Fact Check: ಜವಹರಲಾಲ್ ನೆಹರು ಮೂಲತಃ ಮುಸ್ಲಿಂ ಕುಟುಂಬದವರು ಎಂದು ಸುಳ್ಳು ಹಂಚಿಕೊಳ್ಳುತ್ತಿರುವ ಬಿಜೆಪಿ ಬೆಂಬಲಿಗರು
ಭಾರತದಲ್ಲಿ ಕಳೆದೊಂದು ದಶಕಗಳಿಂದ ಸ್ವಾತಂತ್ರ ಹೋರಾಟಗಾರ ಮತ್ತು ಭಾರತದ ಮೊದಲ ಪ್ರಧಾನಿಯಾದ ಜವಹರಲಾಲ್ ನೆಹರು ಅವರ ಕುರಿತಂತೆ ಸಾಕಷ್ಟು ಸುಳ್ಳು ಮಾಹಿತಿಗಳನ್ನು ಮತ್ತು ಅವರ ಕುರಿತು ದ್ವೇಷವನ್ನು ಬಿತ್ತಲಾಗುತ್ತಿದೆ. ಇಂದಿನ ಹಾಲಿ ಪ್ರಧಾನಿಯಾದ ನರೇಂದ್ರ ಮೋದಿಯವರು ಸಹ ತಮ್ಮ ಅನೇಕ ಭಾಷಣಗಳಲ್ಲಿ ನೆಹರೂ ಅವರನ್ನು ಎಳೆದು ತಂದು ಇಂದಿನ ಭಾರತದ ಎಲ್ಲಾ ಸಮಸ್ಯೆಗೆ ನೆಹರು ಅವರೇ ಕಾರಣ ಎಂದು ಬಿಂಬಿಸಲು ನೋಡಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಈಗ, “ಪ್ರತಿಯೊಬ್ಬರಿಗೂ ಸತ್ಯ ತಿಳಿದಿರಲಿ. ಪ್ರ 1: ತುಸು ರೆಹಮಾನ್…