Pramod Belagod

ಗೋಮಾಂಸ

Fact Check: ಭಾರತದಲ್ಲಿ ಗೋಮಾಂಸ ರಪ್ತು ಮಾಡುವ ಪ್ರಮುಖ ಕಂಪನಿಗಳಲ್ಲಿ 5 ಹಿಂದುಗಳ ಒಡೆತನದವುಗಳಾಗಿವೆ

ಗೋ ಮಾಂಸದ ರಪ್ತಿನಲ್ಲಿ ಭಾರತವು ಜಗತ್ತಿನ ಎರಡನೇ ಸ್ಥಾನಕ್ಕೇರುತ್ತಿದ್ದಂತೆ ಈಗ ದೇಶದಾದ್ಯಂತ ಗೋಮಾಂಸ ರಪ್ತಿನ ಕುರಿತು ಮತ್ತು ಗೋಮಾಂಸ ರಪ್ತು ಮಾಡುತ್ತಿರುವ ಕಂಪನಿಗಳು ಮತ್ತು ಅವುಗಳ ಒಡೆತನಗಳ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಅನೇಕರು ಗೋಮಾಂಸ ರಪ್ತಿನಲ್ಲಿ ಹಿಂದುಗಳ ಪಾತ್ರವು ಇದೆ. ಪ್ರಭಲ ಜಾತಿಗಳಿಗೆ(ಸಸ್ಯಹಾರಿಗಳಾದ ಬ್ರಾಹ್ಮಣ, ಬನಿಯಾ ಮತ್ತು ಜೈನ) ಸೇರಿದ ಅನೇಕರು ಮತ್ತು ಬಿಜೆಪಿ ಪಕ್ಷದ ಮುಖಂಡರೂ ಸಹ ಗೋಮಾಂಸ ರಪ್ತಿನ ವ್ಯಾಪಾರದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಈ ಲೇಖನದ ಮೂಲಕ ವಿಸ್ತಾರವಾಗಿ ಈ  ಆರೋಪ…

Read More
ವಿದ್ಯುತ್ ಶುಲ್ಕ

Fact Check: ದೆಹಲಿ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಯಾವುದೇ ಪೂಜಾ ಸ್ಥಳಗಳಿಗೆ ವಿದ್ಯುತ್ ಶುಲ್ಕ ಹೆಚ್ಚಿಸಿಲ್ಲ

ವಿದ್ಯುತ್ ಶುಲ್ಕಕ್ಕೆ ಸಂಬಂಧಿಸಿದಂತೆ ದೆಹಲಿ ಸರ್ಕಾರವು ಹಿಂದೂ ಧಾರ್ಮಿಕ ಸ್ಥಳಗಳ ವಿರುದ್ಧ ಪಕ್ಷಪಾತ ಮಾಡುತ್ತಿದೆ ಎಂದು ಇತ್ತೀಚಿಗೆ ಸಾಮಾಜಿಕ ಮಾಧ್ಯಮಳಲ್ಲಿ ಹಲವರು ಪೋಸ್ಟ್‌ಗಳ ಮೂಲಕ ಆರೋಪಿಸಿದ್ದಾರೆ. ಸಾಮಾನ್ಯ ಜನರು, ಹಿಂದೂ ದೇವಾಲಯಗಳು ಮತ್ತು ಗೋಶಾಲೆಗಳಿಗೆ ವಿದ್ಯುತ್ ದರವು ಪ್ರತಿ ಯೂನಿಟ್‌ಗೆ 7.85 ರೂ.ಗಳಾಗಿದ್ದರೆ, ಚರ್ಚ್‌ಗಳು ಮತ್ತು ಮಸೀದಿಗಳಿಗೆ ಪ್ರತಿ ಯೂನಿಟ್‌ಗೆ ಕೇವಲ 1.85 ರೂ. ಎಂದು ಪ್ರತಿಪಾದಿಸಲಾಗುತ್ತಿದೆ. ಫ್ಯಾಕ್ಟ್‌ ಚೆಕ್: ದೆಹಲಿ ವಿದ್ಯುತ್ ಇಲಾಖೆ ಎಲ್ಲಾ ಪೂಜಾ ಸ್ಥಳಗಳಿಗೆ ಸಮಾನವಾಗಿ ಶುಲ್ಕ ವಿಧಿಸುತ್ತದೆ. ರಾಜ್ಯದಲ್ಲಿ ವಿದ್ಯುತ್ ವಿತರಣೆಯನ್ನು…

