Pramod Belagod

ಸಿಬಿಐ

Fact Check: ಆರ್ ಜಿ. ಕರ್ ಆಸ್ಪತ್ರೆಯ ಅತ್ಯಾಚಾರ ಪ್ರಕರಣವನ್ನು ತನಿಖೆ ಮಾಡುತ್ತಿದ್ದ ಸಿಬಿಐನ ಡಾ. ಆಕಾಶ್ ನಾಗ್ ಅವರು ರಾಜೀನಾಮೆ ನೀಡಿಲ್ಲ

ಕೋಲ್ಕತಾದ ಸಿಬಿಐನ ಅಪರಾಧ ವಿಭಾಗದ ಉಪ ಇನ್ಸ್ಪೆಕ್ಟರ್ ಜನರಲ್ ಮತ್ತು ಜಂಟಿ ನಿರ್ದೇಶಕ ಡಾ. ಆಕಾಶ್ ನಾಗ್ ಅವರ ರಾಜೀನಾಮೆಯನ್ನು ಪ್ರತಿನಿಧಿಸುವ ಪತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆರ್. ಜಿ. ಕರ್ ಆಸ್ಪತ್ರೆಯ ಅತ್ಯಾಚಾರ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ಸಾಧ್ಯವಾಗದ ಕಾರಣ ಡಾ. ನಾಗ್ ರಾಜೀನಾಮೆ ನೀಡಿದ್ದಾರೆ ಮತ್ತು ತನಿಖೆಯಿಂದ ಹಿಂದೆ ಸರಿಯಲು ಪ್ರಯತ್ನಿಸಿದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ ಎಂದು, ಈ ಪೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಹಂಚಿಕೊಂಡು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ…

Read More
ರಾಹುಲ್ ಗಾಂಧಿ

Fact Check: ರಾಹುಲ್‌ ಗಾಂಧಿ ಅನೇಕ ಮಹಿಳೆಯರ ಜೊತೆಗೆ ಸಂಬಂಧ ಹೊಂದಿದ್ದಾರೆ ಮತ್ತು ಅವರಿಗೆ ಇಬ್ಬರು ಮಕ್ಕಳಿದ್ದಾರೆ ಎಂಬುದು ಸುಳ್ಳು

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರ ಕುರಿತು ವಿರೋಧ ಪಕ್ಷದ ಬಿಜೆಪಿ ನಾಯಕರು ಮತ್ತು ಬಲಪಂಥೀಯ ಬೆಂಬಲಿಗರು ಪ್ರತಿದಿನವೂ ಒಂದಿಲ್ಲೊಂದು ಆರೋಪಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಹಾಗೆಯೇ ಜವಹರಲಾಲ್‌ ನೆಹರೂ ಅವರ ಕುಟುಂಬದ ಎಲ್ಲಾ ಸದಸ್ಯರ ಮೇಲೂ ಸಹ ನಿರಂತರವಾದ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಅವರ ತೇಜೋವದೆಯನ್ನು ಮಾಡಲಾಗುತ್ತಿದೆ. ಈ ಹಿಂದೆ ನೆಹರೂ ಅವರ ಕುಟುಂಬ ಮೂಲತಃ ಮುಸ್ಲಿಂ ಕುಟುಂಬ. ಅವರ ತಂದೆಯ ಹೆಸರು ಮುಬಾರಕ್ ಅಲಿ ಎಂದು ತಾಯಿಯ ಹೆಸರು ತುಸು ರೆಹಮಾನ್ ಬಾಯಿ ಎಂದು ಎಂಬ…

Read More
ಹಿಂದೂ

Fact Check: ಮುಂಬೈನ ರಸ್ತೆ ಜಗಳದ ವೀಡಿಯೋವನ್ನು ಹಿಂದೂ ಅರ್ಚಕನಿಗೆ ಜಿಹಾದಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಹಂಚಿಕೊಳ್ಳಲಾಗುತ್ತಿದೆ

