Likith Rai

Fact Check | KFC ಚಿಕನ್ ಪೀಸ್‌ಗಳು ಚಲಿಸುವ ವೈರಲ್‌ ವಿಡಿಯೋ ನಿಜವಲ್ಲ

ಜನಪ್ರಿಯ ಫಾಸ್ಟ್ ಫುಡ್‌ ತಯಾರಿಕಾ ಸಂಸ್ಥೆಯಾದ ಕೆಎಫ್‌ಸಿಯಿಂದ ಖರೀದಿಸಿದ ಚಿಕನ್‌ ಪೀಸ್‌, ಮೂಳೆಗಳು ಮತ್ತು ರೆಕ್ಕೆಗಳು ತೆವಳುವ, ಚಲಿಸುವ ರೀತಿಯ ವೀಡಿಯೊವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ವೀಡಿಯೊವನ್ನು ಫೇಸ್‌ಬುಕ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಸಾಕಷ್ಟು ಬಳಕೆದಾರರು ‘ಬಿಗ್ ಬ್ರೇಕಿಂಗ್’ ಎಂದು ಬರೆದುಕೊಂಡು, ಈ ವಿಡಿಯೋವನ್ನು ಶೇರ್‌ ಮಾಡುತ್ತಿದ್ದಾರೆ. ಇದೇ ವೇಳೆ ಹಲವರು ಕೆಎಫ್‌ಸಿಯ ಗುಣ ಮಟ್ಟವನ್ನು ಕೂಡ ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋವನ್ನು ನೋಡಿದ ಹಲವು ಮಂದಿ…

Read More

Fact Check | ಪ್ಯಾರಿಸ್‌ ಒಲಿಂಪಿಕ್‌ನಲ್ಲಿ ಚೀನಿ ಅಥ್ಲೆಟ್‌ ಪ್ಯಾಲೆಸ್ತೀನ್‌ ಧ್ವಜದ ಬಟ್ಟೆ ಧರಿಸಿದ್ದಾರೆ ಎಂಬುದು ಸುಳ್ಳು

“ಪ್ಯಾಲಿಸ್ತೀನ್‌ ಧ್ವಜದಿಂದ ಪ್ರೇರಣೆ ಪಡೆದು ಚೀನಾದ ಅಥ್ಲೆಟ್‌ಗಳು ಪ್ಯಾಲಿಸ್ತೀನ್‌ ಧ್ವಜಕ್ಕೆ ಹೋಲಿಕೆ ಆಗುವಂತೆ ಹಸಿರು ಬಿಳಿ ಮತ್ತು ಕೆಂಪು ಬಣ್ಣದಿಂದ ಕೂಡಿದ ರೀತಿ ಪ್ಯಾರಿಸ್‌ ಒಲಂಪಿಕ್‌ಗೆ ಫೋಟೋಶೂಟ್ ಮಾಡಿಸಿದ್ದಾರೆ. ಈ ಮೂಲಕ ಚೀನ ಇಸ್ರೇಲ್‌ ವಿರುದ್ಧವಾಗಿ ಹಾಗೂ ಪ್ಯಾಲೆಸ್ತೀನ್‌ ಪರವಾಗಿ ನಿಂತುಕೊಂಡಿದೆ” ಎಂದು ಫೋಟೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋ ವೀಕ್ಷಿಸಿದ ಹಲವು ಮಂದಿ ಇದು ನಿಜವೆಂದು ಭಾವಿಸಿದ್ದಾರೆ. China chose a design inspired by the Palestinian flag for the Paris 2024…

Read More

Fact Check | ಯೋಗಿ ಆದಿತ್ಯನಾಥ್ ಪ್ರಧಾನಿ ಮೋದಿಯನ್ನು ಕಡೆಗಣಿಸಿದ್ದಾರೆ ಎಂಬ ವಿಡಿಯೋ ಎಡೆಟೆಡ್‌ ಆಗಿದೆ

ಇತ್ತೀಚೆಗೆ ಹಲವು ಕಾರಣಗಳಿಂದಾಗಿ ಉತ್ತರ ಪ್ರದೇಶದ ರಾಜಕಾರಣ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಪ್ರಮುಖವಾಗಿ ಯೋಗಿ ಆದಿತ್ಯನಾಥ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ನಡುವೆ ವೈಮನಸ್ಸು ಇದೆ ಎಂದು, ಆಗಾಗ ಹಲವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಮಾಡುತ್ತಲೇ ಇರುತ್ತಾರೆ. ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮವೊಂದಕ್ಕೆ ಬರುವಾಗ ಎಲ್ಲರಿಗೂ ನಮಸ್ಕರಿಸಿದ್ದಾರೆ ಆದರೆ ಯೋಗಿ ಆದಿತ್ಯನಾಥ್…