Read More

Fact Check: ನರೇಂದ್ರ ಮೋದಿ ಅಮೆರಿಕ ಬಿಡುಗಡೆ ಮಾಡಿದ 50 ಭ್ರಷ್ಟಚಾರ-ಮುಕ್ತ ನಾಯಕರ ಪಟ್ಟಿಯ ಮೊದಲನೇ ಸ್ಥಾನ ಪಡೆದಿದ್ದಾರೆ ಎಂಬುದು ಸುಳ್ಳು

ನರೇಂದ್ರ ಮೋದಿಯವರ ಸಾಧನೆಗಳ ಕುರಿತು ಪ್ರತೀ ದಿನವೂ ಒಂದಿಲ್ಲೊಂದು ಸುಳ್ಳುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುತ್ತವೆ. ಬಿಜೆಪಿ  ಐಟಿ ಸೆಲ್ ಕೂಡ ಇಂತಹ ಅನೇಕ ಉತ್ಪ್ರೇಕ್ಷೆಯ ಸುಳ್ಳು ಪೋಸ್ಟರ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟು ಅದನ್ನು ನರೇಂದ್ರ ಮೋದಿಯವರ ಅಭಿಮಾನಿಗಳ ನಡುವೆ ಹಂಚಿಕೊಳ್ಳಲಾಗುತ್ತದೆ. ಅದೇ ರೀತಿ ಈಗ “ಅಮೆರಿಕ” ಬಿಡುಗಡೆ ಮಾಡಿದ 50 ಭ್ರಷ್ಟಚಾರ-ಮುಕ್ತ ನಾಯಕರ ಪಟ್ಟಿಯ ಮೊದಲನೇ ಸ್ಥಾನ ಪಡೆದ “ಭಾರತದ ಏಕೈಕ ವ್ಯಕ್ತಿ” “ಅಪ್ಪಟ ದೇಶಪ್ರೇಮಿ” ಶ್ರೀ ನರೇಂದ್ರ ಮೋದಿ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟರ್‌ ಒಂದು ಸಾಮಾಜಿಕ…

Read More
ಬಾಂಗ್ಲಾದೇಶ

Fact Check: ಬಾಂಗ್ಲಾದೇಶದ ಛತ್ರ ಲೀಗ್ ಸದಸ್ಯರನ್ನು ಕಟ್ಟಡದಿಂದ ಎಸೆಯುವ ವೀಡಿಯೊವನ್ನು ಸುಳ್ಳು ಕೋಮುವಾದಿ ಹೇಳಿಕೆಯೊಂದಿಗೆ ಹಂಚಿಕೆ

ಕೆಲವು ವ್ಯಕ್ತಿಗಳು ಕಟ್ಟಡದ ಕಿಟಕಿಗಳು ಮತ್ತು ಪೈಪ್ ಗಳನ್ನು ಹಿಡಿದು ನೇತಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ದಾಳಿಕೋರರ ಗುಂಪಿನಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಕೆಳಗಿಳಿಸಲು ಪ್ರಯತ್ನಿಸುವಾಗ ಕೆಲವರು ಕಟ್ಟಡದಿಂದ ಬೀಳುವುದನ್ನು ಕಾಣಬಹುದು. ಢಾಕಾದಲ್ಲಿ ಹಿಂದೂ ವಿದ್ಯಾರ್ಥಿಗಳ ಮೇಲೆ ಬಾಂಗ್ಲಾದೇಶದ ರಾಜಕೀಯ ಪಕ್ಷವಾದ ಜಮಾತ್-ಎ-ಇಸ್ಲಾಮಿ ದಾಳಿ ನಡೆಸುತ್ತಿರುವುದನ್ನು ದೃಶ್ಯಗಳು ತೋರಿಸುತ್ತವೆ ಎಂದು ಹೇಳಲಾಗಿದೆ. ಇದು ಜಮಾತ್-ಎ-ಇಸ್ಲಾಮಿ ಹಿಂದೂ ಹಾಸ್ಟೆಲ್ ಮೇಲೆ ನಡೆಸಿದ ದಾಳಿಯನ್ನು ತೋರಿಸುವ ಘಟನೆ ಎಂದು ಕೆಲವು ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮೀಸಲಾತಿ ವಿರೋಧಿ ಪ್ರತಿಭಟನೆಯ ಹಿನ್ನೆಲೆಯಲ್ಲಿ…

