ವಕ್ಫ್‌ ವಿವಾದ

ವಕ್ಫ್‌ ವಿವಾದ: ರಾಜ್ಯದ ರೈತರ ಭೂಕಬಳಿಸುತ್ತಿರುವುದು ನಿಜವೇ? ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಸ್ತುತ ದೇಶದಲ್ಲಿ ಮತ್ತು ರಾಜ್ಯದಲ್ಲಿ ವಕ್ಫ್‌ ಬೋರ್ಡ್‌ಗೆ ಸಂಬಂಧಿಸಿದಂತೆ ಸಾಕಷ್ಟು ವಿವಾದಗಳು ಸೃಷ್ಟಿಯಾಗಿವೆ. ಕೇಂದ್ರ ಸರ್ಕಾರ ಇತ್ತೀಚೆಗೆ ಮಂಡಿಸಿದ ವಕ್ಫ್ (ತಿದ್ದುಪಡಿ) ಮಸೂದೆಯು, ವಕ್ಫ್‌ ಆಸ್ತಿಗಳ ಮೇಲಿದ್ದ ರಾಜ್ಯದ ನಿಯಂತ್ರಣವನ್ನು ಕಡಿತಗೊಳಿಸಿ ಕೇಂದ್ರವೇ ಹೆಚ್ಚು ನಿಯಂತ್ರಿಸುವ ಹುನ್ನಾರವನ್ನು ಹೊಂದಿದೆ ಎಂದು ವಿವಾದಕ್ಕೆ ಮೊದಲು ದಾರಿ ಮಾಡಿಕೊಟ್ಟರೆ, ಈಗ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಸಧ್ಯ ಕರ್ನಾಟಕದಲ್ಲಿ ಮೂರು ವಿಧಾನ ಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಯ ಹಿನ್ನಲೆಯಾಗಿಟ್ಟುಕೊಂಡು, ಬಿಜೆಪಿ ಮುಖಂಡರು…

Read More

Fact Check | ಮುಸಲ್ಮಾನರ ಮೇಲೆ ಹಿಂದೂಗಳ ದಾಳಿ ಎಂದು ಹಾಸ್ಟೆಲ್‌ ಯುವಕರು ಪಟಾಕಿ ಸಿಡಿಸುವ ವಿಡಿಯೋ ಹಂಚಿಕೆ

“ಒಡಿಶಾದಲ್ಲಿ ದೀಪಾವಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ಮಾಡಿದ್ದರು, ಈ ದಾಳಿಯ ನಂತರ ಹಿಂದೂಗಳು ಪಟಾಕಿಗಳ ಮೂಲಕ ಮುಸಲ್ಮಾನರ ಮೇಲೆ ದಾಳಿ ನಡೆಸಿ ಪ್ರತೀಕಾರವನ್ನು ತೀರಿಸಿಕೊಂಡಿದ್ದಾರೆ. ಹೀಗೆ ಸುಮ್ಮನಿರುವ ಹಿಂದೂಗಳ ಮೇಲೆ ದಾಳಿ ಮಾಡಿದಾಗ ಹಿಂದೂಗಳು ಕೂಡ ಇದೇ ರೀತಿಯ ಪ್ರತಿಕ್ರಿಯೆ ಕೊಟ್ಟಾಗ ಮುಸಲ್ಮಾನರು ಸುಮ್ಮನಾಗುತ್ತಾರೆ ಇಲ್ಲದಿದ್ದರೆ ಇದೇ ರೀತಿಯ ದಾಳಿಯನ್ನು ಪದೇಪದೇ ಮಾಡುತ್ತಲೇ ಇರುತ್ತಾರೆ” ಎಂದು ವಿಡಿಯೋವೊಂದನ್ನು ಹಂಚಿಕೊಡಲಾಗುತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹೆಲ್ಮೆಟ್ ಧರಿಸಿ ಪಟಾಕಿಯನ್ನು ಕೈಯಲ್ಲೇ ಹಿಡಿದು ಎದುರಿರುವವರ…

