ಮುಸ್ಲಿಂ ಯೂತ್ ಲೀಗ್‌

Fact Check: ಮುಸ್ಲಿಂ ಯೂತ್ ಲೀಗ್‌ನ ಹಿಂದೂ ವಿರೋಧಿ ಘೋಷಣೆಗಳ ಹಳೆಯ ವೀಡಿಯೊವನ್ನು ಇತ್ತೀಚಿನದು ಎಂದು ಹಂಚಿಕೊಳ್ಳಲಾಗುತ್ತಿದೆ

ಕೇರಳದ ವಯನಾಡ್‌ನಲ್ಲಿ ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಬೆಂಬಲ ಸೂಚಿಸುವ ರ್ಯಾಲಿಯಲ್ಲಿ ಮುಸ್ಲಿಂ ಲೀಗ್ ಹಿಂದೂ ವಿರೋಧಿ ಘೋಷಣೆಗಳನ್ನು ಕೂಗಿದೆ ಎಂದು ಪ್ರತಿಪಾದಿಸಲು ನ್ಯೂಸ್ 18 ಇಂಡಿಯಾ ವರದಿಯ ವೀಡಿಯೊವನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳಲಾಗುತ್ತಿದೆ. “ವಯನಾಡ್‌ನಲ್ಲಿ ನಡೆದ ಮುಸ್ಲಿಂ ಲೀಗ್ ರ್ಯಾಲಿ ರಾಹುಲ್ ಗಾಂಧಿಯನ್ನು ಬೆಂಬಲಿಸುತ್ತದೆ” ಎಂಬ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿರುವ ಅನೇಕರು “ಹಿಂದೂಗಳನ್ನು ಜೀವಂತವಾಗಿ ಸುಟ್ಟುಹಾಕಿ. ಹಿಂದೂಗಳನ್ನು ದೇವಾಲಯಗಳಲ್ಲಿ ಗಲ್ಲಿಗೇರಿಸಿ. “ನಿಮಗೆ ರಾಮಾಯಣವನ್ನು ಓದಲು ಸಾಧ್ಯವಾಗುವುದಿಲ್ಲ.” ಈ ಘೋಷಣೆಗಳು ಪಾಕಿಸ್ತಾನದ್ದಲ್ಲ. ಅವರು ಭಾರತದ ಕೇರಳದವರು! ಈ ಘೋಷಣೆಗಳನ್ನು…

Read More
ಮುಸ್ಲಿಂ

Fact Check: ಕೇರಳದ ಕಾಸರಗೋಡಿನಲ್ಲಿ  ಮುಸ್ಲಿಂ ಯುವಕರು ಪಾಕಿಸ್ತಾನ ಕ್ರಿಕೆಟ್‌ ತಂಡದ ಜರ್ಸಿಯನ್ನು ಧರಿಸಿ ಸಂಭ್ರಮಿಸಿದ್ದಾರೆ ಎಂಬುದು ಸುಳ್ಳು

ಇತ್ತೀಚೆಗೆ ಮುಸ್ಲಿಂ ಲೀಗ್ ಕಚೇರಿಯೊಂದರ ಮುಂದೆ ಯುವಕರು ಹಸಿರು ಜರ್ಸಿ ತೊಟ್ಟು ಮಲಯಾಳಂ ನಲ್ಲಿ ಹಾಡುವ ವೀಡಿಯೋ ಒಂದು ವೈರಲ್ ಆಗಿದ್ದು, ಪಾಕಿಸ್ತಾನದ ಜರ್ಸಿ ಹಾಕಿ ಕೇರಳ ಮುಸ್ಲಿಮರು ಸಂಭ್ರಮಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಪ್ರೋ. ಸುಧನಂಶು ತ್ರಿವೇದಿ ಎಂಬುವರು ಈ ವಿಡಿಯೋವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು ” ಇಸ್ಲಾಮಾಬಾದ್‌ ಅಲ್ಲ, ಪೇಶಾವರದಲ್ಲ!! ಕೇರಳದ ಕಾಸರಗೋಡಿನಲ್ಲಿ ಮುಸ್ಲಿಂ ಲೀಗ್ ಕಛೇರಿ ಉದ್ಘಾಟನೆಯನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಜೆರ್ಸಿಯನ್ನು ಧರಿಸಿ ಸಂಭ್ರಮಿಸುತ್ತಿರುವ ಶಾಂತಿಯುತ ಜನರು.!” ಎಂದು ಹಂಚಿಕೊಂಡಿದ್ದಾರೆ.  Not…

Read More
ಬುರ್ಖಾ

ಬುರ್ಖಾ ಧರಿಸದ ಹಿಂದೂ ಮಹಿಳೆಯರು ಕೇರಳದ ಬಸ್‌ ಹತ್ತುವಂತಿಲ್ಲ ಎಂಬುದು ಸುಳ್ಳು

“ಕೇರಳದಲ್ಲಿ ಮುಸ್ಲಿಂ ಮಹಿಳಾ ಪ್ರಯಾಣಿಕರು ಬುರ್ಖಾ ಇಲ್ಲದೆ ಮಹಿಳೆಯರನ್ನು ಬಸ್‌ನಲ್ಲಿ ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ. ಈಗ, ಹಿಂದೂಗಳು ತಮ್ಮ ತಲೆಯನ್ನು ಮುಚ್ಚಿಕೊಳ್ಳಬೇಕು ಮತ್ತು ನಂತರ ಮಾತ್ರ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಬಹುದು. ಆಶ್ಚರ್ಯಕರವಾಗಿ, ಈ ಘಟನೆಯನ್ನು ಯಾವುದೇ ಟಿವಿ ಚಾನೆಲ್ ಮತ್ತು ಯಾವುದೇ ಪತ್ರಿಕೆಯು ವರದಿ ಮಾಡಿಲ್ಲ. ಮಾಧ್ಯಮಗಳು ನಿಗೂಢವಾಗಿ ಮೌನವಾಗಿವೆ” ಎಂದು ಬಸ್‌ನಲ್ಲಿ ಜಗಳ ನಡೆಯುವ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ನಿನ್ನೆ ಕೇರಳದಲ್ಲಿ. ಮುಸ್ಲಿಂ ಮಹಿಳಾ ಪ್ರಯಾಣಿಕರು ಬುರ್ಖಾ ಇಲ್ಲದೆ ಮಹಿಳೆಯರನ್ನು ಬಸ್‌ನಲ್ಲಿ ಅನುಮತಿಸುವುದಿಲ್ಲ ಎಂದು…

Read More