Fact Check : ಚೀನಾದ ಸೇತುವೆಯ ವೀಡಿಯೊವನ್ನು ಜಮ್ಮು ಕಾಶ್ಮೀರದ NH 44 ಎಂದು ತಪ್ಪಾಗಿ ಹಂಚಿಕೆ

ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿ (NH) 44ಹೆದ್ದಾರಿಯಿದು.  ಶ್ರೀನಗರದ ಹತ್ತಿರದ NH-1 ಎಂಬ ಜಂಕ್ಷನ್‌ನಿಂದ ಪ್ರಾರಂಭವಾಗಿದ್ದು, ಕೇಂದ್ರಾಡಳಿತ ಪ್ರದೇಶದ ಬನಿಹಾಲ್, ಜಮ್ಮು, ಕಥುವಾವನ್ನು 541 ಕಿಮೀ ಉದ್ದದ ಹೆದ್ದಾರಿಯನ್ನು ಸಂಪರ್ಕಿಸುತ್ತದೆ ಎಂದು ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಎಕ್ಸ್ ಮತ್ತು ಫೇಸ್‌ಬುಕ್‌ನ ಕೆಲವು ಬಳಕೆದಾರರು ಜಮ್ಮು ಮತ್ತು ಕಾಶ್ಮೀರದಲ್ಲಿ NH 44  ಸಂಪರ್ಕದ ಸೇತುವೆ ಇದು ಎಂದು  ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್‌ ವೀಡಿಯೊ ಪೂಟೇಜ್‌ನ ಕೀಫ್ರೇಮ್‌ಗಳಲ್ಲಿ ರಿವರ್ಸ್ ಇಮೇಜ್‌ನ್ನು…

Read More
ತಮಿಳುನಾಡು

Fact Check: ತಮಿಳುನಾಡು ಸರ್ಕಾರ ಸುಮಾರು 2 ಸಾವಿರ ಕೆಜಿ ಚಿನ್ನವನ್ನು ರಾಜ್ಯದ ಆದಾಯ ಗಳಿಸಲು ಬಳಸಿಕೊಂಡಿದೆ ಎಂದು ಹಳೆಯ ಸುದ್ದಿ ಹಂಚಿಕೆ

ದೇವಾಲಯಗಳಲ್ಲಿ ಸಂಗ್ರಹಿಸಿದ ಸುಮಾರು 2,000 ಕೆಜಿ ಚಿನ್ನದ ಆಭರಣಗಳನ್ನು ತಮಿಳುನಾಡು ರಾಜ್ಯವು ಆದಾಯ ಗಳಿಸಲು ಬಳಸುತ್ತದೆ ಎಂದು ಹೇಳುವ ಪತ್ರಿಕೆ ವರದಿಯ ಫೋಟೋವೊಂದು ಸಾಮಾಜಿಕಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇದು ರಾಜ್ಯ ಸರ್ಕಾರದ ಇತ್ತೀಚಿನ ಕ್ರಮವಾಗಿದೆ ಮತ್ತು ಇದರಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಕೈವಾಡವಿದೆ ಎಂದು ಟೀಕಿಸಲಾಗುತ್ತಿದೆ. ಆರ್ಕೈವ್ ಅನ್ನು ಇಲ್ಲಿ ನೋಡಬಹುದು. ಇದೇ ರೀತಿಯ ಪ್ರತಿಪಾದನೆಗಳ ಆರ್ಕೈವ್ ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಫ್ಯಾಕ್ಟ್‌ ಚೆಕ್‌: ದೇವಾಲಯಗಳಲ್ಲಿ ದೇಣಿಗೆಯಾಗಿ ಸಂಗ್ರಹಿಸಿದ ಆಭರಣಗಳನ್ನು ಚಿನ್ನದ ಗಟ್ಟಿಗಳಾಗಿ ಕರಗಿಸುವ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡುವ ಮೂರು…

Read More

Fact Check | ಬಾಬಾ ರಾಮ್‌ದೇವ್ ಪತಂಜಲಿಯಿಂದ ‘ಬೀಫ್ ಬಿರಿಯಾನಿ’ ಪೌಡರ್ ಮಾರಾಟ ಮಾಡಲಾಗುತ್ತಿದೆ ಎಂಬುದು ಸುಳ್ಳು

“ಪತಂಜಲಿ ಆಯುರ್ವೇದಿಕ್ ಲಿಮಿಟೆಡ್ ಸಹ ಸಂಸ್ಥಾಪಕ ಮತ್ತು ಯೋಗ ಗುರು ಎಂದು ಕರೆಸಿಕೊಳ್ಳುವ ಬಾಬಾ ರಾಮ್‌ದೇವ್‌ ಮುಸಲ್ಮಾನರಿಗಾಗಿ ಬೀಫ್ ಬಿರಿಯಾನಿ ರೆಸಿಪಿ ಮಿಶ್ರಣವನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಮತ್ತು ಅದರ ಉತ್ಪನ್ನಗಳು ಸಾರ್ವಜನಿಕರಿಗೆ ಈಗ ಲಭ್ಯವಿದೆ” ಎಂದು ಹೇಳುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋದಲ್ಲಿ ರಾಮ್‌ದೇವ್‌ಎಂಬ ಹೆಸರಿದ್ದು ಪತಂಜಲಿ ಹೆಸರನ್ನು ಕೂಡ ನೋಡಬಹುದಾಗಿದೆ. वो शाकाहार, गौ सेवा दिखावा तो नहीं?जब का"ना ही बेच रहा है, मसाले ये…

Read More