ಸುಂದರ್ ಪಿಚೈ

Fact Check: ಸುಂದರ್ ಪಿಚೈ ಅವರು ಭಾರತೀಯರಿಗಾಗಿ ‘ಗೂಗಲ್ ಇನ್ವೆಸ್ಟ್’ ಎಂಬ ಹೂಡಿಕೆ ವೇದಿಕೆ ಸೃಷ್ಟಿಸಿದ್ದಾರೆ ಎಂದು ಡೀಪ್‌ಪೇಕ್ ವೀಡಿಯೋ ಹಂಚಿಕೆ

ಗೂಗಲ್ ಸಿಇಒ ಸುಂದರ್ ಪಿಚೈ ಅವರು ಭಾರತೀಯ ನಾಗರಿಕರಿಗಾಗಿ ವಿಶೇಷವಾಗಿ ‘ಗೂಗಲ್ ಇನ್ವೆಸ್ಟ್’ ಎಂಬ ಹೂಡಿಕೆ ವೇದಿಕೆಯನ್ನು ಅನುಮೋದಿಸುವ ವೀಡಿಯೊ ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡಿದೆ. ವೀಡಿಯೊದಲ್ಲಿ, ಸುಂದರ್ ಪಿಚೈ, “… ಗೂಗಲ್ ಹೂಡಿಕೆ ಕೇವಲ ಒಂದು ವೇದಿಕೆಯಲ್ಲ, ಇದು ಆರ್ಥಿಕ ಸ್ವಾತಂತ್ರ್ಯ ಮತ್ತು ಸ್ಥಿರತೆಗೆ ನಿಮ್ಮ ವೈಯಕ್ತಿಕ ಕೀಲಿಯಾಗಿದೆ. ನಮ್ಮ ಕ್ರಾಂತಿಕಾರಿ ತಂತ್ರಜ್ಞಾನದೊಂದಿಗೆ, ನಿಮ್ಮ ಮನೆಯ ಆರಾಮದಿಂದ ನಿಮ್ಮ ಉಳಿತಾಯವನ್ನು ನೀವು ಸುಲಭವಾಗಿ ಬೆಳೆಸಬಹುದು. ಭಾರತೀಯ ನಾಗರಿಕರಿಗೆ ಮಾತ್ರ ಲಭ್ಯವಿರುವ ಯಶಸ್ಸಿನ ಹೊಸ ಅಲೆಯ ಭಾಗವಾಗಿರಿ. ಸ್ವಲ್ಪ ಯೋಚಿಸಿ,…

Read More
ಎಐ

Fact Check: ಬಾಂಗ್ಲಾದೇಶದ ಬಿಕ್ಕಟ್ಟನ್ನು ತೋರಿಸಲು ಎಐ ಸೃಷ್ಟಿಸಿದ ಚಿತ್ರವನ್ನು ವೈರಲ್ ಮಾಡಲಾಗಿದೆ

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ಮಧ್ಯೆ, ಬಾಂಗ್ಲಾದೇಶದ ಧ್ವಜವನ್ನು ಎತ್ತರದ ಕಂಬದ ಮೇಲೆ ಬೀಸುತ್ತಿರುವ ಮತ್ತು ದೊಡ್ಡ ಜನಸಮೂಹವನ್ನು ರಸ್ತೆಗಳಲ್ಲಿ ನೆರೆದಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಚಿತ್ರವು ಬಾಂಗ್ಲಾದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಪ್ರತಿಭಟನೆಯನ್ನು ಚಿತ್ರಿಸುತ್ತದೆ ಎಂದು ಅನೇಕ ಬಳಕೆದಾರರು ಹಂಚಿಕೊಂಡಿದ್ದಾರೆ. ಫೇಸ್‌ಬುಕ್ ಬಳಕೆದಾರರೊಬ್ಬರು ಈ ಚಿತ್ರವನ್ನು ಪೋಸ್ಟ್ ಮಾಡಿದ್ದು, “भूख और बेरोज़गारी अक्सर तानाशाहों के सिंहासन तक खा जाती हैं!!जनता सड़क पर उतर जाए तो प्रधानमंत्री तक को…

Read More
ಕಮಲಾ ಹ್ಯಾರಿಸ್

Fact Check: ಜೆಫ್ರಿ ಎಪ್ಸ್‌ಸ್ಟೈನ್ ಜೊತೆ ಕಮಲಾ ಹ್ಯಾರಿಸ್ ಇರುವ AI ಫೋಟೋ ಹಂಚಿಕೊಳ್ಳುತ್ತಿರುವ ಟ್ರಂಪ್ ಬೆಂಬಲಿಗರು

ಜೋ ಬೈಡನ್ ಅವರು ಮುಂಬರುವ ಅಮೆರಿಕಾ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಹಿಂದಕ್ಕೆ ಸರಿದು ತಮ್ಮ ಸ್ಥಾನಕ್ಕೆ  ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಆಯ್ಕೆ ಮಾಡುತ್ತಿದ್ದಂತೆ, ಡೆಮಕ್ರಟಿಕ್ ಪಕ್ಷದ ವಿರೋಧಿಗಳು ಮತ್ತು ಡೊನಾಲ್ಡ್‌ ಟ್ರಂಪ್ ಬೆಂಬಲಿಗರು ಹಾಗೂ ರಿಪಬ್ಲಿಕನ್ ಪಕ್ಷದ ಬೆಂಬಲಿಗರು ಕಮಲಾ ಹ್ಯಾರಿಸ್‌ ಅವರ ಮೇ AI ರಚಿತ ಜೆಫ್ರಿ ಎಪ್ಸ್‌ಸ್ಟೈನ್ ಜೊತೆ ಕಮಲಾ ಹ್ಯಾರಿಸ್ ಇರುವ ಚಿತ್ರವನ್ನು ಹಂಚಿಕೊಳ್ಳುತ್ತಿರುವ ಟ್ರಂಪ್ ಬೆಂಬಲಿಗರು ಈಗ, ಕೆರಿಬಿಯನ್ ದ್ವೀಪದಲ್ಲಿ ಶಿಕ್ಷೆಗೊಳಗಾದ ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೈನ್…

