Fact Check: 2024 ರ ಅಧ್ಯಕ್ಷೀಯ ಸ್ಪರ್ಧೆಯಿಂದ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಹಿಂದೆ ಸರಿಯುತ್ತಾರೆ ಎಂಬ ಹೇಳಿಕೆ ಸುಳ್ಳು

2024 ರ ಅಧ್ಯಕ್ಷೀಯ ಸ್ಪರ್ಧೆಯಿಂದ ಹೊರಗುಳಿಯಲು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬೈಡನ್ ನಿರ್ಧರಿಸಿದ್ದಾರೆ ಮತ್ತು ಅವರ ಮಗ ಹಂಟರ್ ಬೈಡನ್ ಅವರನ್ನು ಬದಲಾಯಿಸಲಿದ್ದಾರೆ ಎಂಬ ಹೇಳಿಕೆ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. “ಬ್ರೇಕಿಂಗ್ ನ್ಯೂಸ್: ಇಂದು ಕುಟುಂಬದೊಳಗೆ ಸುದೀರ್ಘ ಚರ್ಚೆಗಳ ನಂತರ, ಜೋ 2024 ರ ಅಧ್ಯಕ್ಷೀಯ ಸ್ಪರ್ಧೆಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಮತ್ತು ಅವರ ಸ್ಥಾನಕ್ಕೆ ಹಂಟರ್ ಬೈಡನ್ ಅವರನ್ನು ನೇಮಿಸಲಾಗುವುದು. ಹಂಟರ್ ಅವರ ಉಪಾಧ್ಯಕ್ಷರಾಗಿ ಜಿಲ್ ಬೈಡನ್ ಇರಲಿದ್ದಾರೆ.” ಎಂದು ಪ್ರತಿಪಾದಿಸಿ ಎಕ್ಸ್ ಪ್ರೀಮಿಯಂ ಬಳಕೆದಾರರೊಬ್ಬರು ಜುಲೈ 4 ರಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ….

Read More

Fact Check: ಹಿಂದೂಗಳ ವ್ಯಾಪಾರ ಬಹಿಷ್ಕರಿಸಿ ಎಂದು ಅಮೆರಿಕದಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸಿಲ್ಲ

ಇತ್ತೀಚೆಗೆ ಭಾರತದ ಹಲವು ಭಾಗಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರನ್ನು ಬಹಿಷ್ಕರಿಸಿ ಎಂದು ಹಿಂದು ಪರ ಸಂಘಟನೆಗಳು ಮತ್ತು ಕಾರ್ಯಕರ್ತರು ಕರೆಕೊಟ್ಟು ತೀವ್ರ ಚರ್ಚೆಗೆ ಕಾರಣವಾಗಿತ್ತು. ಹಿಂದುಗಳು ಹಿಂದುಗಳ ಜೊತೆಗೆ ಮಾತ್ರ ವ್ಯಾಪರ ನಡೆಸಬೇಕು ಎಂಬುದು ಹಿಂದುಪರ ಸಂಘಟನೆಗಳ ವಾದವಾಗಿತ್ತು. ಕರ್ನಾಟಕದಲ್ಲಿ ಸಹ ಇಂತಹ ಅನೇಕ ಪ್ರಕರಣಗಳು ದಾಖಲಾಗಿದ್ದವು, ಕೊನೆಗೆ ಜನಗಳು ಇಂತಹ ಕೋಮುದಳ್ಳೂರಿಗೆ ಉತ್ತೇಜನ ನೀಡದೆ. ವ್ಯಾಪರ ಬಹಿಷ್ಕಾರದಂತಹ ಕ್ಯತ್ಯಗಳನ್ನು ಬೆಂಬಲಿಸಲಿಲ್ಲ. ಆದರೆ ಈಗ, “ಹಿಂದೂಗಳ ಒಡೆತನದ ವ್ಯವಹಾರಗಳನ್ನು ಬಹಿಷ್ಕರಿಸುವಂತೆ ಅಮೇರಿಕಾದ ಚಿಕಾಗೋದಲ್ಲಿ ಮುಸ್ಲಿಮರು ಒತ್ತಾಯಿಸುತ್ತಿದ್ದಾರೆ. ಮತ್ತು ಹಿಂದೂ…

Read More