ಕಳೆದ ಅನೇಕ ದಶಕಗಳಿಂದ ರಸ್ತೆ ಜಗಳಗಳ ವೀಡಿಯೋಗಳನ್ನು ಮತ್ತು ಸಂಬಂಧವಿರದ ವೈರಲ್ ವೀಡಿಯೋಗಳನ್ನು ಹಿಂದು ಮುಸ್ಲಿಂ ಜಗಳ ಎಂದು ಬಿಂಬಿಸಿ ಜನರ ನಡುವೆ ಹರಿಬಿಡಲಾಗುತ್ತಿದೆ. ಮತ್ತು ಈ ಮೂಲಕ ಕೋಮು ಸೌಹಾರ್ಧವನ್ನು ಹಾಳು ಮಾಡಲು ಕೆಲವು ರಾಜಕೀಯ ಪಕ್ಷಗಳ ಮುಖಂಡರು ಮತ್ತು ಅವರ ಬೆಂಬಲಿಗರು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಮಿಸ್ಟರ್. ಸಿನ್ಹಾ ಎಂಬ ಬಲಪಂಥೀಯ ಮತ್ತು ಬಿಜೆಪಿ ಐಟಿ ಸೆಲ್‌ನ ಪ್ರಭಾವಿಯೊಬ್ಬರು ಇತ್ತೀಚೆಗೆ ವೀಡಿಯೋ ಒಂದನ್ನು ಹಂಚಿಕೊಂಡು ಅದನ್ನು ಹಿಂದು ಮುಸ್ಲಿಂ ಕಲಹ ಎಂದು ಆರೋಪಿಸಿದ್ದಾರೆ. “ಮುಂಬೈನಿಂದ ಕಂಡಿವಲಿ…

Read More
ಕೋಲ್ಕತಾ

Fact Check: ಕೋಲ್ಕತಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತೆಯ ಪೆಲ್ವಿಕ್ ಸುತ್ತಳತೆ, ಕಾಲರ್ಬೋನ್ ಮೂಳೆಗಳು ಮುರಿದಿರುವುದನ್ನು ಮರಣೋತ್ತರ ಪರೀಕ್ಷಾ ವರದಿ ಬೆಂಬಲಿಸುವುದಿಲ್ಲ

ಕೋಲ್ಕತಾದ ಸರ್ಕಾರಿ ಆರ್‌ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ (ಸ್ನಾತಕೋತ್ತರ ತರಬೇತಿ) ಅತ್ಯಾಚಾರ ಮತ್ತು ಕೊಲೆಯ ನಂತರ, ಆಕೆಯ ಸಾವಿನ ಕುರಿತು ವಿವಿಧ ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇವುಗಳಲ್ಲಿ ಅನೇಕವು ಸತ್ಯವಿದ್ದರೆ ಇನ್ನೂ ಅನೇಕ ಹೇಳಿಕೆಗಳು ಸುಳ್ಳಾಗಿವೆ. ಈಗ ವೈರಲ್ ಆಗಿರುವ ಅಂತಹ ಒಂದು ಹೇಳಿಕೆಯೆಂದರೆ, ಸಂತ್ರೆಸ್ತೆಯ ಪೆಲ್ವಿಕ್ ಸುತ್ತಳತೆ, ಕಾಲರ್ಬೋನ್ ಮತ್ತು ಹೈಯಾಯ್ಡ್ ಮೂಳೆ ಮುರಿದಿರುವುದು ಕಂಡುಬಂದಿದೆ ಎಂಬುದು. ಟ್ವೀಟ್‌ ಒಂದಕ್ಕೆ ಪ್ರತಿಕ್ರಿಯಿಸುವಾಗ, ಎನ್ (@jadore_sucre) ಎಂಬ ಎಕ್ಸ್ ಬಳಕೆದಾರರು…

Read More
ಮಮತಾ ಬ್ಯಾನರ್ಜಿ

Fact Check: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮೂಲತಃ ಮುಸ್ಲಿಂ ಎಂಬುದು ಸುಳ್ಳು

ಇತ್ತೀಚೆಗೆ ಒಂದು ಪಕ್ಷವನ್ನು ಮತ್ತು ಅದರ ಸಿದ್ದಾಂತವನ್ನು ಒಪ್ಪುವುದಿಲ್ಲ ಎಂಬ ಕಾರಣಕ್ಕಾಗಿ ಅವರನ್ನು ಮುಸ್ಲಿಂ ಎಂದು ಗುರುತಿಸಿ ಟೀಕಿಸುವ, ಅವಮಾನಿಸುವ ಸಂಸ್ಕೃತಿ ಭಾರತದಲ್ಲಿ ಹೆಚ್ಚಾಗುತ್ತಿದೆ. ಕಳೆದ ಅನೇಕ ಕೆಲವು ವರ್ಷಗಳಿಂದ ಜವಹರಲಾಲ್ ನೆಹರೂ ಅವರು ಮೂಲತಃ ಮುಸ್ಲಿಂ ಎಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಮಹಾತ್ಮಾ ಗಾಂಧಿಯವರನ್ನು ಸಹ ಮುಸ್ಲಿಂ ಮೂಲದವರು ಎಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ನಂತರ ಪ್ರಖ್ಯಾತ ಯೂಟೂಬರ್ ಧ್ರುವ ರಾಠಿ ಸಹ ಮುಸ್ಲಿಂ ಆತನ ಮೂಲಕ ಪಾಕಿಸ್ತಾನ ಆ ಕಾರಣಕ್ಕಾಗಿಯೇ ಆತ ಆರ್‌ಎಸ್‌ಎಸ್‌ ಮತ್ತು…

