Fact Check | ರಾಹುಲ್‌ ಗಾಂಧಿ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವಿಡಿಯೋ ಎಡಿಟೆಡ್‌ ಆಗಿದೆ

“2024 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ರಾಹುಲ್ ಗಾಂಧಿ ಅವರು ಕಾಂಗ್ರೆಸ್‌ಗೆ ರಾಜೀನಾಮೆಯನ್ನು ಘೋಷಿಸಿದ್ದಾರೆ, ಈ ವಿಡಿಯೋ ನೋಡಿ ” ಎಂದು ರಾಹುಲ್‌ ಗಾಂಧಿ ಕಾಂಗ್ರೆಸ್‌ ಪಕ್ಷಕ್ಕೆ ರಾಜಿನಾಮೆ ನಡುವ ರೀತಿಯಲ್ಲಿ ವಿಡಿಯೋವೊಂದು ಕಂಡು ಬಂದಿದೆ. ಇದನ್ನು ಕಂಡ ಬಹುತೇಕರು ಅಚ್ಚರಿಯನ್ನು ವ್ಯಕ್ತಿ ಪಡಿಸಿದ್ದರೆ, ಇನ್ನೂ ಕೆಲವರು ಇದೊಂದು ನಕಲಿ ವಿಡಿಯೋ ಎನ್ನುತ್ತಿದ್ದಾರೆ. Don’t know whether this video is true or edited 🤣😅😜 pic.twitter.com/uVgR6udzJw — Amitabh Chaudhary (@MithilaWaala) April 12,…

Read More

Fact Check | ರಾಹುಲ್‌ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಪಾಕಿಸ್ತಾನದ ಧ್ವಜ ಪ್ರದರ್ಶಿಸಲಾಗಿದೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ ವೈನಾಡಿನಲ್ಲಿ ರಾಹುಲ್‌ ಗಾಂಧಿ ನಾಮಪತ್ರವನ್ನು ಸಲ್ಲಿಸುವ ವೇಳೆ ಕಾಂಗ್ರೆಸ್‌ ಬೆಂಬಲಿಗರು ಪಾಕಿಸ್ತಾನದ ಧ್ವಜವನ್ನು ಪ್ರದರ್ಶಿಸಿದ್ದಾರೆ. ಕಾಂಗ್ರೆಸ್‌ಗೆ ಮತ ಚಲಾಯಿಸುವ ಮುನ್ನ ಎಚ್ಚರ.” ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿದೆ. ವಿಡಿಯೋದಲ್ಲಿ ಕೂಡ ಹಲವಾರು ಮಂದಿ ಹಸಿರು ಬಣ್ಣದ ಬಟ್ಟಿಯನ್ನು ಧರಿಸಿ, ಹಸಿರು ಬಾವುಟವನ್ನು ಪ್ರದರ್ಶಶಿಸುವ ಕೂಡ ಕಾಣಬಹುದಾಗಿದೆ. ಇದೇ ರೀತಿಯ ವಿಡಿಯೋವೊಂದನ್ನು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಅಭಿಮಾನಗಳ ಪೇಜ್‌ ಬಸನಗೌಡ ಯತ್ನಾಳ್‌ ಸೇಣೆ ಎಕ್ಸ್‌ ಖಾತೆಯಲ್ಲಿ ಕೂಡ…

