ಗ್ಯಾರಂಟಿ

Fact Check: ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ 2000 ರೂ. ಮತ್ತು 5 ಗ್ಯಾರಂಟಿಗಳು ನಿಲ್ಲಲಿವೆ ಎಂಬುದು ಸುಳ್ಳು

ಕೇವಲ ಎರಡು ದಿನಗಳ ಹಿಂದೆಯಷ್ಟೇ ಲೋಕಸಭಾ ಚುನಾವಣಾ ಫಲಿತಾಂಶಗಳು ಹೊರಬಿದ್ದಿವಿ. ಎನ್‌ಡಿಎ ಒಕ್ಕುಟವೂ ಸರ್ಕಾರ ರಚಿಸಲು ಇತರ ಮೈತ್ರಿ ಪಕ್ಷಗಳ ಜೊತೆಗೆ ಸಂಧಾನಕ್ಕೆ ಇಳಿದಿದೆ. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್‌ ನಿರೀಕ್ಷಿಸಿದಂತೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಾಗಿಲ್ಲ, ಆದ್ದರಿಂದ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಕಾಂಗ್ರೆಸ್‌ ಪಕ್ಷ ನಿರ್ಧರಿಸಿದೆ ಎಂದು ಪ್ರತಿಪಾದಿಸಿ ಅನೇಕರು ಗಾಳಿ ಸುದ್ದಿಗಳನ್ನು ಹರಿಬಿಡುತ್ತಿದ್ದಾರೆ. ಸಧ್ಯ ಈಗ ಜನಗಳ ಮಧ್ಯೆ ಈ ಚರ್ಚೆ ಬಹಳಷ್ಟು ನಡೆಯುತ್ತಿದೆ. ಸರ್ಕಾರಿ ಯೋಜನೆ ಎಂಬ ಸುದ್ದಿ ಮಾಧ್ಯಮವೊಂದು “Gruhalakshmi Yojana Latest…

Read More
ಡ್ರೈವಿಂಗ್‌

Fact Check: ರಾಜ್ಯ ಸರ್ಕಾರ ವಾಹನ ಚಾಲನಾ ತರಬೇತಿ ಶುಲ್ಕ ಹೆಚ್ಚಿಸಿದೆಯೇ ಹೊರತು ಡ್ರೈವಿಂಗ್‌ ಲೈಸೆನ್ಸ್ ದರವಲ್ಲ

ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳಿಗಾಗಿ ಡ್ರೈವಿಂಗ್‌ ಲೈಸೆನ್ಸ್ ದರಗಳನ್ನು ಏರಿಸುತ್ತಿದೆ ಎಂದು ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಪೋಸ್ಟರ್‌ನಲ್ಲಿ “ಡೈವಿಂಗ್ ಲೈಸೆನ್ಸ್ ದರ ಹೆಚ್ಚಿಸುತ್ತಿರುವ ರಾಜ್ಯ ಸರ್ಕಾರ ಹಿಂದಿನ ದರ ಹೊಸ ದರ ಕಾರು ಚಾಲನಾ, ದರ 4,000 ರಿಂದ 7,000ರೂ, ದ್ವಿಚಕ್ರ ವಾಹನಗಳ ದರ 2,200 ರಿಂದ 3,000ರೂ, ಆಟೋ ರಿಕ್ಷಾ 3,000 ರಿಂದ 4,000ರೂ ಬೃಹತ್ ಸಾರಿಗೆ ವಾಹನ 6,000 ರಿಂದ 9,000ರೂ, ಕಾರ್ ಡ್ರೈವಿಂಗ್ ಲೈಸೆನ್ಸ್ ಗೆ ಕನಿಷ್ಠ 8,500 ಖರ್ಚು ಮಾಡಬೇಕಿದೆ,…

Read More