Read More

Fact Check | ಯುವಕ ಪಾನೀಯದ ಬಾಟೆಲ್‌ನಲ್ಲಿ ಉಗುಳಿದ ಹಳೆಯ ವಿಡಿಯೋ ಟೆಕ್ಸಾಸ್‌ದು

“ಮುಸ್ಲಿಮರ ಆಹಾರದ ಜಿಹಾದ್ ಎಲ್ಲಾ ದೇಶಗಳಲ್ಲೂ ಹೆಚ್ಚಾಗುತ್ತಲೇ ಇದೆ. ಈ ವಿಡಿಯೋ ನೋಡಿ ಇಲ್ಲಿ ಯುವಕ ಜ್ಯೂಸ್‌ನ ಬಾಟಲ್ ಗೆ ಉಗುಳಿದ್ದಾನೆ. ಆ ಮೂಲಕ ಯಾರೋ ಕುಡಿಯುವ, ತಿನ್ನುವ ಆಹಾರಕ್ಕೆ ಮುಸಲ್ಮಾನರು ಹೇಗೆ ವಿಕೃತಿಯನ್ನು ಮೆರೆಯುತ್ತಿದ್ದಾರೆ ಎಂಬುದು ಅರ್ಥವಾಗುತ್ತದೆ. ಮುಸಲ್ಮಾನರ ಅಂಗಡಿಗಳಲ್ಲಿ, ಹೋಟೆಲ್‌ಗಳಲ್ಲಿ ತಿನ್ನುವ ಹಿಂದುಗಳಿಗೆ ಇದು ಅರ್ಥವಾಗುವುದಿಲ್ಲ.” ಎಂದು ವಿಡಿಯೋವೊಂದನ್ನು ಹಲವು ಟಿಪ್ಪಣಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತದೆ. https://twitter.com/KumaarSaagar/status/1668935005488451585 ಈ ಬಗ್ಗೆ ಸುದರ್ಶನ್‌ ಟಿವಿ ವರದಿ ಮಾಡಿದ್ದರಿಂದ ಹಾಗೂ ಪ್ರಮುಖವಾಗಿ ವಿವಿಧ ಟಿಪ್ಪಣಿಗಳಲ್ಲಿ ಮುಸಲ್ಮಾನರಿಂದ ಈ…

Read More

Fact Check | ಉತ್ತರಪ್ರದೇಶದಲ್ಲಿ ಕೋರ್ಟ್‌ನ ಮುಸ್ಲಿಂ ಉದ್ಯೋಗಿಯೊಬ್ಬ ನೀರಿನ ಕಪ್‌ಗೆ ಉಗುಳಿದ್ದಾನೆ ಎಂಬುದು ಸುಳ್ಳು

“ಉತ್ತರ ಪ್ರದೇಶದ ಅಲಿಘರ್‌ನಲ್ಲಿರುವ ನ್ಯಾಯಾಧೀಶರ ಕೊಠಡಿಯಲ್ಲಿ ಮುಸ್ಲಿಂ ಉದ್ಯೋಗಿಯೊಬ್ಬರು ಒಂದು ಲೋಟದ ನೀರಿಗೆ ಉಗಳುತ್ತಿದ್ದಾರೆ ಹಿಂದುಗಳೇ ಈ ವಿಡಿಯೋವನ್ನು ನೋಡಿ.. ಈಗಲಾದರೂ ಎಚ್ಚೆತ್ತುಕೊಳ್ಳಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರಿಂದ ಸಾಕಷ್ಟು ಮಂದಿ ಇದು ಮುಸಲ್ಮಾನರ ಜಿಹಾದ್‌ನ ಒಂದು ಭಾಗ ಎಂದು ಇಡೀ ಮುಸ್ಲಿಂ ಸಮುದಾಯದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ अलीगढ़ कोर्ट से थूक जिहाद का एक बिल्कुल नया वीडियो (जुलाई 2024 का)। यहाँ तक कि न्यायालय…

Read More

Fact Check | ಮ್ಯಾನ್ಮಾರ್‌ನಲ್ಲಿ ಅಮೆರಿಕದ ಸೈನಿಕರಿಂದ ಮಣಿಪುರದ ಕುಕಿಗಳು ತರಬೇತಿ ಪಡೆದಿದ್ದಾರೆ ಎಂಬುದು ಸುಳ್ಳು

