ಆಧಾರ್‌ ಕಾರ್ಡ್‌

Fact Check: ಪ್ರತಿ 10 ವರ್ಷಗಳಿಗೊಮ್ಮೆ ಆಧಾರ್ ಕಾರ್ಡ್‌ ವಿವರಗಳನ್ನು ನವೀಕರಿಸುವುದು ಕಡ್ಡಾಯವಲ್ಲ

ಇತ್ತೀಚೆಗೆ ಆಧಾರ್ ಕಾರ್ಡ್ ಹತ್ತು ವರ್ಷ ಹಳೆಯದಾಗಿದ್ದರೆ ಅದನ್ನು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡಿಸಬೇಕಾಗುತ್ತದೆ, ಇಲ್ಲದಿದ್ದರೆ ಆಧಾರ್ ಕಾರ್ಡ್ ಅಮಾನ್ಯಗೊಳ್ಳುತ್ತದೆ ಎಂದು ಅನೇಕ ಯೂಟೂರ್ಬರ್‌ಗಳು ಪ್ರತಿಪಾದಿಸಿ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹತ್ತು ವರ್ಷ ಕಳೆದರೂ ಅಪ್‌ಡೇಟ್‌ ಮಾಡಿಸದ ಸಾಮಾನ್ಯ ಜನರು ತಮ್ಮ  ಆಧಾರ್‌ ಕಾರ್ಡ್‌ ಅಮಾನ್ಯಗೊಳ್ಳಲಿದೆ ಎಂಬ ಗೊಂದಲಕ್ಕೀಡಾಗುತ್ತಿದ್ದಾರೆ. ಈ ಪ್ರತಿಪಾದನೆ ನಿಜವೇ ಎಂದು ಈ ಲೇಖನದ ಮೂಲಕ ಪರಿಶೀಲಿಸೋಣ. ಫ್ಯಾಕ್ಟ್‌ಚೆಕ್: 9 ನವೆಂಬರ್ 2022 ರಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)…

Read More