Fact Check: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಮತ್ತು ಪತ್ನಿ ಒಲೆನಾ ಜೆಲೆನ್ಸ್ಕಾ ಅವರ ನಕಲಿ ಪೋಟೋವನ್ನು ಹಂಚಿಕೊಳ್ಳಲಾಗುತ್ತಿದೆ
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಮತ್ತು ಅವರ ಪತ್ನಿ ಒಲೆನಾ ಜೆಲೆನ್ಸ್ಕಾ ಅವರು 100 ಡಾಲರ್ ನೋಟುಗಳ ರಾಶಿಯ ಮಧ್ಯೆ ಕುಳಿತಿರುವ ಚಿತ್ರವನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. “ಸ್ಪಾಯ್ಲರ್ ಅಲರ್ಟ್: ಜೆಲೆನ್ಸ್ಕಿ ಒಳ್ಳೆಯ ವ್ಯಕ್ತಿ ಅಲ್ಲ” ಎಂಬ ಶೀರ್ಷಿಕೆಯೊಂದಿಗೆ ಎಕ್ಸ್ ಬಳಕೆದಾರೊಬ್ಬರು ಹಂಚಿಕೊಂಡಿರುವ ಪೋಸ್ಟ್ ಒಂದು 27,100 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 6000 ಕ್ಕೂ ಹೆಚ್ಚು ಲೈಕ್ಗಳನ್ನು ಗಳಿಸಿದೆ. ಎಕ್ಸ್ ನಲ್ಲಿ ಇನ್ನೊಬ್ಬ ಬಳಕೆದಾರರು “ಜೆಲೆನ್ಸ್ಕಿ ಒಳ್ಳೆಯ ಮನುಷ್ಯನಲ್ಲ” ಎಂದು ಬರೆದಿದ್ದಾರೆ, ಈ…