ಮಣಿಪುರದಲ್ಲಿ ಗಲಭೆ ಆರಂಭವಾಗಿ ಅಲ್ಲಿನ ಜನರ ಬದುಕು ನರಕವಾಗಿ ಹೋಗಿದೆ. ಇದರ ನಡುವೆ ಮಣಿಪುರದ ಸಮುದಾಯಗಳ ನಡುವೆ ಮತ್ತೆ ಬೆಂಕಿ ಹಚ್ಚುವ ಕೆಲಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರ ಮಧ್ಯೆ ಇದೀಗ ಅಮೆರಿಕದ ಮಾಜಿ ಸೈನಿಕರಿಂದ ಮಣಿಪುರದ ಕುಕಿಗಳು ತರಬೇತಿಯನ್ನು ಪಡೆದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ವಿವಿಧ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಕುಕಿಗಳ ವಿರುದ್ಧ ಸಾಕಷ್ಟು ಮಂದಿ ಆರೋಪವನ್ನು ಕೂಡ ಮಾಡುತ್ತಿದ್ದಾರೆ. https://twitter.com/AmitLeliSlayer/status/1816708043205497195 ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ಗಳಲ್ಲಿನ ಫೋಟೋಗಳನ್ನು ಗಮನಿಸಿದಾಗ,…

Read More

Fact Check | ಎಲಿವೇಟರ್‌ನಲ್ಲಿ EV ಬ್ಯಾಟರಿ ಸ್ಫೋಟದ ವಿಡಿಯೋವನ್ನು ಸುಳ್ಳು ಮಾಹಿತಿಯೊಂದಿಗೆ ಹಂಚಿಕೆ..!

ಸಾಮಾಜಿಕ ಜಾಲತಾಣದಲ್ಲಿ ಎಲಿವೇಟರ್‌ನೊಳಗೆ EV ಬ್ಯಾಟರಿ ಸಿಡಿದು ಬೆಂಕಿ ಹೊತ್ತಿಕೊಂಡ ವಿಡಿಯೋವೊಂದು ವೈರಲ್‌ ಆಗಿದೆ. ಇವಿ ಬ್ಯಾಟರಿ  ಹಿಡಿದಿರುವ ವ್ಯಕ್ತಿಗೆ ತೀವ್ರವಾಗಿ ಗಾಯವಾಗಿರುವುದನ್ನು ವಿಡಿಯೋ ಒಳಗೊಂಡಿದೆ. ಈ ವಿಡಿಯೋ ಹಂಚಿಕೊಳ್ಳುತ್ತಿರುವವರು “ಬ್ಯಾಟರಿಯನ್ನು ಲಿಫ್ಟ್‌ನ ಒಳಗೆ ಕೊಂಡೊಯ್ಯುತ್ತಿದ್ದರೆಆಯಸ್ಕಾಂತೀಯ ಕ್ಷೇತ್ರವಾಗಿ ಪರಿವರ್ತಿನೆಗೊಂಡಿದೆ. ಇದು ಬ್ಯಾಟರಿ ಸ್ಫೋಟಕ್ಕೆ ಕಾರಣವಾಗಿದೆ” ಎಂದು ಟಿಪ್ಪಣಿಯನ್ನು ಬರೆದು ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. https://twitter.com/GanKanchi/status/1816335571247120647 ಈ ವಿಡಿಯೋವನ್ನು ಹಂಚಿಕೊಂಡ ಕೆಲವರು ಈ ಘಟನೆ ಸಿಂಗಾಪುರದಲ್ಲಿ ನಡೆದಿದೆ ಎಂದು ಹಂಚಿಕೊಂಡರೆ ಇನ್ನೂ ಕೆಲವರು ಈ ಘಟನೆ…

Read More

Fact Check | ಶಾಹಿದ್ ಮಲಿಕ್ ಇಂಗ್ಲೆಂಡ್‌ನ ಹೊಸ ನ್ಯಾಯ ಮಂತ್ರಿ ಎಂಬುದು ಸುಳ್ಳು!

ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಕ್ಷವು ಪ್ರಚಂಡ ಜಯವನ್ನು ದಾಖಲಿಸುವುದರೊಂದಿಗೆ ಕೀರ್ ಸ್ಟಾರ್ಮರ್ ಹೊಸ ಯುಕೆ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ಇದೀಗ, ಒಬ್ಬ ವ್ಯಕ್ತಿ ತನ್ನನ್ನು ತಾನು ‘ನ್ಯಾಯಾಂಗ ಮಂತ್ರಿ’ ಎಂದು ಗುರುತಿಸಿಕೊಳ್ಳುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇವರು ತಮ್ಮ ವಿಡಿಯೋದಲ್ಲಿ ” ನಾನು ಈಗ ನ್ಯಾಯಾಂಗ ಸಚಿವನಾಗಿದ್ದರೂ.. ಮೂರು ವಾರಗಳ ಹಿಂದೆ ನಾನು ಅಂತರಾಷ್ಟ್ರೀಯ ಅಭಿವೃದ್ಧಿ ಸಚಿವನಾಗಿದ್ದೆ.. ಅಂತರಾಷ್ಟ್ರೀಯ ಅಭಿವೃದ್ಧಿ ಸಚಿವನಾಗಿ ನನ್ನ ಕೆಲಸವು ಮುಂದಿನ ಮೂರು ವರ್ಷಗಳಲ್ಲಿ ಯುಕೆ, ಬಾಂಗ್ಲಾದೇಶಕ್ಕೆ…