Read More

Fact Check: ನೀತಾ ಅಂಬಾನಿ, ಅನಂತ್ ಅಂಬಾನಿ, ಯೋಗಿ ಆದಿತ್ಯನಾಥ್ ಮತ್ತು ಗೌತಮ್ ಅದಾನಿಯ ಡೀಪ್ ಫೇಕ್ ಜಾಹೀರಾತುಗಳು ವೈರಲ್ ಆಗಿವೆ

ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ನೀತಾ ಅಂಬಾನಿ, ಇತ್ತೀಚೆಗೆ ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ ವಿವಾಹವಾದ ಅದ್ದೂರಿ ಸಮಾರಂಭದಲ್ಲಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ ಅವರು ಆನ್ಲೈನ್ ಗೇಮಿಂಗ್ ಅಪ್ಲಿಕೇಶನ್ ಏವಿಯೇಟರ್ ಅನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಲಾದ ಜಾಹೀರಾತುಗಳು ಫೇಸ್‌ಬುಕ್‌ನಲ್ಲಿ ವೈರಲ್ ಆಗಿವೆ. ಜಾಹೀರಾತುಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಫ್ಯಾಕ್ಟ್ ಚೆಕ್: ವೈರಲ್ ವೀಡಿಯೋಗಳಲ್ಲಿ ನೀತಾ ಅಂಬಾನಿ, ಅನಂತ್ ಅಂಬಾನಿ, ಯೋಗಿ ಆದಿತ್ಯನಾಥ್ ಮತ್ತು ಗೌತಮ್ ಅದಾನಿ ಅವರ ತುಟಿ…

Read More
ನಿರ್ಮಲಾ ಸೀತಾರಾಮನ್

Fact Check: ಜಿಎಸ್‌ಟಿ ಕುರಿತು ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯ ಡೀಪ್‌ಪೇಕ್ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಿಎಸ್‌ಟಿ ಮಾಹಿತಿಯನ್ನು ಗೌಪ್ಯವಾಗಿಡುವ ಬಗ್ಗೆ ಚರ್ಚಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ವೀಡಿಯೊದಲ್ಲಿ ಸಚಿವರು ಕಿರಿಯ ವಯಸ್ಸಿನಲ್ಲಿರುವಂತೆ ಕಾಣಿಸಿಕೊಂಡಿದ್ದಾರೆ. ತುಣುಕಿನಲ್ಲಿ, ಜಿಎಸ್‌ಟಿ ರಹಸ್ಯ ತೆರಿಗೆಯಾಗಿದೆ ಮತ್ತು ಇತ್ತೀಚಿನ ಜಿಯೋ ದರ ಹೆಚ್ಚಳದಿಂದಾಗಿ ಡೇಟಾವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಮಹಿಳೆ ಹೇಳಿದ್ದಾರೆ. ಫೇಸ್ ಬುಕ್ ಪೋಸ್ಟ್ ನಲ್ಲಿ ಹೀಗೆ ಬರೆಯಲಾಗಿದೆ: “GST को गोपनीय रखने के पीछे का कारण स्वयं वित्त मंत्री से सुनिए.. (ಕನ್ನಡ…

Read More
ಕೈರ್ ಸ್ಟಾರ್ಮರ್

Fact Check: ಯುಕೆ ಪ್ರಧಾನಿ ಕೈರ್ ಸ್ಟಾರ್ಮರ್ ಅವರು ಹಿಜಾಬ್ ಧರಿಸಿದ್ದಾರೆ ಎಂದು ಎಐ-ರಚಿಸಿದ ಚಿತ್ರವನ್ನು ಹಂಚಿಕೆ

ಬ್ರಿಟನ್‌ನ ನೂತನ ಪ್ರಧಾನಿ ಕೈರ್ ಸ್ಟಾರ್ಮರ್ ಗುಲಾಬಿ ಬಣ್ಣದ ಹಿಜಾಬ್ ಧರಿಸಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಎಕ್ಸ್ (ಈ ಹಿಂದೆ ಟ್ವಿಟರ್)ನ ಪ್ರೀಮಿಯಂ ಬಳಕೆದಾರ ‘ಸಲ್ವಾನ್ ಮೊಮಿಕಾ’ ಈ ಚಿತ್ರವನ್ನು ಹಂಚಿಕೊಂಡಿದ್ದು, “ಹೊಸ ಬ್ರಿಟಿಷ್ ಪ್ರಧಾನಿ” ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ ನ ಆರ್ಕೈವ್ ಅನ್ನು ನೀವು ಇಲ್ಲಿ ವೀಕ್ಷಿಸಬಹುದು. ಈ ವರದಿಯನ್ನು ಬರೆಯುವ ಸಮಯದಲ್ಲಿ, ಈ ಪೋಸ್ಟ್ ಅನ್ನು 73 ಸಾವಿರಕ್ಕೂ ಹೆಚ್ಚು ವೀಕ್ಷಣೆಯಾಗಿದೆ. ಇದೇ ರೀತಿಯ ಪೋಸ್ಟ್‌ಗಳನ್ನು ಹಂಚಿಕೊಂಡವರ ಆರ್ಕೈವ್ ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು. ಫ್ಯಾಕ್ಟ್‌ಚೆಕ್:…

Read More