Read More
ವಿರಾಟ್‌ ಕೊಯ್ಲಿ

Fact Check: ವಿರಾಟ್‌ ಕೊಯ್ಲಿಯವರು ಕೋಲ್ಕತಾ ಅತ್ಯಾಚಾರ-ಕೊಲೆ ಪ್ರಕರಣವನ್ನು ಖಂಡಿಸಿದ್ದಾರೆ ಎಂದು 2017ರ ಬೆಂಗಳೂರಿಗೆ ಸಂಬಂಧಿಸಿದ ಹೇಳಿಕೆ ವೈರಲ್

ಕೋಲ್ಕತಾದ ಆರ್‌ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ದೇಶಾದ್ಯಂತ ದೊಡ್ಡ ಪ್ರತಿಭಟನೆಗಳಿಗೆ ಕಾರಣವಾಗಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸುತ್ತಿರುವ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ವೀಡಿಯೋದಲ್ಲಿ, ವಿರಾಟ್‌ ಕೊಹ್ಲಿ ಹೇಳುತ್ತಾರೆ, “ಇದು ಗೊಂದಲಕಾರಿಯಾಗಿದೆ, ಮತ್ತು ಇದು ಆಘಾತಕಾರಿಯಾಗಿದೆ, ಮತ್ತು ಆ ಸಮಾಜದ ಭಾಗವಾಗಲು ನನಗೆ ನಾಚಿಕೆಯಾಗುತ್ತದೆ. ನಾವು ನಮ್ಮ ಆಲೋಚನೆಯನ್ನು ಬದಲಾಯಿಸಬೇಕಾಗಿದೆ ಮತ್ತು ನಾವು ಪುರುಷರು ಮತ್ತು ಮಹಿಳೆಯರನ್ನು ಒಂದೇ ರೀತಿಯಲ್ಲಿ…

Read More
ಆರ್ ಜಿ ಕರ್ ಸಂತ್ರಸ್ತೆ

Fact Check: ಆರ್ ಜಿ ಕರ್ ಸಂತ್ರಸ್ತೆಯ ದೇಹದಲ್ಲಿ 150 ಗ್ರಾಂ ವೀರ್ಯ ಪತ್ತೆಯಾಗಿಲ್ಲ, ಮರಣೋತ್ತರ ಪರೀಕ್ಷೆಯ ವರದಿಯು ಜನನಾಂಗದ ತೂಕವನ್ನು ಉಲ್ಲೇಖಿಸುತ್ತದೆ

ಕೋಲ್ಕತಾದ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ (ಸ್ನಾತಕೋತ್ತರ ತರಬೇತಿದಾರ) ಅತ್ಯಾಚಾರ ಮತ್ತು ಕೊಲೆಯ ಒಂದು ವಾರದ ನಂತರ, ಆಕೆಯನ್ನು ಕೊಂದ ಸಂದರ್ಭಗಳ ಬಗ್ಗೆ ಸಾರ್ವಜನಿಕ ಚರ್ಚೆಯಲ್ಲಿ ಹಲವಾರು ಸಿದ್ಧಾಂತಗಳು ಕೇಳಿ ಬರುತ್ತಿವೆ. ಸಂತ್ರಸ್ತೆಯ ದೇಹದಲ್ಲಿ ಸುಮಾರು 150 ಗ್ರಾಂ ವೀರ್ಯ ಪತ್ತೆಯಾಗಿದೆ ಎಂಬ ಹೇಳಿಕೆಯು ಸಾಮಾಜಿಕ ಮಾಧ್ಯಮ ಮತ್ತು ವಾಟ್ಸಾಪ್‌ಗಳಲ್ಲಿ ವೈರಲ್ ಆಗಿದೆ. ಕೆಲವು ಮಾಧ್ಯಮಗಳು ಸಹ ಇದನ್ನು ವರದಿ ಮಾಡಿವೆ. ಆಗಸ್ಟ್ 16 ರಂದು ಪ್ರಕಟವಾದ ಮೊಜೊ ಸ್ಟೋರಿಯಲ್ಲಿ ಬರ್ಖಾ ದತ್…

Read More
ಜಮ್ಮು ಮತ್ತು ಕಾಶ್ಮೀರ

Fact Check: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಪಾಕಿಸ್ತಾನದ ಧ್ವಜವನ್ನು ಅಪರಿಚಿತ ವ್ಯಕ್ತಿಗಳು ಹಾರಿಸಿದ್ದಾರೆ ಎಂದು ಹಳೆಯ ಪೋಟೋ ಹಂಚಿಕೆ

