Fact Check: RBIನ ಮಾಜಿ ಗವರ್ನರ್ ಪುಸ್ತಕದಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿ ಬ್ಯಾಂಕುಗಳ ಲೂಟಿಮಾಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ ಎಂಬ ವೈರಲ್ ಹೇಳಿಕೆ ಸುಳ್ಳು

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ಡಾ.ವೈ.ವಿ.ರೆಡ್ಡಿ ಅವರು ತಮ್ಮ ‘ಅಡ್ವೈಸ್ ಅಂಡ್ ಡಿಸೈಡ್: ಮೈ ಲೈಫ್ ಇನ್ ಪಬ್ಲಿಕ್ ಸರ್ವಿಸ್’ ಪುಸ್ತಕದಲ್ಲಿ ಕಾಂಗ್ರೆಸ್ಸಿಗರೊಂದಿಗೆ ಶಾಮೀಲಾಗಿ ಬ್ಯಾಂಕುಗಳನ್ನು ಲೂಟಿ ಮಾಡಿದ ಉದ್ಯಮಿಗಳನ್ನು ಪಟ್ಟಿ ಮಾಡಿದ್ದಾರೆ ಎಂದು ಸುಳ್ಳು ಹೇಳಲಾಗುತ್ತಿದೆ. ಈ ಹೇಳಿಕೆ ಸುಳ್ಳು. ಪುಸ್ತಕವು ಅಂತಹ ಯಾವುದೇ ಪಟ್ಟಿ ಅಥವಾ ವ್ಯಕ್ತಿಗಳನ್ನು ಉಲ್ಲೇಖಿಸಿಲ್ಲ. ಬದಲಿಗೆ, ಇದು ಸಾರ್ವಜನಿಕ ಸೇವೆ, ಆರ್ಥಿಕ ನೀತಿ ಮತ್ತು 2003 ರಿಂದ 2008 ರವರೆಗೆ ಆರ್ಬಿಐ ಗವರ್ನರ್ ಆಗಿದ್ದ ಅವಧಿಯಲ್ಲಿ ರಾಜಕೀಯ…

Read More
500 ರೂ

Fact Check: ನಂಬರ್ ಪ್ಯಾನೆಲ್‌ನಲ್ಲಿ ‘ಸ್ಟಾರ್’ ಚಿಹ್ನೆ ಹೊಂದಿರುವ ₹ 500 ರೂ ನೋಟು ನಕಲಿ ಅಲ್ಲ; ಇಲ್ಲಿದೆ ಸತ್ಯ

ಕಳೆದ ಕೆಲವು ದಿನಗಳಿಂದ ಚಲಾವಣೆಯಲ್ಲಿರುವ ಆಸ್ಟೆರಿಸ್ಕ್ (*) ಚಿಹ್ನೆ ಹೊಂದಿರುವ ₹ 500 ನೋಟುಗಳು ನಕಲಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಪಾದಿಸಿದ ಪೋಸ್ಟ್‌ಗಳು ಹರಿದಾಡುತ್ತಿವೆ. ಫೇಸ್ಬುಕ್ ಪೋಸ್ಟ್ ಹೀಗಿದೆ: 한국국어 ऐसा नोट इंडसइंड बैंक से लौटाया गया। यह नकली नोट है। आज भी एक ग्राहक से ऐसे 2-3 नोट मिले, लेकिन ध्यान देने के कारण तुरंत वापस कर दिया। ग्राहक ने यह भी बताया…

Read More
ಚಿನ್ನ

Fact Check: 1991ರಲ್ಲಿ ಒತ್ತೆ ಇಟ್ಟಿದ್ದ 1 ಲಕ್ಷ ಕೆಜಿ ಚಿನ್ನವನ್ನು ಈಗ ಮೋದಿ ಭಾರತಕ್ಕೆ ತಂದಿದ್ದಾರೆ ಎಂಬುದು ಸುಳ್ಳು

ಇತ್ತೀಚೆಗೆ, ಹಲವಾರು ಸುದ್ದಿ ಸಂಸ್ಥೆಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಇಂಗ್ಲೆಂಡ್‌(ಯುಕೆ)ನಲ್ಲಿ ಸಂಗ್ರಹವಾಗಿರುವ 100 ಮೆಟ್ರಿಕ್ ಟನ್ (ಎಂಟಿ) ಚಿನ್ನವನ್ನು 2023-24ರಲ್ಲಿ ದೇಶೀಯ ಬ್ಯಾಂಕ್‌ಗಳಿಗೆ(domestic vaults) ಸ್ಥಳಾಂತರಿಸಿದೆ ಎಂದು ವರದಿ ಮಾಡಿವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಆರ್‌ಬಿಐ ತನ್ನ 2023-24ರ ವಾರ್ಷಿಕ ವರದಿಯಲ್ಲಿ ವಿದೇಶದಲ್ಲಿ ಸಂಗ್ರಹವಾಗಿರುವ 100 ಮೆಟ್ರಿಕ್ ಟನ್ ಚಿನ್ನವನ್ನು ದೇಶೀಯ ಬ್ಯಾಂಕ್‌ಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಉಲ್ಲೇಖಿಸಿದೆ. ಈ ಹಿನ್ನೆಲೆಯಲ್ಲಿ 1991ರಲ್ಲಿ ಭಾರತ ದಿವಾಳಿತನ ಎದುರಿಸುತ್ತಿದ್ದಾಗ ಅಂದಿನ ಪ್ರಧಾನಿ ಚಂದ್ರಶೇಖರ್…

Read More