Fact Check | ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ವಕ್ಫ್ ಬೋರ್ಡ್ ಪರವಾಗಿ ಮಾತನಾಡಿದ್ದು ನಿಜ

ಸಾಮಾಜಿಕ ಜಾಲತಾಣದಲ್ಲಿ ಹಾಲಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿಯಾದಂತಹ ಬಸವರಾಜ್ ಬೊಮ್ಮಾಯಿ ಅವರಿಗೆ ಸಂಬಂಧಿಸಿದ ವಿಡಿಯೋವೊಂದು ವ್ಯಾಪಕವಾಗಿ ವೈರಲ್‌ ಆಗುತ್ತಿದೆ. ಈ ವಿಡಿಯೋದಲ್ಲಿ ಬೊಮ್ಮಾಯಿ ಅವರು ವಕ್ಫ್ ಬೋರ್ಡ್ ಪರವಾಗಿ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಮಾತನಾಡಿರುವುದು ಕಂಡುಬಂದಿದೆ. ಹೀಗಾಗಿ ಪ್ರಸ್ತುತ ರಾಜ್ಯದಲ್ಲಿ ವಕ್ಫ್ ಬೋರ್ಡ್‌ ವಿಷಯ ಚರ್ಚೆಯಲ್ಲಿರುವಾಗ ಈ ವಿಡಿಯೋವನ್ನು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ವಕ್ಫ್ ಬೋರ್ಡ್ ಪರವಾಗಿ ನಿಲುವನ್ನು ಹೊಂದಿತ್ತು. ಈಗ ವಕ್ಫ್‌ ವಿರೋಧಿಯಂತೆ ವರ್ತಿಸುತ್ತಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ…

Read More

Fact Check | ಮಹಾರಾಷ್ಟ್ರದಲ್ಲಿ ವ್ಯಕ್ತಿಯೊಬ್ಬ ಪೊಲೀಸರಿಗೆ ಬೆದರಿಕೆ ಹಾಕಿರುವ ಹಳೆಯ ವಿಡಿಯೋವನ್ನು ಕರ್ನಾಟಕದ್ದು ಎಂದು ಹಂಚಿಕೆ

ವ್ಯಕ್ತಿಯೊಬ್ಬ ಪೊಲೀಸರಿಗೆ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಶೇರ್ ಮಾಡಲಾಗುತ್ತಿದ್ದು, ಇದು ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಘಟನೆ ಎಂದು ಹೇಳಲಾಗುತ್ತಿದೆ. ಇನ್ನೂ ಕೆಲವರು ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರವಿರುವುದರಿಂದ ಮುಸಲ್ಮಾನರು ಪೊಲೀಸರಿಗೆ ಹೆದರುತ್ತಿಲ್ಲ. ಅವರು ಏನೆ ತಪ್ಪು ಮಾಡಿದರು ಪೊಲೀಸರು ಹೆದರುತ್ತಿದ್ದಾರೆ ಎಂದು ವಿಡಿಯೋವನ್ನು ಶೇರ್‌ ಮಾಡಲಾಗುತ್ತಿದೆ. ವೈರಲ್‌ ಪೋಸ್ಟ್‌ ನೋಡಿದ ಹಲವು ಮಂದಿ ಇದು ಕರ್ನಾಟಕದಲ್ಲಿ ನಡೆದ ಘಟನೆ ಎಂದು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ…

Read More

Fact Check : ಇಂದಿರಾ ಗಾಂಧಿಯವರು ಮೀನು ತಿನ್ನುತ್ತಿದ್ದರು ಎಂದು ಹುರಿದ ಜೋಳ ತಿನ್ನುವ ಫೋಟೋ ಹಂಚಿಕೆ

ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.  “ಬ್ರಾಹ್ಮಣ’ರಾಗಿದ್ದರೂ,  ಇವರು ಮೀನು ತಿನ್ನುತ್ತಿದ್ದರು” ಎಂಬ ಹೇಳಿಕೆಯೊಂದಿಗೆ ಈ ಫೋಟೋವನ್ನು ವೈರಲ್‌ ಮಾಡಲಾಗುತ್ತಿದೆ. ವರದಿಗಳ ಪ್ರಕಾರ , ಪುಷ್ಕರ್‌ನ ದೇವಾಲಯದ ಅರ್ಚಕರೊಬ್ಬರು 2018 ರಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಪೂಜಾ ಸಮಾರಂಭದಲ್ಲಿ ರಾಹುಲ್ ಗಾಂಧಿಯವರು ಗೋತ್ರ ‘ದತ್ತಾತ್ರೇಯ’ ಮತ್ತು ತಾನೊಬ್ಬ  ‘ಕಾಶ್ಮೀರಿ ಬ್ರಾಹ್ಮಣ’ ಎಂದು ಹೇಳಿರುವುದಾಗಿ ಬಹಿರಂಗಪಡಿಸಿದ್ದರು. “ದತ್ತಾತ್ರೇಯ ಕಾಶ್ಮೀರಿ ಬ್ರಾಹ್ಮಣನ(ರಾಹುಲ್‌ ಗಾಂಧಿ) ಅಜ್ಜಿ ಮೀನು ತಿನ್ನುತ್ತಿದ್ದಾರೆ. ಇವರು ನಿಜಕ್ಕೂ ಅದ್ಭುತ ಮಹಿಳೆ….ನಮಗೆ ಬೇರೆ…