Read More
ಮಣಿಪುರ

Fact Check: ಮಣಿಪುರದಲ್ಲಿ ಗರ್ಭಿಣಿ ಮುಸ್ಲಿಂ ಮಹಿಳೆಯ ಮೇಲೆ ಹಿಂದೂಗಳು ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳು

ಮಣಿಪುರದಲ್ಲಿ ಗರ್ಭಿಣಿ ಮುಸ್ಲಿಂ ಮಹಿಳೆಯ ಮೇಲೆ ಹಿಂದೂಗಳು ಹಲ್ಲೆ ನಡೆಸಿದ್ದಾರೆ ಎಂಬ ಸುಳ್ಳು ಮತ್ತು ಕೋಮುವಾದಿ ಹೇಳಿಕೆಯೊಂದಿಗೆ ಸಶಸ್ತ್ರ ಪುರುಷರು ಮತ್ತು ಮಹಿಳೆಯರ ಗುಂಪು ಮಹಿಳೆಯನ್ನು ಥಳಿಸುತ್ತಿರುವ ಆತಂಕಕಾರಿ ವೀಡಿಯೊ ಹರಿದಾಡುತ್ತಿದೆ. ಸಹಾಯಕ್ಕಾಗಿ ಅಳುತ್ತಿರುವಾಗ ನೆಲದ ಮೇಲೆ ಮಲಗಿದ್ದ ಮಧ್ಯವಯಸ್ಕ ಮಹಿಳೆಯನ್ನು ಹೊಡೆಯಲು ಮಹಿಳೆಯರು ಸರದಿಯಲ್ಲಿ ನಿಲ್ಲುವ ದುಃಖಕರ ದೃಶ್ಯಗಳನ್ನು ವೀಡಿಯೊ ತೋರಿಸುತ್ತದೆ. ಅರೇಬಿಕ್ ಭಾಷೆಯಲ್ಲಿ ಶೀರ್ಷಿಕೆಯೊಂದಿಗೆ ಈ ವೀಡಿಯೊ ಎಕ್ಸ್ ನಲ್ಲಿ ಹರಿದಾಡುತ್ತಿದೆ, “ಇಡೀ ಜಗತ್ತು ನೋಡಬೇಕಾದ ವೀಡಿಯೊ. ಭಾರತದ ಮಣಿಪುರ ರಾಜ್ಯದಲ್ಲಿ ಮುಸ್ಲಿಂ ಮಹಿಳೆಯನ್ನು…

Read More
ಸ್ಟೆಫಾನಿ ಮಾರಿಯಾ ಗ್ರಾಫ್

Fact Check: ಜರ್ಮನ್‌ನ ಪ್ರಖ್ಯಾತ ಮಾಜಿ ಟೆನಿಸ್ ಆಟಗಾರ್ತಿ ಸ್ಟೆಫಾನಿ ಮಾರಿಯಾ ಗ್ರಾಫ್ ಸಾವನ್ನಪ್ಪಿದ್ದಾರೆ ಎಂಬುದು ಸುಳ್ಳು

ಮಾಜಿ ಟೆನಿಸ್ ಐಕಾನ್ ಸ್ಟೆಫಿ ಗ್ರಾಫ್ ಅವರು ನಿಧಾನರಾಗಿದ್ದಾರೆ ಎಂದು ಹೇಳುವ ಸುದ್ದಿ ಲೇಖನವನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಲೇಖನದ ಸ್ಕ್ರೀನ್ ಶಾಟ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಸ್ಟೆಫಿ ಗ್ರಾಫ್ ಅವರ ಹಠಾತ್ ನಿಧನಕ್ಕೆ ಅನೇಕರು ದುಃಖ ಮತ್ತು ಆಘಾತವನ್ನು ವ್ಯಕ್ತಪಡಿಸಿದ್ದಾರೆ. ಸ್ಟೆಫಿ ಗ್ರಾಫ್ ಎಂದು ಕರೆಯಲ್ಪಡುವ ಸ್ಟೆಫಾನಿ ಮಾರಿಯಾ ಗ್ರಾಫ್ ಮಾಜಿ ಟೆನಿಸ್ ಆಟಗಾರ್ತಿ ಮತ್ತು ಇಪ್ಪತ್ತೆರಡು ಬಾರಿ ಟೆನಿಸ್ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್. ಜರ್ಮನ್ ಮಹಿಳಾ ಟೆನಿಸ್ ಆಟಗಾರ್ತಿಯಾದ ಸ್ಟೆಫಿ…

