Likith Rai

Fact Check | ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ತೀರ್ಥರ ಅಪರೂಪದ ಫೋಟೊ ಪತ್ತೆಯಾಗಿದೆ ಎಂಬುದು ಸುಳ್ಳು..!

ಸಾಮಾಜಿಕ ಜಾಲತಾಣದಲ್ಲಿ ಮಂತ್ರಾಲಯದ ಗುರು ರಾಘವೇಂದ್ರ ತೀರ್ಥರ ಅಪರೂಪದ ಫೋಟೋವೊಂದು ಪತ್ತೆಯಾಗಿದೆ. ಇದನ್ನು ಎಲ್ಲರಿಗೂ ಶೇರ್‌ ಮಾಡಿ ಎಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದನ್ನು ಹಲವು ಮಂದಿ ನಿಜವೆಂದು ನಂಬಿದ್ದಾರೆ. ಈ ಫೋಟೋದಲ್ಲಿ ಇರುವ ಚಿತ್ರವು ಕೂಡ ಗುರು ರಾಘವೇಂದ್ರ ತೀರ್ಥರ ರೀತಿಯಲ್ಲಿಯೇ ಇರುವುದರಿಂದ ಹಲವು ಮಂದಿ ಇದು ನಿಜವಾಗಿಯೂ ಗುರು ರಾಘವೇಂದ್ರ ತೀರ್ಥರ ಫೋಟೋ ಎಂದು ತಮ್ಮ ವೈಯಕ್ತಿಕ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಫೋಟೋ ಕುರಿತು ಸತ್ಯಾಸತ್ಯತೆಯನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ…

Read More

Fact Check | ನಿತೀಶ್‌ ಕುಮಾರ್‌ ʼಎನ್‌ಡಿಎ ಮೈತ್ರಿಯಿಂದ ಹೊರ ನಡೆಯುತ್ತಿದ್ದೇನೆʼ ಎಂದಿರುವುದು 2022ರ ಹಳೆಯ ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ ನ್ಯೂಸ್ 24 ನಿರೂಪಕ ಮನಕ್ ಗುಪ್ತ ಅವರು “ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಎನ್‌ಡಿಎ ಮೈತ್ರಿಕೂಟದೊಂದಿಗೆ ಸಂಬಂಧವನ್ನು ಮುರಿದುಕೊಂಡಿದ್ದಾರೆ ಎಂದು ಸುದ್ದಿಯೊಂದನ್ನೆ ನಿರೂಪಣೆ ಮಾಡಿದ್ದಾರೆ. ಬಳಿಕ ನಿತೀಶ್ ಕುಮಾರ್ ಅವರೇ “ನಮ್ಮ ಪಕ್ಷದ ಎಲ್ಲಾ ಸದಸ್ಯರು ಎನ್‌ಡಿಎ ಮೈತ್ರಿಕೂಟವನ್ನು ತೊರೆಯಲು ಬಯಸಿದ್ದರು. ಹೀಗಾಗಿ ಬಿಜೆಪಿ ಜೊತೆಗಿನ ಮೈತ್ರಿಯನ್ನು ಮುರಿಯುತ್ತಿದ್ದೇನೆ” ಎಂದು ಹೇಳುವುದನ್ನು ನೋಡಬಹುದಾಗಿದೆ. ಹೀಗಾಗಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತದೆ ಈ ವಿಡಿಯೋ ನೋಡಿದ ಹಲವರು “ನಿತೀಶ್ ಕುಮಾರ್ ಅವರು ಬಿಜೆಪಿಯೊಂದಿಗಿನ ಮೈತ್ರಿಯನ್ನು…

Read More

Fact Check | ಮಸೀದಿಯೊಂದು ಬಾಂಬ್‌ ತಯಾರಿಕೆಯ ತರಬೇತಿ ಸಂದರ್ಭದಲ್ಲಿ ಕುಸಿದಿದೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ ಬಾಂಬ್‌ ತಯಾರಿಕೆಗೆ ಮಸೀದಿಯೊಂದರಲ್ಲಿ ತರಬೇತಿಯನ್ನು ನೀಡಲಾಗುತ್ತಿತ್ತು. ಈ ವೇಳೆ ಅಲ್ಲಿ ಏನೋ ಲೋಪ ನಡೆದು ಆ ಮಸೀದಿ ಕುಸಿದು ಬಿದ್ದಿದೆ. ಇದು ಬಾಂಬ್‌ ತಯಾರಿಕೆಯ ತರಬೇತಿಯ ಪರಿಣಾಮ. ಇದೇ ರೀತಿ ದೇಶದ ಹಲವು ಮಸೀದಿಗಳಲ್ಲಿ ಬಾಂಬ್‌ ತಯಾರಿಕೆಗೆ ತರಬೇತಿಯನ್ನು ನೀಡಲಾಗುತ್ತಿದೆ. ಈ ಬಗ್ಗೆ ಎಲ್ಲರಿಗೂ ಶೇರ್‌ ಮಾಡಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ನೋಡಿದವರು ಇದು ನಿಜವಿರಬಹುದು ಎಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸಾಕಷ್ಟು…