Read More

Fact Check : ನನ್ನ ಪೂರ್ವಜರು ಮುಸ್ಲಿಮರು ಎಂದು ರಾಹುಲ್‌ ಗಾಂಧಿ ಹೇಳಿಲ್ಲ

“ನನ್ನ ಪೂರ್ವಜರು ಮುಸ್ಲಿಮರು,ಹಾಗಾಗಿ ನಾನೊಬ್ಬ ಅಪ್ಪಟ ಮುಸಲ್ಮಾನ, ನಾನೊಬ್ಬ ಮುಸಲ್ಮಾನ ಆಗಿರುವುದರಿಂದ ನಾನು ಪಾಕಿಸ್ತಾನಕ್ಕೆ ಸಹಾಯ  ಮಾಡುವುದು ಅಗತ್ಯವಿದೆ! ನಾನು ಅಧಿಕಾರಕ್ಕೆ ಬಂದರೆ ಪಾಕಿಸ್ತಾನಕ್ಕೆ ಸಹಾಯ ಪ್ರಥಮವಾಗಿ ಮಾಡೇ ಮಾಡುತ್ತೇನೆ, ನಾವು ಅಧಿಕಾರಕ್ಕೆ ಬಂದ ಕೂಡಲೇ ಪಾಕಿಸ್ತಾನಕ್ಕೆ 8 ಸಾವಿರ ಕೋಟಿಗಳನ್ನು ಬಡ್ಡಿರಹಿತ ಸಾಲವಾಗಿ 50 ವರ್ಷಗಳಿಗೆ ನೀಡಲಿದ್ದೇವೆ” ಎಂಬ ಸಂದೇಶವೊಂದು ವೈರಲ್‌ ಆಗಿದೆ. राहुल गांधी जी ने कबूल किया के मैं मुसलमान हूं। चलो देर आए दरुस्त आए 🙏…

Read More

Fact Check | ರಾಹುಲ್‌ ಗಾಂಧಿ ಹಿಂದೂ ದೇವರ ಫೋಟೋವನ್ನು ಸ್ವೀಕರಿಸಿಲ್ಲ ಎಂದು ಸುಳ್ಳು ಹೇಳಿದ ಟಿವಿ ವಿಕ್ರಮ ನಿರೂಪಕಿ ಶ್ವೇತ

“ರಾಹುಲ್‌ ಗಾಂಧಿ ಕೂಡ ಹಿಂದೂ ದೇವರ ಬಗ್ಗೆ ನಿರ್ಲಕ್ಷ್ಯ ಮಾಡಲು ಪ್ರಾರಂಭಿಸಿದ್ದಾರೆ. ಮಹರಾಷ್ಟ್ರದ ಯಾವುದೋ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ವಿಠಲ ದೇವರ ಫೋಟೋ ಗಿಫ್ಟ್‌ ಕೊಡಲು ಹೋದ್ರೆ, ಸಿದ್ದರಾಮಯ್ಯನವರ ಥರ ಹೆ ಬೇಡ ಬೇಡ ಎಂದು ದೂರ ತಳ್ಳಿದ್ದಾರೆ ಈ ಭಾರಿಯ ಚುನಾವಣೆಯಲ್ಲಿ ಇವರಿಗೆ ಎಲ್ಲಾ ಹಿಂದೂಗಳು ಬುದ್ದಿ ಕಲಿಸಬೇಕು” ಎಂದು ಟಿವಿ ವಿಕ್ರಮ ನಿರೂಪಕಿ ಸುಳ್ಳು ಮಾಹಿತಿಯನ್ನ ಜನ ಸಾಮಾನ್ಯರಿಗೆ ನೀಡಿ ಜನರ ದಾರಿ ತಪ್ಪಿಸಲು ಪ್ರಯತ್ನಿಸಿದ್ದಾರೆ. ಹಲವು ಮಂದಿ ಇದನ್ನೇ ನಿಜವಾದ ಸುದ್ದಿ ಎಂದು ನಂಬಿ…

Read More

Fact Check | ಎಕ್ಸ್‌ ರೇ ಎಂದರೇ ಜಾತಿ ಗಣತಿ ಎಂಬರ್ಥದಲ್ಲಿ ರಾಹುಲ್‌ ಗಾಂಧಿ ಮಾತನಾಡಿಲ್ಲ

“ಈ ವಿಡಿಯೋ ನೋಡಿ ರಾಹುಲ್‌ ಗಾಂಧಿ ಅವರಿಗೆ ಎಕ್ಸ್‌ರೇ ಮತ್ತು ಜಾತಿಗಣತಿ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ.. ಜಾತಿ ಗಣತಿ ಎಂದರೇ ಎಕ್ಸ್‌ ರೇ ಎಂದು ಹೇಳುತ್ತಿದ್ದಾರೆ, ಇಂತಹವರು ದೇಶದ ಪ್ರಧಾನಿ ಆದರೆ ದೇಶದ ಗತಿ ಏನು ಎಂಬುದನ್ನು ನೀವೇ ಊಹೆ ಮಾಡಿ ನೋಡಿ ” ಎಂಬ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. X-ray means Caste Census! 🤦@RahulGandhi consistently provides a daily dose of laughter! 😂😂 pic.twitter.com/sFTymimH8T — Ramesh Naidu…

