Fact Check | ಚೀನಾದಲ್ಲಿ ಜನರೊಟ್ಟಿಗೆ ರೋಬೊಟ್‌ ನಡೆದಾಡಿದಾಡಿದೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ” ಈ ರೋಬೊಟ್‌ ನೋಡಿ ಇದು ಚೀನಾದ ಬೀದಿ ಬೀದಿಗಳಲ್ಲಿ ಹೇಗೆ ಓಡಾಡುತ್ತಿದೆ ಎಂಬುದನ್ನು ಗಮನಿಸಿ. ಚೀನಾ ಹಲವು ವರ್ಷಗಳಿಂದ ಸಾಧಿಸಬೇಕೆಂದಿದ್ದನ್ನು ಈಗ ಸಾಧಿಸಿದೆ. ಇದು ಮನುಷ್ಯಳ ರೀತಿ ಇರುವ ರೋಬೊಟ್‌ ಆಗಿದ್ದು, ತಕ್ಷಣಕ್ಕೆ ಯಾರಿಂದಲೂ ಕಂಡು ಹಿಡಿಯಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಅಸಾಧಾರಣವಾಗಿ ಈ ರೊಬೋಟ್‌ ಅನ್ನು ನಿರ್ಮಿಸಲಾಗಿದೆ” ಎಂದು ಶೇರ್‌ ಮಾಡಲಾಗುತ್ತಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋದಲ್ಲಿ ಮಹಿಳೆಯೊಬ್ಬರು ರಸ್ತೆಯ ಮಧ್ಯದಲ್ಲಿ ನಿಂತಿರುವುದು ಹಾಗೂ…

Read More

Fact Check : ವೃದ್ಧ ರೋಗಿಯನ್ನು ಪಾರಿವಾಳ ಭೇಟಿಯಾಗಿದೆ ಎಂಬುದು ಸುಳ್ಳು: ಇದು ಆಕಸ್ಮಿಕವಾಗಿ ಸೆರೆಹಿಡಿದ ಹಳೆಯ ಫೋಟೊ

ವೃದ್ಧ ರೋಗಿಯೊಬ್ಬನ ಮೇಲೆ ಪಾರಿವಾಳವು ಕುಳಿತಿರುವ ಚಿತ್ರವೊಂದನ್ನು ಆಸ್ಪತ್ರೆಯ ನರ್ಸ್ ಒಬ್ಬರು ಸೆರೆಹಿಡಿದಿದ್ದಾರೆ ಎಂಬ ಪೋಸ್ಟರ್‌ವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ವೃದ್ಧ ರೋಗಿಯನ್ನು 3 ದಿನಗಳಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಈ 3 ದಿನಗಳಲ್ಲಿ ಅವರ ಕುಟುಂಬದ ಸದಸ್ಯರು ಯಾರೂ ಅವರನ್ನು ಭೇಟಿ ಮಾಡಿಲ್ಲ, ಆದರೆ ಈ ಪಾರಿವಾಳವು 2 ದಿನಗಳಿಂದ ಅವರನ್ನು ನೋಡಲು ಬರುತ್ತಿದೆ” ಎಂದು ಬರೆದು ನರ್ಸ್‌ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ನಿಜವೆಂದು ನಂಬಿ ಅನೇಕ ಫೇಸ್‌ಬುಕ್‌…

Read More

Fact Check | ಪಪ್ಪು ಯಾದವ್‌ ಲಾರೆನ್ಸ್‌ ಬಿಷ್ಣೋಯ್‌ಗೆ ವಿಧೇಯನಾಗಿದ್ದೇನೆ ಎಂದು ಹೇಳಿಲ್ಲ

ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ನಿಂದ ಎನ್‌ಸಿಪಿ ನಾಯಕ ಬಾಬ ಸಿದ್ದಿಕ್ ಹತ್ಯೆಯ ನಂತರ, ಬಿಹಾರದ ಪೂರ್ನಿಯಾ ಸಂಸದ ಪಪ್ಪು ಯಾದವ್ ಅವರಿಗೆ  ಬಿಷ್ಣೋಯ್‌ ಗ್ಯಾಂಗ್‌ನಿಂದ ಆಗಾಗ ಬೆದರಿಕೆ ಕರೆಗಳು ಬರುತ್ತಿವೆ ಎಂಬ ಸುದ್ದಿ ಸಾಮಾಜಿಕ ಜಾಲತಾಣ ಸೇರಿದ ಹಾಗೆ ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲೂ ಪ್ರಕಟಗೊಂಡಿವೆ. ಈಗ ಈ ವಿಚಾರಕ್ಕೆ ಸಂಬಂಧಪಟ್ಟ ಮತ್ತೊಂದು ಸುದ್ದಿ ವೈರಲ್‌ ಆಗಿದ್ದು ಅದನ್ನು ನೋಡಿದ ಹಲವು ಬಿಷ್ಣೋಯ್‌ ಗ್ಯಾಂಗ್‌ ಜೊತೆ ಪಪ್ಪು ಯಾದವ್‌ ರಹಸ್ಯ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ. ಇದೀಗ ಲಾರೆನ್ಸ್‌ ಬಿಷ್ಣೋಯ್‌…

Read More

Fact Check | ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ವಕ್ಫ್ ಬೋರ್ಡ್ ಪರವಾಗಿ ಮಾತನಾಡಿದ್ದು ನಿಜ

ಸಾಮಾಜಿಕ ಜಾಲತಾಣದಲ್ಲಿ ಹಾಲಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿಯಾದಂತಹ ಬಸವರಾಜ್ ಬೊಮ್ಮಾಯಿ ಅವರಿಗೆ ಸಂಬಂಧಿಸಿದ ವಿಡಿಯೋವೊಂದು ವ್ಯಾಪಕವಾಗಿ ವೈರಲ್‌ ಆಗುತ್ತಿದೆ. ಈ ವಿಡಿಯೋದಲ್ಲಿ ಬೊಮ್ಮಾಯಿ ಅವರು ವಕ್ಫ್ ಬೋರ್ಡ್ ಪರವಾಗಿ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಮಾತನಾಡಿರುವುದು ಕಂಡುಬಂದಿದೆ. ಹೀಗಾಗಿ ಪ್ರಸ್ತುತ ರಾಜ್ಯದಲ್ಲಿ ವಕ್ಫ್ ಬೋರ್ಡ್‌ ವಿಷಯ ಚರ್ಚೆಯಲ್ಲಿರುವಾಗ ಈ ವಿಡಿಯೋವನ್ನು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ವಕ್ಫ್ ಬೋರ್ಡ್ ಪರವಾಗಿ ನಿಲುವನ್ನು ಹೊಂದಿತ್ತು. ಈಗ ವಕ್ಫ್‌ ವಿರೋಧಿಯಂತೆ ವರ್ತಿಸುತ್ತಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ…

Read More