Read More

Fact Check | ಮಹಿಳೆಯ ಮೇಲೆ ಮೊಸಳೆ ದಾಳಿ ನಡೆಸಿದೆ ಎಂಬುದು ಜಾಹಿರಾತು ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ “ಮಹಿಳೆಯೊಬ್ಬರು ಕೊಳದ ಬಳಿ ಫೋಟೋಗೆ ಪೋಸ್ ನೀಡುತ್ತಿದ್ದಾಗ, ಮೊಸಳೆಯೊಂದು ಮಹಿಳೆಯ ಮೇಲೆ ದಾಳಿ ಮಾಡಿ, ಆಕೆಯನ್ನು ಭಕ್ಷಿಸಿದೆ” ಎಂಬ ವಿಡಿಯೋವೊಂದು ವ್ಯಾಪಕವಾಗಿ ವೈರಲ್‌ ಆಗಿದೆ. ಈ ವಿಡಿಯೋದ ನೋಡಿದ ಹಲವರು ಇದು ನಿಜವಿರಬಹುದು ಎಂದು ಭಾವಿಸಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ.  रील बनाने के चक्कर में बिलकुल भी मदहोश ना हो pic.twitter.com/91CTDUTAl2 — महादेव♥️ (@Kedarholic) June 19, 2024 ವೈರಲ್‌ ವಿಡಿಯೋದಲ್ಲಿ ಕೂಡ ಮಹಿಳೆಯು…

Read More

Fact Check | ಇರಾನಿನ ಮುಸ್ಲಿಂ ವ್ಯಕ್ತಿ ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ್ದಾನೆ ಎಂದು ವೆಬ್ ಸಿರೀಸ್ ವಿಡಿಯೋ ಹಂಚಿಕೆ

ಸಾಮಾಜಿಕ ಜಾಲತಾಣದಲ್ಲಿ ” “ಮುಹಮ್ಮದ್ ಮೊಯಿನ್ ಅಲ್-ದಿನ್, 86 ವರ್ಷ. ಗದ್ದೆಯೊಂದರಲ್ಲಿ 7 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಇದು ಇಸ್ಲಾಮಿಕ್ ಸಂಸ್ಕೃತಿ, ಮತ್ತು ಇಸ್ಲಾಂನ ಪ್ರವಾದಿ ಮುಹಮ್ಮದ್ ಅವರು 6 ವರ್ಷದವಳಾದ ಆಯಿಷಾಳನ್ನು ವಿವಾಹವಾಗಿದ್ದರು. ಈ ಸಂಸ್ಕೃತಿಯನ್ನು ನಂಬುವ ಜನರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಅವರು ಇಂದು ಲಕ್ಷಾಂತರ ಸಂಖ್ಯೆಯಲ್ಲಿ ಪಶ್ಚಿಮದಲ್ಲಿ ವಾಸಿಸುತ್ತಿದ್ದಾರೆ.” ಎಂದು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷವನ್ನು ಹರಡಿಸುತ್ತಾ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. Be very careful lefties what…

Read More

Fact Check | ಮುಸ್ಲಿಂ ವ್ಯಕ್ತಿಯೊಬ್ಬ ಕೆಟ್ಟ ಪಾನಿಪುರಿ ಮಾಡುತ್ತಿದ್ದಾನೆ ಎಂಬುದು ನಾಟಕೀಯ ವಿಡಿಯೋ