Read More

Fact Check | ಸೌದಿ ಅರೇಬಿಯಾದಲ್ಲಿ ದೀಪಾವಳಿ ಆಚರಣೆ ಎಂದು ಸಂಬಂಧವಿಲ್ಲ ವಿಡಿಯೋ ಹಂಚಿಕೆ

” ಈ ವಿಡಿಯೋ ನೋಡಿ ಈಗ ಸೌದಿ ಅರೇಬಿಯಾದಲ್ಲೂ ಕೂಡ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ, ಸಡಗರದಿಂದ, ಪಟಾಕಿ ಸಿಡಿಸುವ ಮೂಲಕ ಆಚರಣೆ ಮಾಡಲಾಗುತ್ತಿದೆ. ಈ ಆಚರಣೆಯನ್ನು ಪುರುಷರು ಮತ್ತು ಬುರ್ಖಾ ಧರಿಸಿದ ಮಹಿಳೆಯರು ವೀಕ್ಷಿಸುತ್ತಾ, ದೀಪಾವಳಿಯ ಆಚರಣೆಯ ವೈಖರಿಯನ್ನು ಕಣ್ತುಂಬಿಕೊಂಡಿದ್ದಾರೆ.  ಇಲ್ಲಿ, ಭಾರತದಲ್ಲಿ ಪಟಾಕಿ ಸಿಡಿಸುವುದು ತಪ್ಪು ಎನ್ನುವರು ಕೂಡ ಈ ವಿಡಿಯೋವನ್ನು ನೋಡಿ ತಿಳಿದುಕೊಳ್ಳಿ” ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋವನ್ನು ಸಾಕಷ್ಟು ಮಂದಿ ನಿಜವೆಂದು ಭಾವಿಸಿ, ತಮ್ಮ ವೈಯಕ್ತಿಕ ಸಾಮಾಜಿಕ…

Read More

Fact Check : ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ವಿರುದ್ಧ ಅಮಿತ್ ಶಾ ಸಂಚು ರೂಪಿಸಿದ್ದಾರೆ ಎಂಬುದು ಸುಳ್ಳು

ಕೆನಡಾದವರು ಖಲಿಸ್ತಾನಿ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸಿಕೊಂಡು ಹಿಂಸಾಚಾರ, ಬೆದರಿಕೆ ಹಾಕಿ, ಅವರನ್ನು ಇತ್ತೀಚೆಗೆ ಬಂಧಿಸಲಾಗಿದೆ. ಇಂಟರ್‌ಪೋಲ್ ಕೇಂದ್ರ ಗೃಹ ಸಚಿವ ಅಮಿತ್ ಶಾರವರನ್ನು ಕೆನಡಾದವರ ಬಂಧನಕ್ಕೆ ಕಾರಣ ಎಂದು ಆರೋಪಿಸಿ, ‘ವಾಂಟೆಡ್ ನೋಟಿಸ್’ ನೀಡಿದೆ. ಈ ನೋಟಿಸ್‌ ಕಾರ್ಡ್‌ನ್ನು ಪಾಕಿಸ್ತಾನ ಮೂಲದ ಖಾತೆಗಳಲ್ಲಿ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಕೆನಡಾದ ಶಾ ವಿರುದ್ಧ ಆರೋಪಗಳು ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿಗಳನ್ನು ಕೊಲ್ಲುವ ಮತ್ತು ಬೆದರಿಸುವ ಇತ್ತೀಚಿನ ಸಂಚುಗಳ ಹಿಂದೆ ಭಾರತದ ಗೃಹ ಸಚಿವ ಅಮಿತ್ ಶಾ ಅವರ ಕೈವಾಡವಿದೆ…

Read More

Fact Check | ಹಿಂದೂ ಯುವತಿಯರ ಕೊಲೆ ಯತ್ನ ಎಂದು ಸುಳ್ಳು ನಿರೂಪಣೆಯೊಂದಿಗೆ ವಿಡಿಯೋ ಹಂಚಿಕೆ

“ಯೋಜನಾಬದ್ಧವಾಗಿ, ಹಿಂದೂಗಳು ಮತ್ತು ಹಿಂದೂಗಳ ಸಹೋದರಿಯರು ಮತ್ತು ಹಿಂದೂಗಳ ಹೆಣ್ಣುಮಕ್ಕಳನ್ನು ಕೊಲ್ಲಲಾಗುತ್ತಿದೆ, ಇದು ಅಪಘಾತ ಎಂದು ಹಿಂದೂಗಳು ಭಾವಿಸುತ್ತಿದ್ದಾರೆ. ಮಧ್ಯಪ್ರದೇಶದಲ್ಲಿ, ತಮ್ಮ ಮನೆಯ ಹೊರಗೆ ರಂಗೋಲಿ ಹಾಕುತ್ತಿದ್ದ ಇಬ್ಬರು ಹುಡುಗಿಯರ ಮೇಲೆ ಕಾರೊಂದು ಉದ್ದೇಶಪೂರ್ವಕವಾಗಿ ಹರಿದಿದೆ. ಹೀಗೆ ಕಾರು ಹರಿಸಿದವು ಅದೇ ಕೊಲೆಗಡುಕ ಸಮುದಾಯಕ್ಕೆ ಸೇರಿದವನು. ಈತ ಈ ಇಬ್ಬರು ಸತ್ತಿದ್ದಾರಾ ಎಂಬುದನ್ನು ನೋಡಿ ಖಾತ್ರಿ ಪಡಿಸಿಕೊಂಡ ಮೇಲೆ ಸ್ಥಳದಿಂದ ಪರಾರಿಯಾಗಿದ್ದಾನೆ” ಎಂದು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.  ಹೀಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋದಲ್ಲಿ ಇಬ್ಬರು…