Read More

Fact Check | ರಾಹುಲ್‌ ಗಾಂಧಿ ಪಾಕಿಸ್ತಾನಕ್ಕೆ 5 ಸಾವಿರ ಕೋಟಿ ಸಾಲದ ನೆರವು ನೀಡುತ್ತೇನೆ ಎಂದು ಹೇಳಿಲ್ಲ

“ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದರೆ ಮುಂದಿನ 50 ವರ್ಷಗಳ ಕಾಲ ಪಾಕಿಸ್ತಾನಕ್ಕೆ ₹5000 ಕೋಟಿ ಬಡ್ಡಿ ರಹಿತ ಸಾಲ ನೀಡುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ. ಇದನ್ನೇ ನಿಜವೆಂದು ನಂಬಿ ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಕಾಂಗ್ರೆಸ್‌ ಮುಸ್ಲಿಮರ ಪಕ್ಷ, ಅದು ಯಾವಾಗಲೂ ಪಾಕಿಸ್ತಾನಕ್ಕೆ ಬೆಂಬಲ ಕೊಡುತ್ತದೆ ಎಂದು ಪೋಸ್ಟ್‌ಗಳನ್ನು ಕೂಡ ಮಾಡುತ್ತಿದ್ದಾರೆ. ಆದರೆ ಈ ಕುರಿತು ಸತ್ಯ ಶೋಧನೆಯನ್ನು ನಡೆಸಿದಾಗ…

Read More

Fact Check | ರಾಹುಲ್‌ ಗಾಂಧಿ ತಪ್ಪು ಲೆಕ್ಕ ಹೇಳಿದ್ದಾರೆ ಎಂದು ಸುಳ್ಳು ಹರಡಿದ ಬಿಜೆಪಿ

“ರಾಹುಲ್‌ ಗಾಂಧಿ ಎಷ್ಟು ದಡ್ಡರಿದ್ದಾರೆ ನೋಡಿ, ಮಕ್ಕಳು ಹೇಳುವ ಲೆಕ್ಕವನ್ನು ಕೂಡ ಅವರಿಂದ ಹೇಳಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕ ಕಾರ್ಯಕ್ರಮದಲ್ಲಿ 50 ಮತ್ತು 15 ನ್ನು ಕೂಡಿಸಿದರೆ 73 ಆಗುತ್ತದೆ ಎಂದು ಹೇಳುವ ಮೂಲಕ ತಾವು ಎಂತಹ ದಡ್ಡರೆಂದು ಸಾಭೀತು ಪಡಿಸಿದ್ದಾರೆ.” ಎಂದು ವಿಡಿಯೋದೊಂದಿಗೆ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಈ ವಿಡಿಯೋ ಮೂಲಕ ರಾಹುಲ್‌ ಗಾಂಧಿ ಅವರು ದಡ್ಡ , ಅವರಿಗೆ ರಾಜಕೀಯ ಅಂದರೆ ಏನೂ ಎಂಬುದೇ ಗೊತ್ತಿಲ್ಲ ಎಂಬ ರೀತಿಯಲ್ಲಿ…

Read More

Fact Check | ಶೇ.50ರಷ್ಟು ಮೀಸಲಾತಿ ರದ್ದು ಪಡಿಸುವುದಾಗಿ ರಾಹುಲ್‌ ಗಾಂಧಿ ಹೇಳಿಲ್ಲ.!

