Fact Check | ‘ತೌಬಾ ಹಾಡಿಗೆ ನೃತ್ಯ ಮಾಡಿದ್ದು ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅಲ್ಲ
“ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಸ್ಟುಡಿಯೊದಲ್ಲಿ ವೈರಲ್ ಬಾಲಿವುಡ್ ಹಾಡಿನ ‘ತೌಬಾ ತೌಬಾ’ ಗೆ ನೃತ್ಯ ಮಾಡುತ್ತಿರುವ ವೀಡಿಯೊ ಇದು ನೋಡಿ ಶೇರ್ ಮಾಡಿ” ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ವಿಡಿಯೋದಲ್ಲಿ ಕಂಡು ಬರುವ ವ್ಯಕ್ತಿ ಕೂಡ ಮುತ್ತಯ್ಯ ಮುರಳೀಧರನ್ ಅವರ ರೀತಿಯಲ್ಲೇ ಕಾಣಿಸುತ್ತಿರುವುದರಿಂದ ಹಲವರು ಈ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. Muralitharan's got some sick moves dayumnnn pic.twitter.com/HwLDUmAule — 🍺 (@anubhav__tweets) July 30, 2024 ಹೀಗೆ ವೈರಲ್ ಆಗುತ್ತಿರುವ ವಿಡಿಯೋವನ್ನು ಸಾಕಷ್ಟು…