Read More
ಮಿಸ್ಟರ್ ಬೀನ್

Fact Check: ಮಿಸ್ಟರ್ ಬೀನ್ ನಟ ರೋವನ್ ಅಟ್ಕಿನ್ಸನ್ ಹಾಸಿಗೆ ಹಿಡಿದಿದ್ದಾರೆ ಎಂದು ಎಡಿಟ್‌ ಮಾಡಿದ ಪೋಟೋ ಹಂಚಿಕೊಳ್ಳಲಾಗಿದೆ

ದೈಹಿಕವಾಗಿ ದುರ್ಬಲರಾಗಿರುವ ರೋವನ್ ಅಟ್ಕಿನ್ಸನ್ ಅವರನ್ನು ಹಾಸಿಗೆ ಹಿಡಿದಿರುವ ಫೋಟೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬ್ರಿಟಿಷ್ ನಟ ಮತ್ತು ಹಾಸ್ಯನಟ ಅಟ್ಕಿನ್ಸನ್, ಪ್ರಸಿದ್ಧ ಕಾಮಿಕ್ ಸಿಟ್ಕಾಮ್ ಮಿಸ್ಟರ್ ಬೀನ್‌ನಲ್ಲಿ ನಾಮಮಾತ್ರದ ಪಾತ್ರವನ್ನು ನಿರ್ವಹಿಸುವ ಮೂಲಕ ಹೆಸರುವಾಸಿಯಾಗಿದ್ದಾರೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಎರಡು ಚಿತ್ರಗಳ ಕೊಲಾಜ್ ಅನ್ನು ಹಂಚಿಕೊಂಡಿದ್ದಾರೆ, ಒಂದು ಅಟ್ಕಿನ್ಸನ್ ಅವರ ಮಿಸ್ಟರ್ ಬೀನ್ ಪಾತ್ರವನ್ನು ತೋರಿಸುತ್ತದೆ, ಇನ್ನೊಂದು 2024 ರಲ್ಲಿ ಹಾಸಿಗೆ ಹಿಡಿದಿರುವುದನ್ನು ತೋರಿಸುತ್ತದೆ. ಯೂಟ್ಯೂಬ್ ವೀಡಿಯೊದಿಂದ ಸ್ಕ್ರೀನ್ ಗ್ರಾಫ್ @the_suresh_ja1…

Read More
ಶೇಖ್ ಹಸೀನಾ

Fact Check: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಢಾಕಾದಿಂದ ಅಜ್ಞಾತ ಸ್ಥಳಕ್ಕೆ ವಿಮಾನದಲ್ಲಿ ರವಾನಿಸಲಾಗಿದೆ ಎಂಬುದು ಸುಳ್ಳು

ಪ್ರಸ್ತುತ ಬಾಂಗ್ಲಾದೇಶ ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ನಾಗರಿಕ ಸೇವಾ ಉದ್ಯೋಗ ಕೋಟಾಗಳ ವಿರುದ್ಧ ವ್ಯಾಪಕ ವಿರೋಧಿ ಹೋರಾಟದ ರಾಷ್ಟ್ರವ್ಯಾಪಿ ಬಿಕ್ಕಟ್ಟಿನ ನಡುವೆ 100 ಕ್ಕೂ ಹೆಚ್ಚು ಜನರು  ಜೀವ ಕಳೆದುಕೊಂಡಿದ್ದಾರೆ. ಆದರೆ ಈಶಾನ್ಯವನ್ನು ಒಳಗೊಳ್ಳುವ ಇಂಡಿಯಾ ಟುಡೆ ಗ್ರೂಪ್ ವರ್ಟಿಕಲ್, ಭಾನುವಾರ, ಜುಲೈ 21 ರಂದು ಒಂದು ವರದಿ ಪ್ರಕಟಿಸಿದ್ದು, “ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಢಾಕಾದಿಂದ ಅಜ್ಞಾತ ಸ್ಥಳಕ್ಕೆ ವಿಮಾನದಲ್ಲಿ ರವಾನಿಸಲಾಗಿದೆ” ಎಂದು ತಿಳಿಸಿದೆ. ಪತ್ರಕರ್ತ ಮೆಹತಾಬ್ ಉದ್ದೀನ್ ಅಹ್ಮದ್ ಬರೆದ ವರದಿಯನ್ನು ಇಂಡಿಯಾ ಟುಡೇ…