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ವ್ಯಕ್ತಿಯೊಬ್ಬ ಪಾಕಿಸ್ತಾನದ ರಾಷ್ಟ್ರಧ್ವಜವನ್ನು ಹಾರಿಸಿದ್ದಾನೆ ಎಂದು ಪ್ರತಿಪಾದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಟೋವೊಂದು ಹರಿದಾಡುತ್ತಿದೆ. ಇದನ್ನು ಅನೇಕರು “ಬ್ರೇಕಿಂಗ್:” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಮತ್ತು ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೋಸ್ಟ್ ನ ಆರ್ಕೈವ್ ಅನ್ನು ನೀವು ಇಲ್ಲಿ ವೀಕ್ಷಿಸಬಹುದು. ಈ ಚಿತ್ರವನ್ನು ಎಕ್ಸ್ ಮತ್ತು ಫೇಸ್ ಬುಕ್ ನಂತಹ ಪ್ಲಾಟ್ ಫಾರ್ಮ್ ಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದೇ ರೀತಿಯ ಪೋಸ್ಟ್ ಗಳ ಹೆಚ್ಚಿನ ಆರ್ಕೈವ್ ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು. ಫ್ಯಾಕ್ಟ್‌ ಚೆಕ್: ಈ ಚಿತ್ರವನ್ನು ಜೂನ್ 2019 ರ  ಹಳೆಯ…

Read More

Fact Check: ಪಾಕಿಸ್ತಾನದಲ್ಲಿ ಬೆಲ್ಜಿಯಂ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಸಂಬಂಧವಿಲ್ಲದ ಮಹಿಳೆಯ ಪೋಟೋ ವೈರಲ್

ಬೆಲ್ಜಿಯಂ ಮಹಿಳೆಯನ್ನು ಪಾಕಿಸ್ತಾನಿ ಜಿಹಾದಿಗಳು ಕಟ್ಟಿಹಾಕಿ ಐದು ದಿನಗಳ ಕಾಲ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯೊಬ್ಬರ ಪೋಟೋವನ್ನು ಹಂಚಿಕೊಳ್ಳಲಾಗುತ್ತಿದೆ. ಎಕ್ಸ್‌(ಟ್ವಿಟರ್)ನಲ್ಲಿ ಈ ಪೋಟೋ ವೈರಲ್ ಆಗಿದ್ದು  ಅನೇಕರು ಇದನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. ಫ್ಯಾಕ್ಟ್‌ ಚೆಕ್: ನಮ್ಮ ತಂಡ ವೈರಲ್ ಸಂದೇಶದ ಸತ್ಯಾಸತ್ಯತೆಯನ್ನು ಪರಿಶೀಲಿಸಲು “ಬೆಲ್ಜಿಯಂ ಮಹಿಳೆ ಪಾಕಿಸ್ತಾನ” ಗಾಗಿ ಕೀವರ್ಡ್ ಹುಡುಕಾಟವನ್ನು ನಡೆಸಿತು, ಇದು ಬೆಲ್ಜಿಯಂ ಮಹಿಳೆಯನ್ನು ಐದು ದಿನಗಳ ಕಾಲ ಅತ್ಯಾಚಾರ ಮಾಡಿ ಪಾಕಿಸ್ತಾನದ…

Read More

Fact Check: ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಮೇಲಿನ ದಾಳಿಯ ವೀಡಿಯೊವನ್ನು ಹಿಂದೂ ಮಹಿಳೆಯರ ಮೇಲಿನ ಕಿರುಕುಳ ವೀಡಿಯೋ ಎಂದು ತಪ್ಪಾಗಿ ಹಂಚಿಕೆ

ಬಾಂಗ್ಲಾದೇಶದಲ್ಲಿ ಮೀಸಲಾತಿ ಪ್ರತಿಭಟನೆಯ ಮಧ್ಯೆ, ಅಲ್ಪಸಂಖ್ಯಾತರ ಮೇಲಿನ ದಾಳಿಗಳ ವರದಿಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದ ಇಸ್ಲಾಮಿಕ್ ಗುಂಪು ಹಿಂದೂ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದೆ ಮತ್ತು ಘಟನೆಯನ್ನು ಫೇಸ್‌ಬುಕ್‌ನಲ್ಲಿ (ಇಲ್ಲಿ) ಲೈವ್ ಸ್ಟ್ರೀಮ್ ಮಾಡಲಾಗಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೊವೊಂದನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು ಜುಲೈ 2024 ರಲ್ಲಿ ಪ್ರಾರಂಭವಾದ ಬಾಂಗ್ಲಾದೇಶದ ಮೀಸಲಾತಿ ವಿರೋಧಿ ಆಂದೋಲನ ನಂತರ ಮಾರಣಾಂತಿಕ ಪ್ರತಿಭಟನೆಗಳು ಪ್ರಮುಖ ಸರ್ಕಾರಿ ವಿರೋಧಿ ದಂಗೆಯಾಗಿ ವಿಕಸನಗೊಂಡಿದೆ….

Read More