Read More

Fact Check : ನಾಗಾಲ್ಯಾಂಡ್‌ನಲ್ಲಿ ದೀಪಾವಳಿ ಆಚರಣೆ ಎಂದು ಅರ್ಜೆಂಟೀನಾ ವಿಡಿಯೋ ಹಂಚಿಕೆ

ನಾಗಾಲ್ಯಾಂಡ್‌ನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಗಿದೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ನಾಗಾಲ್ಯಾಂಡ್‌ನಲ್ಲಿ ನಿಜವಾಗಿಯೂ ದೀಪಾವಳಿ ಆಚರಿಸಲಾಗಿದೆಯಾ? ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ನಲ್ಲಿ ತಿಳಿದುಕೊಳ್ಳೋಣ. ಫ್ಯಾಕ್ಟ್‌ ಚೆಕ್‌ : ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋದ ಕುರಿತು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್‌ ಚೆಕ್‌ ತಂಡ ಮುಂದಾಯಿತು. ಈ ವೈರಲ್ ವಿಡಿಯೋದ ಕೀಫ್ರೇಮ್‌ಗಳನ್ನು ಗೂಗಲ್  ರಿವರ್ಸ್‌ ಇಮೇಜ್‌ ಬಳಸಿಕೊಂಡು ಹುಡುಕಿದಾಗ, 2024ರ ಅಕ್ಟೋಬರ್ 30ರಂದು ಡೈಲಿ ಮೇಲ್ ಸ್ಪೋರ್ಟ್ಸ್‌ ಎಂಬ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡ ಪಟಾಕಿಗಳ…

Read More
ದೆಹಲಿ

Fact Check: ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಎರಡು ಹಿಂದೂ ಯುವಕರ ಗುಂಪು ಕಲ್ಲುತೂರಾಟ ನಡೆಸಿರುವುದನ್ನು ಸುಳ್ಳು ಕೋಮು ಹೇಳಿಕೆಯೊಂದಿಗೆ ಹಂಚಿಕೆ

ದೆಹಲಿಯ ಜಹಾಂಗೀರ್‌ಪುರಿಯಲ್ಲಿರುವ ಹಿಂದೂ ದೇವಾಲಯದ ಮೇಲೆ ಮುಸ್ಲಿಂ ಸಮುದಾಯದ ಉಗ್ರಗಾಮಿಗಳು ದಾಳಿ ನಡೆಸಿದ್ದಾರೆ ಎಂಬ ಹೇಳಿಕೆಯೊಂದಿಗೆ ದೇವಾಲಯದ ಆವರಣದೊಳಗೆ ಕಲ್ಲು ತೂರಾಟ ನಡೆಸುತ್ತಿರುವ ಯುವಕರ ಗುಂಪನ್ನು ತೋರಿಸುವ ಸಿಸಿಟಿವಿ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಅನೇಕ ಬಲಪಂಥೀಯ ಮತ್ತು ಬಿಜೆಪಿ ಕಾರ್ಯಕರ್ತರು ಈ ವಿಡಿಯೋವನ್ನು ಹಂಚಿಕೊಂಡು “ಇಂದು ಕೆಲ ಸಮಯದ ಹಿಂದೆ ದೆಹಲಿಯ ಜಹಾಂಗೀರಪುರಿಯಲ್ಲಿರುವ ಕಾಳಿ ಮಾತಾ ದೇವಸ್ಥಾನದ ಮೇಲೆ ಇಸ್ಲಾಮಿಸ್ಟ್‌ಗಳು ಕಲ್ಲು ತೂರಾಟ ನಡೆಸಿದ್ದರು. ಈಗ ಇಸ್ಲಾಮಿಕ್ ಹಿಂಸೆ ಎಲ್ಲ ಮಿತಿಗಳನ್ನು ದಾಟಿದೆ. ದೇಶಾದ್ಯಂತ ಅವರಿಗೆ ಕಾಂಕ್ರೀಟ್ ಚಿಕಿತ್ಸೆ…

