Fact Check : ರತನ್ ಟಾಟಾ ಅವರ ನಾಯಿ ʼಗೋವಾʼ ಜೀವಂತವಾಗಿಲ್ಲ ಎಂಬುದು ಸುಳ್ಳು

ರತನ್ ಟಾಟಾ ಅವರ ನಾಯಿ ‘ಗೋವಾ’ ಸಾವನ್ನಪ್ಪಿದೆ. ಗೋವಾ ಮೂರು ದಿನಗಳಿಂದ ಏನನ್ನೂ ತಿಂದಿಲ್ಲ ಮತ್ತು ತನ್ನ ಮಾಲೀಕ ರತನ್ ಟಾಟಾ ನಿಧನಕ್ಕೆ ಶೋಕವನ್ನು ವ್ಯಕ್ತಪಡಿಸುತ್ತಿದೆ ಎಂದು ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್ ಪೋಸ್ಟ್‌ಗಳನ್ನು ಕುರಿತು ನಿಜವನ್ನು ತಿಳಿದುಕೊಳ್ಳಲು, ಪೋಸ್ಟ್‌ಗಳ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ, 2024ರ  ಅಕ್ಟೋಬರ್ 15ರಂದು ಹಿರಿಯ ಮುಂಬೈ ಪೊಲೀಸ್ ಅಧಿಕಾರಿ ಸುಧೀರ್ ಕುಡಾಲ್ಕರ್ ಅವರ Instagramನ ಪೋಸ್ಟ್‌ರ್‌ ಲಭಿಸಿದೆ. ಅವರು ಪ್ರಾಣಿಗಳ…

Read More
ಗೋವಾ

Fact Check: ಕಾಂಗೋದಲ್ಲಿ ನಡೆದ ಘಟನೆಯನ್ನು ಗೋವಾದಲ್ಲಿ ಪ್ರಯಾಣಿಕರ ಹಡಗು ಮುಳುಗಿ ಹಲವು ಮಂದಿ ಮೃತಪಟ್ಟಿದ್ದಾರೆ ಎಂದು ಹಂಚಿಕೆ

ಮುಳುಗುತ್ತಿರುವ ದೋಣಿಯ ವೀಡಿಯೊ ಒಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ಘಟನೆ ಗೋವಾದಲ್ಲಿ ನಡೆದಿದೆ ಎಂದು ಪ್ರತಿಪಾದಿಸಲಾಗುತ್ತಿದೆ. ಗೋವಾದಲ್ಲಿ ಓವರ್ಲೋಡ್ ಸ್ಟೀಮರ್ ದೋಣಿ ಅಪಘಾತಕ್ಕೀಡಾಗಿದ್ದು, 64 ಜನರು ಕಾಣೆಯಾಗಿದ್ದಾರೆ ಮತ್ತು 23 ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಸೋಷಿಯಲ್ ಮೀಡಿಯಾದ ವಿವಿಧ ಪ್ಲಾಟ್ಫಾರ್ಮ್‌ಗಳಲ್ಲಿ ವೀಡಿಯೊ ಹೆಚ್ಚು ವೈರಲ್ ಆಗುತ್ತಿದೆ. ದೋಣಿಯೊಂದು ಸಮುದ್ರದಲ್ಲಿ ಮುಳುಗುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ದೋಣಿಯಲ್ಲಿ ಬಹಳಷ್ಟು ಜನರು ಸಹ ಕಂಡುಬರುತ್ತಾರೆ ಮತ್ತು ಈ ಜನರು ನೀರಿನಲ್ಲಿ ಮುಳುಗುವುದನ್ನು ಕಾಣಬಹುದು. Goa…

Read More