಳಲಾಗುತ್ತಿದೆ(ಇಲ್ಲಿ ಮತ್ತು ಇಲ್ಲಿ). ಫ್ಯಾಕ್ಟ್‌ಚೆಕ್: ಈ ವೀಡಿಯೋ ಫ್ರಾಂಕೋಯಿಸ್…

Read More