ಗುರುಕುಲ

Fact Check: ಪ್ರಸ್ತುತ ಭಾರತದಲ್ಲಿ ಕೇವಲ 34 ಗುರುಕುಲಗಳಿವೆ ಎಂಬುದು ಸುಳ್ಳು

ಇತ್ತೀಚೆಗೆ ಗುರುಕುಲ ಮತ್ತು ಮದರಸಗಳಿಗೆ ಸಂಬಂದಿಸಿದ ಪೋಸ್ಟರ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ “ಅನುಭವಿಸಿ… ಜಾತ್ಯತೀತ ಜಾತಿವಾದಿ ಹಿಂದುಗಳೆ..! 1947ರಲ್ಲಿ ಮದರಸಗಳು-284 ಇದ್ದವು, ಗುರುಕುಲಗಳು – 37,567 ಇದ್ದವು. 2017ರಲ್ಲಿ ಮದರಸಗಳು-42,348, ಗುರುಕುಲಗಳು-34 ಇವೆ. ಕಾರಣ ಭಾರತದ ಇಸ್ಲಾಮಿಕರಣ..!” ಎಂದು ಪ್ರತಿಪಾದಿಸಲಾಗಿದೆ. ಹಾಗಾದರೆ ಈ ಪೋಸ್ಟರ್‌ನಲ್ಲಿರುವ ಅಂಕಿ ಅಂಶಗಳು ನಿಜವೇ? ಗುರುಕುಲಗಳು ಭಾರತದಲ್ಲಿ ಕಡಿಮೆ ಆಗಲು ಕಾರಣಗಳೇನು? ತಿಳಿಯೋಣ ಬನ್ನಿ. ಫ್ಯಾಕ್ಟ್‌ಚೆಕ್‌: 1947ರಲ್ಲಿ ಇದ್ದ ಗುರುಕುಲಗಳ ಒಟ್ಟು ಸಂಖ್ಯೆ ಮತ್ತು ಮದರಸಗಳ ಒಟ್ಟು ಸಂಖ್ಯೆಯ…

Read More

ಗುರುಕುಲ ಶಿಕ್ಷಕ ವಿದ್ಯಾರ್ಥಿಯನ್ನು ನೆಲಕ್ಕೆ ಬಡಿದು ಥಳಿಸುವ ಅಮಾನವೀಯ ಘಟನೆಯ ವಿಡಿಯೋ ಉತ್ತರ ಪ್ರದೇಶದ್ದು

RSS ಟ್ರೈನಿಂಗ್ ಕ್ಯಾಂಪ್‌ನಲ್ಲಿ ಮಕ್ಕಳಿಗೆ ಚಿತ್ರ ಹಿಂಸೆ ನೀಡುತ್ತಿರುವ ಭಯಾನಕ ದೃಶ್ಯ ಬಹಿರಂಗ, RSS ಉಗ್ರಗಾಮಿಗಳ ಸ್ಪೋಟಕ ಸುದ್ದಿ ಎಂಬ ವಿದ್ಯಾರ್ಥಿಯನ್ನು ಹಿಂಸಿಸುವ ಅಮಾನವೀಯ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. क्या हिंदू राष्ट्र के गुरुकूलों में ऐसे पढ़ाई करवाई जाती है? विडियो में तो कुछ ऐसा ही दिख रहा है। विडियो खैराबाद का बताया जा रहा है और विडियो में गुरु बना…

Read More