Read More

Fact Check | ದೆಹಲಿಯಲ್ಲಿ ‘ರಾಮ್ ಕಚೋರಿ’ ಎಂಬ ಹೆಸರಿನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಅಂಗಡಿ ನಡೆಸುತ್ತಿದ್ದಾರೆ ಎಂಬುದು ಸುಳ್ಳು

“ಕೇಸರಿ ಸ್ಕಾರ್ಫ್‌ಗಳನ್ನು ಧರಿಸಿ, ಕೇಸರಿ ಧ್ವಜವನ್ನು ಹಿಡಿದುಕೊಂಡು ಅಂಗಡಿಯ ಮುಂದೆ ಗುಂಪೊಂದು ಪ್ರತಿಭಟನೆ ನಡೆಸಿದೆ. ಈ ಪ್ರತಿಭಟನೆಗೆ ಕಾರಣ ಮುಸ್ಲಿಂ ವ್ಯಕ್ತಿಯೊಬ್ಬ ರಾಮ್ ಕಚೋರಿ ಎಂಬ ಹೆಸರಿನಲ್ಲಿ ಅಂಗಡಿಯನ್ನು ಹೊಂದಿದ್ದು, ದೆಹಲಿಯ ಯಮುನಾ ಬಜಾರ್‌ನಲ್ಲಿರುವ ದೇವಾಲಯದ ಬಳಿ ಈ ಅಂಗಡಿ ಇದ್ದು,  ಇದರ ಮಾಲೀಕ ನಿಯಾಜ್ ಖಾನ್ ಎಂದು ತಿಳಿದುಬಂದಿದೆ. ಇಷ್ಟೇ ಆಗಿದ್ದರೆ ಏನು ಆಗುತ್ತಿರಲಿಲ್ಲ.! ಆದರೆ ದೇವಾಲಯದ ಸಂಕೀರ್ಣದಲ್ಲಿ ಮಟನ್ ಕುರ್ಮವನ್ನು ಆರ್ಡರ್ ಮಾಡಿದ್ದಾರೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗುತ್ತಿದೆ. होटल और…

Read More

Fact Check | ವ್ಯಕ್ತಿಯೊಬ್ಬ ಬುರ್ಖಾ ಧರಿಸಿ ಮಾದಕ ವಸ್ತು ಕಳ್ಳಸಾಗಣೆ ಮಾಡಿರುವ ವಿಡಿಯೋ ಬಾಂಗ್ಲಾದೇಶದ್ದು, ಭಾರತದಲ್ಲ!

“ಭಾರತದಲ್ಲಿ ಮುಸ್ಲಿಮರು ಶಾಸ್ತ್ರಾಸ್ತ್ರಗಳನ್ನು ಹೇಗೆ ಕಳ್ಳ ಸಾಗಣೆ ಮಾಡುತ್ತಿದ್ದಾರೆ ಎಂಬುದನ್ನು ತಿಳಿಯಲು ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ. ಇದೇ ಕಾರಣಕ್ಕಾಗಿ ಭಾರತದಲ್ಲಿ ಬುರ್ಖಾವನ್ನು ನಿಷೇಧಿಸಬೇಕು ಎಂದು ಹೇಳುವುದು. ಇನ್ನೂ ನೀವು ಎಷ್ಟು ದಿನಗಳ ಕಾಲ ಇವರನ್ನು ನಂಬುತ್ತೀರಿ?, ಈ ವಿಡಿಯೋದಲ್ಲಿರುವ ವ್ಯಕ್ತಿ ಬುರ್ಖಾವನ್ನು ಧರಿಸಿ ಶಸ್ತ್ರಾಸ್ತ್ರಗಳನ್ನು ಕಳ್ಳ ಸಾಗಣೆ ಮಾಡುವಾಗ ಸಿಕ್ಕಿಬಿದ್ದಿದ್ದಾನೆ.” ಎಂದು ವಿಡಿಯೋವೊಂದನ್ನು ವ್ಯಾಪಕವಾಗಿ ವೈರಲ್ ಮಾಡಲಾಗುತ್ತಿದೆ. https://twitter.com/Modified_Hindu9/status/1816174286194766261 ಈ ವಿಡಿಯೋದಲ್ಲಿ ಬುರ್ಖಾ ಧರಿಸಿದ್ದ ವ್ಯಕ್ತಿಯನ್ನು ಪೊಲೀಸರು ಪರಿಶೀಲನೆ ನಡೆಸುವುದು, ಮತ್ತು ಆತನ ಬುರ್ಖಾದ ಒಳಗೆ…

Read More