Fact Check : ಗಾಜಾ ಪತ್ರಕರ್ತನ ಮೃತ ದೇಹ ಎಂದು ಎಡಿಟೆಡ್‌ ಪೋಟೊ ಹಂಚಿಕೊಳ್ಳಲಾಗುತ್ತಿದೆ

ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧದ ನಡುವೆ ಗಾಜಾದ ಪತ್ರಕರ್ತನ ಮೃತ ದೇಹದ ಚಿತ್ರವೊಂದು ದೊರೆತಿದೆ ಎಂದು ಪೋಸ್ಟರ್‌ವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಕೊನೆಯೂಸಿರು ಕೂಡ ಗಾಜಾದಲ್ಲಿ ತುಳಿತಕ್ಕೊಳಗಾದವರ ಧ್ವನಿಯನ್ನು ಎತ್ತಿಹಿಡಿದಂತೆ ಇತ್ತು.” ಎಂಬ ಶೀರ್ಷಿಕೆಯೊಂದಿಗೆ ಫೇಸ್‌ಬುಕ್ ಬಳಕೆದಾರರು ಪೋಟೊವನ್ನು ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್‌ ಪೋಟೊ AI (Artificial intelligence) ನಿಂದ ರಚಿಸಲ್ಪಟ್ಟಿದೆ. ಈ ವೈರಲ್‌ ಪೋಟೊವನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ,  ಪೋಟೊದಲ್ಲಿ ಮನುಷ್ಯ ಧರಿಸಿರುವ ಉಡುಪಿನ ಮೇಲೆ “ಪ್ರೆಸ್” ಎಂಬ ಪದವು ವಿರೂಪಗೊಂಡಂತೆ…

Read More
ಹಿಂದೂ

Fact Check: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಧಾಳಿಯನ್ನು ತೋರಿಸಲು ಗಾಜಾದ ದೃಶ್ಯಗಳನ್ನು ಹಂಚಿಕೊಳ್ಳಲಾಗಿದೆ

ಬಾಂಗ್ಲಾದೇಶದಲ್ಲಿ ವ್ಯಾಪಕ ಪ್ರಕ್ಷುಬ್ಧತೆಯ ಮಧ್ಯೆ ದಿಗ್ಭ್ರಮೆಗೊಂಡ ಮತ್ತು ಅಸಹಾಯಕ ಮಗುವಿನ ಫೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ, ಇದು ಬಾಂಗ್ಲಾದೇಶದ ಬಿಕ್ಕಟ್ಟಿನಿಂದ ಬಳಲುತ್ತಿರುವ ಹಿಂದೂಗಳ ದುಃಸ್ಥಿತಿಯನ್ನು ತೋರಿಸುತ್ತದೆ ಎಂದು ಬಳಕೆದಾರರು ಹೇಳಿದ್ದಾರೆ. ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿಗೆ ಸಂಬಂಧ ಜೋಡಿಸುವ ಮೂಲಕ ಅದೇ ಮಗುವಿನ ದೀರ್ಘ ವೀಡಿಯೊವನ್ನು ಇನ್ನೂ ಅನೇಕರು ಹಂಚಿಕೊಂಡಿದ್ದಾರೆ. ಬಾಂಗ್ಲಾದೇಶದಲ್ಲಿರುವ ಹಿಂದೂ ಮಗುವನ್ನು ತೋರಿಸಲಾಗಿದೆ ಎಂದು ಹೇಳಿಕೊಂಡು ಎಕ್ಸ್, ಫೇಸ್‌ಬುಕ್‌ ಮತ್ತು ಯೂಟ್ಯೂಬ್‌ನಲ್ಲಿ ಈ ದೃಶ್ಯಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. @PrinceS19469313 ಮೂಲಕ X ಪೋಸ್ಟ್ ನಿಂದ ಸ್ಕ್ರೀನ್…

Read More

Fact Check: ಉತ್ತರ ಗಾಜಾದಿಂದ ಇಸ್ರೇಲ್‌ಗೆ ಸಂಪರ್ಕಿಸುವ ಸುರಂಗದ ಫೋಟೋವನ್ನು ಈಜಿಪ್ಟಿಗೆ ಸಂಪರ್ಕಿಸುವ ಸುರಂಗ ಎಂದು ಹಂಚಿಕೆ

ದಕ್ಷಿಣ ಗಾಜಾದ ರಾಫಾದಿಂದ ಈಜಿಪ್ಟ್‌ಗೆ ಸಂಪರ್ಕಿಸುತ್ತದೆ ಎಂದು ಹೇಳಲಾದ ಭೂಗತ ಸುರಂಗ ಮಾರ್ಗದ ಫೋಟೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗಷ್ಟೇ ಗಾಜಾ ಆರೋಗ್ಯ ಸಚಿವಾಲಯದ ಪ್ರಕಾರ, ಮೇ 26 ರಂದು, ರಫಾದ ಶಿಬಿರದ ಮೇಲೆ ಇಸ್ರೆಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ 45 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನ ಗಾಯಗೊಂಡಿದ್ದಾರೆ. ಇದರ ನಂತರ, ಇಂಡೋನೇಷಿಯಾದ ಫೀಲ್ಡ್ ಆಸ್ಪತ್ರೆ ಸೇರಿದಂತೆ ರಫಾದ ತಾಲ್ ಅಸ್-ಸುಲ್ತಾನ್ ಪ್ರದೇಶದಲ್ಲಿ ಇಸ್ರೇಲಿ ಸೇನೆಯು ಬಾಂಬ್ ದಾಳಿಯನ್ನು ಮುಂದುವರೆಸಿದೆ. ಸಧ್ಯ, ಸುರಂಗ…

Read More