Read More
ರಾಹುಲ್ ಗಾಂಧಿ

Fact Check: ರಾಹುಲ್ ಗಾಂಧಿಯವರು ನಕಲಿ ಲೋಕೋ-ಪೈಲಟ್ ಗಳ ಜೊತೆಗೆ ಸಂವಾದ ನಡೆಸಿದ್ದಾರೆ ಎಂಬುದು ಸುಳ್ಳು

ಪಶ್ಚಿಮ ಬಂಗಾಳದಲ್ಲಿ ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ಅಪಘಾತವು ಕನಿಷ್ಠ 10 ಜನರನ್ನು ಬಲಿ ತೆಗೆದುಕೊಂಡ ವಾರಗಳ ನಂತರ ರಾಹುಲ್ ಗಾಂಧಿಯವರು ಜುಲೈ 7 ರಂದು  ಲೋಕೋ-ಪೈಲಟ್‌ಗಳೊಂದಿಗೆ ಸಂವಾದ ನಡೆಸಿದರು. ಆದರೆ ಈಗ ರಾಹುಲ್ ಗಾಂಧಿಯವರು ಪ್ರಚಾರ ಪಡೆಯಲು ನಕಲಿ ಲೋಕೋ ಪೈಲೆಟ್‌ಗಳನ್ನು ಭೇಟಿಯಾಗಿ ಸಂವಾದ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕೆಲವು ಬಿಜೆಪಿ ಬೆಂಬಲಿಗರು “ಲೋಕೋ ಪೈಲಟ್ ಗಳು ಎಂದು ಹೇಳಿ ರಾಹುಲ್ ಗಾಂಧಿ ಎಕ್ಸ್ ನಲ್ಲಿ ಹಾಕಿರುವ ಫೋಟೋ ಪರಿಶೀಲಿಸಿದಾಗ ಅದರಲ್ಲಿ ರೈಲ್ವೆ ನೌಕರರು ಮತ್ತು ಲೋಕೋ…

Read More

Fact Check: ಧ್ರುವ್ ರಾಠಿಯವರು ಅನಂತ್ ಅಂಬಾನಿ ಮದುವೆಯಲ್ಲಿ ಭಾಗವಹಿಸಿದ್ದರು ಎಂದು ಹರಿದಾಡುತ್ತಿರುವ ಪೋಟೋ ನಕಲಿ

ಇತ್ತೀಚೆಗೆ ಯೂಟೂಬರ್ ಧೃವ್ ರಾಠಿ ಅವರು ಅನಂತ್ ಅಂಬಾನಿಯವರ ಮದುವೆಯಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಲಾದ ಪೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಟೋದಲ್ಲಿ ಮುಖೇಶ್ ಅಂಬಾನಿ ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಜೊತೆಗೆ ಧೃವ್ ರಾಠಿಯವರು ನಿಂತಿರುವುದನ್ನು ನೋಡಬಹುದು. ಮೇಲಿನ ಪೋಸ್ಟ್ ಅನ್ನು ಇಲ್ಲಿ ನೋಡಬಹುದು (ಆರ್ಕೈವ್) ಫ್ಯಾಕ್ಟ್‌ ಚೆಕ್: ಈ ಪೋಟೋ ನಕಲಿಯಾಗಿದ್ದು ಯೂಟೂಬರ್ ಧೃವ್ ರಾಠಿ ಅವರು ಅನಂತ್ ಅಂಬಾನಿಯವರ ಮದುವೆಯಲ್ಲಿ ಭಾಗವಹಿಸಿಲ್ಲ ಎಂದು ತಿಳಿದು ಬಂದಿದೆ. ಅಂತರ್ಜಾಲದಲ್ಲಿ ಹುಡುಕಿದ ನಂತರ, ಧ್ರುವ್…

Read More