Fact Check : ನ್ಯಾನ್ಸಿ ಪೆಲೋಸಿಯವರು ಟ್ರಂಪ್‌ರ ಗೆಲುವಿನ ವಿರುದ್ಧ ಪ್ರತಿಕ್ರಿಯಿಸಿದ್ದಾರೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

2024ರ ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ವಿಜಯ ಸಾಧಿಸಿದ ನಂತರ, ಅಮೇರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ ಮಾಜಿ ಸ್ಪೀಕರ್ ಮತ್ತು ಡೆಮೋಕ್ರಾಟ್ ನ್ಯಾನ್ಸಿ ಪೆಲೋಸಿಯವರು “ಶುಭಾಶಯಗಳನ್ನು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ, ಏಕೆಂದರೆ ಅದು ಖಂಡಿತವಾಗಿಯೂ ಗೆಲುವಲ್ಲ” ಎಂದು ಹೇಳಿದ್ದಾರೆ ಎಂಬ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಕನ್ನಡ ಫ್ಯಾಕ್ಟ್‌ ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ. ಫ್ಯಾಕ್ಟ್‌ ಚೆಕ್‌ : ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ, ವಿಡಿಯೋದ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು…

Read More

Fact Check : ಟ್ರಂಪ್ ವಿಜಯೋತ್ಸವ ಭಾಷಣದಲ್ಲಿ ʼಮೋದಿ ಮೋದಿʼ ಎಂದು ಜಪಿಸಿದ್ದಾರೆ ಎಂಬುದು ಸುಳ್ಳು

ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ರವರು ಅಭೂತಪೂರ್ವ ಜಯ ಗಳಿಸಿದ್ದಾರೆ.  ಈ ವಿಜಯದ ಸಂದರ್ಭದಲ್ಲಿ ಟ್ರಂಪ್‌ರವರು ಭಾಷಣ ಮಾಡುವಾಗ ʼಮೋದಿ ಮೋದಿʼ ಎಂದು ಜಪಿಸಿದ್ದಾರೆ ಎಂಬ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. @KreatelyMedia ತನ್ನ ಎಕ್ಸ್‌ ಖಾತೆಯಲ್ಲಿ  “ಟ್ರಂಪ್ ದೇಶದಲ್ಲಿ ಮೋದಿಯ ಪ್ರಾಬಲ್ಯ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದೆ. “ಡೊನಾಲ್ಡ್ ಟ್ರಂಪ್‌ರವರು ಭಾಷಣದಲ್ಲಿ  ʼಮೋದಿ ಮೋದಿʼ ಎಂದು ಜಪಿಸಿದ್ದಾರೆ” ಎಂದು ಅನೇಕ ಮಾಧ್ಯಮ ಬಳಕೆದಾರರು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಟ್ರಂಪ್‌ರವರು ʼಮೋದಿ ಮೋದಿʼ ಎಂದು ನಿಜವಾಗಿಯೂ ಜಪಿಸಿದ್ದಾರಾ?…

Read More