“ಈ ವಿಡಿಯೋ ನೋಡಿ ಇಲ್ಲೋಬ್ಬ ವ್ಯಕ್ತಿ ಹಲಾಲ್‌ ಪಾನಿಪುರಿಯನ್ನು ಮಾರಾಟ ಮಾಡುತ್ತಿದ್ದಾನೆ. ಈತ ಮೊದಲು ಪಾನಿಪುರಿಗೆ ತಯಾರಿಸಲಾದ ಮಾಸಾಲೆ ನೀರನ್ನು ಸ್ಪೂನ್‌ನಲ್ಲಿ ಕುಡಿಯುತ್ತಾನೆ. ಬಳಿಕ ಅದು ಸ್ವಾದ ಆತನಿಗೆ ಹಿಡಿಸುವುದಿಲ್ಲ ಮತ್ತೆ ಆತ ಕುಡಿದ ಚಮಚವನ್ನು ಮಸಾಲೆ ನೀರಿಗೆ ಹಾಕುತ್ತಾನೆ. ಬಳಿಕ ಕೈಯಲ್ಲಿಯೇ ಆ ಮಸಾಲೆ ನೀರನ್ನು ತಿರುಗಿಸಿ, ಸ್ವಲ್ಪ ಸಮಯದ ಬಳಿಕ ತನ್ನ ಬೆವರನ್ನೂ ಆ ನೀರಿಗೆ ಬೆರಸುತ್ತಾನೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್‌ ವಿಡಿಯೋವನ್ನು ನೋಡಿದ ಹಲವರು ಇದನ್ನು ತಮ್ಮ…

Read More

Fact Check | ಈದ್‌ ದಿನ ಪ್ರಾಣಿ ಬಲಿ – ಬಾಂಗ್ಲಾದೇಶದ ವಿಡಿಯೋವನ್ನು ಪ.ಬಂಗಾಳದ್ದು ಎಂದು ಹಂಚಿಕೆ

” ಈ ವಿಡಿಯೋವನ್ನು ನೋಡಿ ಇವು ನಿಮಗೆ ಹಾಲಿವುಡ್ ಸಿನಿಮಾದ ಭಯಾನಕ ದೃಶ್ಯಗಳು ಎಂದೆನಿಸಬಹುದು. ಆದರೆ ನಿಮ್ಮ ಊಹೆ ತಪ್ಪಾಗಿದೆ. ಇದು ಯಾವುದೋ ಒಂದು ಸಿನಿಮಾದ ದೃಶ್ಯವಲ್ಲ ವಾಸ್ತವದಲ್ಲಿ, ಇದು ಪಶ್ಚಿಮ ಬಂಗಾಳದ ಬೀದಿಗಳಲ್ಲಿ ಮುಗ್ಧ ಜೀವಿಗಳ ಹತ್ಯೆಯಿಂದ ಆದ ರಕ್ತಪಾತ. ಅಮಾಯಕ ಗೋವುಗಳ ಸಮೂಹಿಕ ಹತ್ಯೆ. ಒಂದು ಸಮುದಾಯದ ಹಬ್ಬದ ಸಂಭ್ರಮಕ್ಕೆ ಬಹುಸಂಖ್ಯಾತರ ಭಾವನಗೆ ಧಕ್ಕೆ ತಂದ ಟಿಎಂಸಿ. ಇದೆಲ್ಲ ಮಮತಾ ಜಿ- ಹದನ್ ಅವರ ಮತ ಬ್ಯಾಂಕ್ ರಾಜಕಾರಣವಲ್ಲವೆ” ಎಂಬ ಪೋಸ್ಟ್ ಒಂದನ್ನು ವ್ಯಾಪಕವಾಗಿ…

Read More

Fact Check | ಜಿ7 ಶೃಂಗಸಭೆಯಲ್ಲಿ ಜೋ ಬೈಡೆನ್ ಅವರ ಕೈಕುಲುಕಲು ಪ್ರಧಾನಿ ಮೋದಿ ನಿರಾಕರಿಸಿದ್ದಾರೆ ಎಂಬುದು ಸುಳ್ಳು

“ಇತ್ತೀಚೆಗೆ ಇಟಲಿಯ ಅಪುಲಿಯಾದಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರೊಂದಿಗೆ ಹಸ್ತಲಾಘವ ಮಾಡಲು ಪ್ರಧಾನಿ ನರೇಂದ್ರ ಮೋದಿ ನಿರಾಕರಿಸಿದ್ದಾರೆ. ಇದು ಭಾರತದ ಚುನಾವಣೆಯಲ್ಲಿ ಅಮೆರಿಕದ ಹಸ್ತಕ್ಷೇಪಕ್ಕೆ ಮೋದಿಯ ಪ್ರತೀಕಾರ.” ಎಂಬ ಬರಹದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. https://twitter.com/VickyAarya007/status/1801902474359398783 ವೈರಲ್‌ ವಿಡಿಯೋದಲ್ಲಿ ಕೂಡ ಪ್ರಧಾನಿ ಮೋದಿ ಅವರು ವ್ಯಕ್ತಿಯೊಬ್ಬರ ಜೊತೆ ನಡೆದುಕೊಂಡು ಬರುತ್ತಿರುವುದನ್ನು ಕಾಣಬಹುದಾಗಿದೆ. ಸ್ವಲ್ಪ ದೂರದವರೆಗೆ ಇಬ್ಬರು ಒಟ್ಟಿಗೆ ಬರುತ್ತಿದ್ದಂತೆ ಪ್ರಧಾನಿ ಮೋದಿ ಅವರಿಗೆ ಹಸ್ತಲಾಘವ ಮಾಡಲು ಆ ವ್ಯಕ್ತಿ…

