Fact Check: ಕರೋನಾ ಲಸಿಕೆ ವಿಚಾರಿಸಿ ಬರುವ ಕರೆಯನ್ನು ಸ್ವೀಕರಿಸಿದರೆ ನಿಮ್ಮ ಮೊಬೈಲ್ ಹ್ಯಾಕ್‌ ಆಗುತ್ತದೆ ಎಂಬ ಸಂದೇಶ ಸುಳ್ಳು

ಇತ್ತೀಚೆಗೆ ಸೈಬರ್ ಕ್ರೈಮ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು ಅಂತರ್ಜಾಲದಲ್ಲಿ ಮೋಸ ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾಮಾಜಿಕ ಮಾಧ್ಯಮಗಳ ಈ ಯುಗದಲ್ಲಿ ನಮಗೆ ಅರಿವಿಲ್ಲದಂತೆಯೇ ನಮ್ಮ ಹಣ, ಮಾಹಿತಿಯನ್ನು ಕದಿಯುವವರು ಹೆಚ್ಚಾಗಿದ್ದಾರೆ. ಕೃತಕ ಬುದ್ದಿಮತ್ತೆ(AI)ಯಿಂದ ವಾಯ್ಸ್‌ ಕ್ಲೋನಿಂಗ್ ಬಳಸಿ ನಿಮ್ಮ ಮನೆಯ ಸದಸ್ಯರು ಮತ್ತು ಗೆಳಯರ ಧ್ವನಿಯಲ್ಲಿ ಕರೆ ಮಾಡಿ ವಂಚಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಸೈಬರ್ ಕ್ರೈಮ್‌ ಪ್ರಕರಣಗಳನ್ನು ಭೇದಿಸಿ ಜನರಿಗೆ ಮಾಧ್ಯಮ ಸಾಕ್ಷರತೆ(media literacy)ಯ ಅರಿವು ಮೂಡಿಸುವ ಕೆಲಸವನ್ನು ಸಹ ಕರ್ನಾಟಕ ಪೋಲೀಸ್ ಇಲಾಖೆಯ…

Read More