Read More

Fact Check | ಚೀನಾದಲ್ಲಿ ಜನರೊಟ್ಟಿಗೆ ರೋಬೊಟ್‌ ನಡೆದಾಡಿದಾಡಿದೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ” ಈ ರೋಬೊಟ್‌ ನೋಡಿ ಇದು ಚೀನಾದ ಬೀದಿ ಬೀದಿಗಳಲ್ಲಿ ಹೇಗೆ ಓಡಾಡುತ್ತಿದೆ ಎಂಬುದನ್ನು ಗಮನಿಸಿ. ಚೀನಾ ಹಲವು ವರ್ಷಗಳಿಂದ ಸಾಧಿಸಬೇಕೆಂದಿದ್ದನ್ನು ಈಗ ಸಾಧಿಸಿದೆ. ಇದು ಮನುಷ್ಯಳ ರೀತಿ ಇರುವ ರೋಬೊಟ್‌ ಆಗಿದ್ದು, ತಕ್ಷಣಕ್ಕೆ ಯಾರಿಂದಲೂ ಕಂಡು ಹಿಡಿಯಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಅಸಾಧಾರಣವಾಗಿ ಈ ರೊಬೋಟ್‌ ಅನ್ನು ನಿರ್ಮಿಸಲಾಗಿದೆ” ಎಂದು ಶೇರ್‌ ಮಾಡಲಾಗುತ್ತಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋದಲ್ಲಿ ಮಹಿಳೆಯೊಬ್ಬರು ರಸ್ತೆಯ ಮಧ್ಯದಲ್ಲಿ ನಿಂತಿರುವುದು ಹಾಗೂ…

Read More

Fact Check : ವೃದ್ಧ ರೋಗಿಯನ್ನು ಪಾರಿವಾಳ ಭೇಟಿಯಾಗಿದೆ ಎಂಬುದು ಸುಳ್ಳು: ಇದು ಆಕಸ್ಮಿಕವಾಗಿ ಸೆರೆಹಿಡಿದ ಹಳೆಯ ಫೋಟೊ

ವೃದ್ಧ ರೋಗಿಯೊಬ್ಬನ ಮೇಲೆ ಪಾರಿವಾಳವು ಕುಳಿತಿರುವ ಚಿತ್ರವೊಂದನ್ನು ಆಸ್ಪತ್ರೆಯ ನರ್ಸ್ ಒಬ್ಬರು ಸೆರೆಹಿಡಿದಿದ್ದಾರೆ ಎಂಬ ಪೋಸ್ಟರ್‌ವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ವೃದ್ಧ ರೋಗಿಯನ್ನು 3 ದಿನಗಳಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಈ 3 ದಿನಗಳಲ್ಲಿ ಅವರ ಕುಟುಂಬದ ಸದಸ್ಯರು ಯಾರೂ ಅವರನ್ನು ಭೇಟಿ ಮಾಡಿಲ್ಲ, ಆದರೆ ಈ ಪಾರಿವಾಳವು 2 ದಿನಗಳಿಂದ ಅವರನ್ನು ನೋಡಲು ಬರುತ್ತಿದೆ” ಎಂದು ಬರೆದು ನರ್ಸ್‌ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ನಿಜವೆಂದು ನಂಬಿ ಅನೇಕ ಫೇಸ್‌ಬುಕ್‌…

Read More

Fact Check | ಪಪ್ಪು ಯಾದವ್‌ ಲಾರೆನ್ಸ್‌ ಬಿಷ್ಣೋಯ್‌ಗೆ ವಿಧೇಯನಾಗಿದ್ದೇನೆ ಎಂದು ಹೇಳಿಲ್ಲ

ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ನಿಂದ ಎನ್‌ಸಿಪಿ ನಾಯಕ ಬಾಬ ಸಿದ್ದಿಕ್ ಹತ್ಯೆಯ ನಂತರ, ಬಿಹಾರದ ಪೂರ್ನಿಯಾ ಸಂಸದ ಪಪ್ಪು ಯಾದವ್ ಅವರಿಗೆ  ಬಿಷ್ಣೋಯ್‌ ಗ್ಯಾಂಗ್‌ನಿಂದ ಆಗಾಗ ಬೆದರಿಕೆ ಕರೆಗಳು ಬರುತ್ತಿವೆ ಎಂಬ ಸುದ್ದಿ ಸಾಮಾಜಿಕ ಜಾಲತಾಣ ಸೇರಿದ ಹಾಗೆ ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲೂ ಪ್ರಕಟಗೊಂಡಿವೆ. ಈಗ ಈ ವಿಚಾರಕ್ಕೆ ಸಂಬಂಧಪಟ್ಟ ಮತ್ತೊಂದು ಸುದ್ದಿ ವೈರಲ್‌ ಆಗಿದ್ದು ಅದನ್ನು ನೋಡಿದ ಹಲವು ಬಿಷ್ಣೋಯ್‌ ಗ್ಯಾಂಗ್‌ ಜೊತೆ ಪಪ್ಪು ಯಾದವ್‌ ರಹಸ್ಯ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ. ಇದೀಗ ಲಾರೆನ್ಸ್‌ ಬಿಷ್ಣೋಯ್‌…

Read More