Read More

Fact Check | ಪ್ರಧಾನಿ ಮೋದಿ 2023ರ ಆಸ್ಟ್ರೇಲಿಯಾ ಭೇಟಿಯ ವಿಡಿಯೋವನ್ನು ಇಟಲಿಯದ್ದು ಎಂದು ತಪ್ಪಾಗಿ ಹಂಚಿಕೆ

“ಈ ವಿಡಿಯೋ ನೋಡಿ ಇದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯ ಅಜ್ಜಿಯ ಊರಿನಲ್ಲಿ ಪ್ರಧಾನಿ ಮೋದಿಗೆ ಸಿಕ್ಕ ಭವ್ಯವಾದ ಸ್ವಾಗತ. ಇದನ್ನು ಕಾಂಗ್ರೆಸ್‌ನ ಗುಲಾಮರಿಗೆ ಶೇರ್ ಮಾಡಿ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ವಿರುದ್ಧ ಹೀನ ಮತ್ತು ತುಚ್ಚವಾಗಿ ಪ್ರಧಾನಿ ಮೋದಿಗೆ ಸ್ವಾಗತ ಕೋರುತ್ತಿರುವಂತ ವಿಡಿಯೋದೊಂದಿಗೆ ಪೋಸ್ಟ್ ಮಾಡಲಾಗುತ್ತಿದೆ. ಈ ಪೋಸ್ಟ್ ನೋಡಿದ ಹಲವರು ಇತ್ತೀಚೆಗೆ ಪ್ರಧಾನಿ ಮೋದಿ ಇಟಲಿಯಲ್ಲಿ ನಡೆದ ಜಿ-7 ಶೃಂಗಸಭೆಯಲ್ಲಿ ಭಾಗವಹಿಸಿದ್ದ ವೇಳೆ, ಅವರಿಗೆ ಈ ಸ್ವಾಗತ ನೀಡಲಾಗಿದೆ ಎಂದು ನಂಬಿ,…

Read More

Fact Check | 1980ರಲ್ಲಿ‌ಯೇ ಜಪಾನ್ ಪತ್ರಕರ್ತ ತನ್ನ ವರದಿ ವೇಳೆ ಐಫೋನ್‌ 13 ತೋರಿಸಿದ್ದ ಎಂಬುದು ಸುಳ್ಳು

“1980ರಲ್ಲಿ ಜಾಪಾನಿನ ಪತ್ರಕರ್ತರೊಬ್ಬರು ಜನರು ವಾಸಿಸಲು ಬಯಸದ ಹಿರೋಷಿಮಾ ಪ್ರದೇಶದಲ್ಲಿ ಪತ್ರಕರ್ತರೊಬ್ಬರು ಆ ಪ್ರದೇಶದ ಕುರಿತು ವರದಿ ಮಾಡುವಾಗ ಅವರಿಗೆ ಐ ಫೋನ್ 13 ಕಂಡುಬರುತ್ತದೆ. ಆದರೆ ಅದನ್ನು ಅವರು ಯಾವುದೋ ವಿಭಿನ್ನ ಕನ್ನಡಿ ಎಂದು ಭಾವಿಸಿ, ಐಫೋನ್ 13 ಅನ್ನು ಅಲ್ಲೇ ಬಿಟ್ಟು, ತಮ್ಮ ವರದಿಯನ್ನು ಮುಂದುವರೆಸುತ್ತಾರೆ. ಆದರೆ ಜಗತ್ತಿಗೆ ಐಫೋನ್ ಬಗ್ಗೆ ತಿಳಿಯದಿರುವ ಕಾಲದಲ್ಲಿ ಹೇಗೆ ವರದಿಯೊಂದರಲ್ಲಿ ಐಫೋನ್ ಪತ್ತೆಯಾಗಿದೆ?” ಎಂಬ ಬರಹದೊಂದಿಗೆ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತದೆ. ಹಲವರು ಇದು…

Read More