“ಕಾಂಗ್ರೆಸ್ ಅಥವಾ ಇಂಡಿಯಾ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ’50 ಶೇ.ಮೀಸಲಾತಿಯನ್ನು ತೆಗೆದು ಹಾಕಲಾಗುವುದು’ : ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ” ಎಂಬ ವರದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿದೆ. ಇದನ್ನೇ ಬಳಸಿಕೊಂಡು ಸಾಕಷ್ಟು ಮಂದಿ ರಾಹುಲ್‌ ಗಾಂಧಿ ಅವರ ಮೀಸಲಾತಿ ವಿರೋಧಿ ಮನಸ್ಥಿತಿ ಇದು ಹಂಚಿಕೊಳ್ಳುತ್ತಿದ್ದಾರೆ. ವಾಸ್ತವದಲ್ಲಿ ರಾಹುಲ್‌ ಗಾಂಧಿ ಅವರು ಭಾರತ್‌ ಜೋಡೋ ನ್ಯಾಯ ಯಾತ್ರಯನ್ನು ನಡೆಸುತ್ತಿದ್ದು, ಇದು ಸಾಕಷ್ಟು ಜನ ಮನ್ನಣೆಗಳನ್ನು ಗಳಿಸುತ್ತಿರುವುದರ ಜೊತೆಗೆ, ಹಲವು ಸುಳ್ಳು ಸುದ್ದಿಗಳಿಂದ ಈ ಭಾರತ್‌…

Read More

Fact Check : ಪಕ್ಷದ ಕಾರ್ಯಕರ್ತನಿಗೆ ರಾಹುಲ್‌ ಗಾಂಧಿ ನಾಯಿ ಬಿಸ್ಕೆಟ್‌ ನೀಡಿದರೆಂದು ಅಪಪ್ರಚಾರ..!

“ನಾಯಿಯೂ ತಿನ್ನದ ಬಿಸ್ಕೆಟ್‌ ಅನ್ನೂ ಪಕ್ಷದ ಕಾರ್ಯಕರ್ತನಿಗೆ ನೀಡಿದ ರಾಹುಲ್‌ ಗಾಂಧಿ, ಇದು ಕಾಂಗ್ರೆಸ್‌ ತನ್ನ ಕಾರ್ಯಕರ್ತರಿಗ ನೀಡುವ ಮರ್ಯಾದೆ.” ಎಂದು ವಿಪಕ್ಷಗಳು ಸೇರಿದಂತೆ ಸಾಮಾಜಿಕ ಜಾಲತಾಣದ ಸಾಕಷ್ಟು ಮಂದಿ ಬಳಕೆದಾರರು ವಿಡಿಯೊವೊಂದನ್ನು ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ನ್ಯಾಯ ಯಾತ್ರೆಯಲ್ಲಿ ವಿವಾದ ತಲೆದೂರಿದೆ. How shameless First, Rahul Gandhi made @himantabiswa ji eat biscuits 🍪 from same plate as his pet dog 🐕…

Read More

Fact Check | ರಾಹುಲ್‌ ಗಾಂಧಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಧನ್ಯವಾದ ತಿಳಿಸಿದ್ದಾರೆ ಎಂಬುದು ಸುಳ್ಳು

“ಭಾರತ ಆಕ್ರಮಿತ ಅರುಣಾಚಲ ಪ್ರದೇಶದ ಬದಲು ಮಣಿಪುರದಿಂದ ತಮ್ಮ ಭಾರತ್ ಜೋಡೋ ನ್ಯಾಯ ಯಾತ್ರೆ‌ಯನ್ನು ಪ್ರಾರಂಭಿಸಿದ ರಾಹುಲ್ ಗಾಂಧಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಧನ್ಯವಾದ ಅರ್ಪಿಸಿದ್ದಾರೆ. ಈ ಕುರಿತು ಗ್ಲೋಬಲ್ ಟೈಮ್ಸ್ ನ್ಯೂಸ್‌ನ ಸ್ಕ್ರೀನ್‌ ಶಾಟ್‌ ಅನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.” ಎಂಬ ಸುದ್ದಿಯೊಂದು ವೈರಲ್‌ ಆಗುತ್ತಿದ್ದೆ. ಅದರಲ್ಲೂ ಪ್ರಮುಖವಾಗಿ ಆರ್‌ಎಸ್‌ಎಸ್‌ ಮತ್ತು ಬಿಜೆಪಿಯ ಕಾರ್ಯಕರ್ತರು ಈ ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸದೆ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ಚೆಕ್‌ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ಪೋಸ್ಟ್‌ ಕುರಿತು…

Read More