Read More

Fact Check | ದೀಪಾವಳಿ ಹಿನ್ನೆಲೆ ಮೋದಿ ಸರ್ಕಾರ 5000 ರೂ. ನೀಡುತ್ತಿದೆ ಎಂಬುದು ಸುಳ್ಳು

“ದೀಪಾವಳಿಯಂದು ಮೋದಿ ಸರ್ಕಾರದ ದೊಡ್ಡ ಕೊಡುಗೆ.. ಈ ದೀಪಾವಳಿಗೆ ಮೋದಿ ಸರ್ಕಾರ ಜನ ಸಾಮನ್ಯರಿಗೆ ವಿವಿಧ ಉಡುಗೊರೆಗಳನ್ನು ನೀಡಲಿದೆ. ಇದಕ್ಕಾಗಿ ಕೇಂದ್ರ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಂಡಿದೆ. ಈ ಉಡುಗೊರೆ ಯೋಜನೆಯಅಡಿಯಲ್ಲಿ ಎಲ್ಲಾ ದೇಶವಾಸಿಗಳಿಗೆ ಐದು ಸಾವಿರ ರೂ. ಹಣವನ್ನು ನೀಡಲಾಗುತ್ತಿದೆ. ಈ ಯೋಜನೆಯ ಲಾಭ ಪಡೆಯಲು ಕೇಂದ್ರದ ಸರ್ಕಾರ ವೆಬ್‌ಸೈಟ್‌ಗೆ ಹೋಗಿ ನಿಮ್ಮ ಮಾಹಿತಿ ಮತ್ತು ಫೋನ್ ಸಂಖ್ಯೆಯನ್ನು ನೀಡುವಂತೆ ಕೇಳಲಾಗಿದೆ. ಈ ಕುರಿತು ಇಂಡಿಯಾ ಟಿವಿ ಕೂಡ  ವರದಿ ಮಾಡಿದೆ.” ಎಂದು ಪೋಸ್ಟ್‌ವೊಂದನ್ನು ಸಾಮಾಜಿಕ…

Read More

Fact Check : ಮದರಸಾ ಮಕ್ಕಳು ಭಾರತದ ವಿರುದ್ಧ ಮಾತಾಡುತ್ತಿದ್ದಾರೆ ಎಂದು ವೈರಲ್‌ ಆಗುತ್ತಿರುವ ವಿಡಿಯೋ ಪಾಕಿಸ್ತಾನದ್ದು

ಮುಸ್ಲಿಮ್ ಬಾಲಕರಿಬ್ಬರು ಭಾರತದ ವಿರುದ್ಧ ಹೇಳಿಕೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌  ಆಗುತ್ತಿದೆ. “ಭಾರತದವರು ಯಾರು ಎಂಬುದೇ ಈ ಜಗತ್ತಿಗೆ ಗೊತ್ತಿರಲ್ಲ. ಅಂತಹ ಪರಿಸ್ಥಿತಿಗೆ ಇವರನ್ನು ತಳ್ಳುತ್ತೇವೆ. ಇವರನ್ನು ಸರ್ವನಾಶ ಮಾಡಿ ಬಿಡುತ್ತೇವೆ. ಕೇವಲ ಮುಸಲ್ಮಾನರು ಮಾತ್ರ ನೆನಪಿರಬೇಕು ಹಾಗೆ ಮಾಡುತ್ತೇವೆ….” ಎಂದು ಹೇಳುವ ಈ ವಿಡಿಯೋವನ್ನು ಹಂಚಿಕೊಳ್ಳುವಾಗ, ಮದರಸಾಗಳನ್ನು ಗುರಿಯಾಗಿಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳು ಹರಿದಾಡುತ್ತಿವೆ. ಮದರಸಾಗಳನ್ನು ನಿಷೇಧಿಸಬೇಕು; ಭಾರತ ಸರ್ಕಾರವು ಮದರಸಾಗಳ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಬೇಕು  ಎಂಬ ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣದ…

Read More