ಮತಾಂತರ

Fact Check: ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ ಎಂದು ಸಂಬಂಧವಿಲ್ಲದ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ

ಬಾಂಗ್ಲಾದೇಶದಲ್ಲಿ ಮುಸ್ಲಿಮರು ಹಿಂದೂಗಳನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡು ಬಲವಂತವಾಗಿ ಇಸ್ಲಾಂಗೆ ಮತಾಂತರಿಸುತ್ತಾರೆ. ಅಥವಾ ಬಾಂಗ್ಲಾದೇಶದಲ್ಲಿ ಬಲವಂತವಾಗಿ ಹಿಂದೂಗಳ ಕೈಯಲ್ಲಿ ನಮಾಜ್ ಮಾಡಿಸುತ್ತಾ ಇದ್ದಾರೆ ಎಂದು ಆರೋಪಿಸಿ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. ಫ್ಯಾಕ್ಟ್‌ ಚೆಕ್: ನಮ್ಮ ತಂಡ ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿತು, ಇದು ಜುಲೈ 16, 2024 ರಂದು ಸೊಮೊಯ್ ಟಿವಿ ಬುಲೆಟಿನ್ ಅಪ್ಲೋಡ್ ಮಾಡಿದ ಯೂಟ್ಯೂಬ್ ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು, ಉದ್ಯೋಗ ಕೋಟಾಗಳ ವಿರುದ್ಧ…

Read More
ಸ್ವಿಜೆರ್ಲೆಂಡ್‌

Fact Check: ಸ್ವಿಜೆರ್ಲೆಂಡ್‌ನಲ್ಲಿ ಹಿಜಾಬ್ ನಿಷೇಧಿಸಲಾಗಿದೆ ಮತ್ತು ಇಸ್ಲಾಂ ಧರ್ಮವನ್ನು ಅಧಿಕೃತ ಧರ್ಮವೆಂದು ಗುರುತಿಸಲಾಗುತ್ತಿಲ್ಲ ಎಂಬುದು ಸುಳ್ಳು

ಬುರ್ಖಾ ಧರಿಸಿದ ಮಹಿಳೆಯ ಚಿತ್ರದ ಮುಂದೆ ಇಬ್ಬರು ಮಹಿಳೆಯರು ನಿಂತಿರುವ ಪೋಟೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. “ಸ್ವಿಜೆರ್ಲೆಂಡ್‌ನಲ್ಲಿ ಜನಾಭಿಪ್ರಾಯ ಸಂಗ್ರಹದ ಮೂಲಕ, ದೇಶದಲ್ಲಿ ಹಿಜಾಬ್ ಅನ್ನು ನಿಷೇಧಿಸಲಾಗಿದೆ ಎಂದು ಪ್ರತಿಪಾದಿಸಲಾಗುತ್ತಿದೆ. ಮತ್ತು ಈ ದೇಶದಲ್ಲಿ ಇಸ್ಲಾಂ ಧರ್ಮವನ್ನು ಇನ್ನು ಮುಂದೆ ಅಧಿಕೃತ ಧರ್ಮವೆಂದು ಗುರುತಿಸಲಾಗುವುದಿಲ್ಲ” ಎಂದು ಹೇಳಲಾಗುತ್ತಿದೆ. ಪೋಸ್ಟ್ ನ ಆರ್ಕೈವ್ ಅನ್ನು ಇಲ್ಲಿ ಕಾಣಬಹುದು. ಇದೇ ರೀತಿಯ ಪ್ರತಿಪಾಧನೆಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಫ್ಯಾಕ್ಟ್‌ಚೆಕ್: ಈ ಹೇಳಿಕೆಯು ತಪ್ಪು ಮಾಹಿತಿಯಾಗಿದೆ. ಕಲೆಕ್ಟಿಫ್ ನೆಮೆಸಿಸ್ ಎಂಬ ಫ್ರೆಂಚ್ ಗುಂಪು ಜನವರಿಯಲ್ಲಿ “ಪರದೆಯ ಪಿತೃಪ್ರಭುತ್ವದ…

Read More
ಕಾಬಾ

Fact Check: ಕಾಬಾದಲ್ಲಿ ಅಲ್ಲೇಶ್ವರನ ಪೋಟೋ ಎಂದು ತಪ್ಪು ಪೋಟೋ ಹಂಚಿಕೆ

ಈ ಹಿಂದೆ ಜಗತ್ತೇ ಸನಾತನ ಧರ್ಮವನ್ನು ಅನುಸರಿಸುತ್ತಿತ್ತು, ಶಿವ ಲಿಂಗಗಳು ಜಗತ್ತಿನಾದ್ಯಂತ ಪತ್ತೆಯಾಗಿವೆ. ಮುಸ್ಲೀಮರ ಪವಿತ್ರ ಯಾತ್ರೆಯ ಕಾಬಾ ಕೂಡ ಶಿವಲಿಂಗವಾಗಿತ್ತು ಎಂಬ ಆಧಾರ ರಹಿತ ಬಾಲಿಷ ಪ್ರತಿಪಾಧನೆಗಳನ್ನು ಕೆಲವು ಬಲಪಂಥೀಯರು ಹರಡುತ್ತಿದ್ದಾರೆ. ಇವುಗಳಿಗೆ ಯಾವುದೇ ಐತಿಹಾಸಿಕ ದಾಖಲೆಗಳಿಲ್ಲ. ಪ್ರಾಚೀನ ಭಾರತದ ಸಿಂದು ಬಯಲಿನ ನಾಗರೀಕತೆಯಲ್ಲಿ ಸಹ ಹಿಂದು ಧರ್ಮ ಅನುಸರಿಸುತ್ತಿದ್ದ ಕುರಿತು ದಾಖಲೆಗಳಿಲ್ಲ. “ಪಶುಪತಿ” ಎಂದು ಗುರಿತಿಸಿರುವ ಮುದ್ರೆ ಸಹ “ಶಿವ”ನದು ಹೌದೇ ಅಲ್ಲವೇ ಎಂಬ ಚರ್ಚೆ ಕೂಡ ಇನ್ನೂ ಹಾಗೆಯೇ ಉಳಿದಿದೆ. ಇನ್ನೂ ಜಗತ್ತಿನಾದ್ಯಂತ…

Read More