Fact Check | ಬೈರುತ್‌ನಲ್ಲಿ ಭೀಕರ ಬಾಂಬ್‌ ದಾಳಿಯ ನಡುವೆಯೂ ವಿಮಾನವೊಂದು ಲ್ಯಾಂಡಿಂಗ್‌ ಎಂಬುದು AI ಚಿತ್ರವಾಗಿದೆ

“ಈ ವಿಡಿಯೋ ನೋಡಿ.. ಇದು ಲೆಬನಾನ್‌ನ ರಾಜಧಾನಿ ಬೈರುತ್‌ನ ಅಂತರಾಷ್ಟ್ರೀಯಾ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಯಾಗಿದೆ. ಈ ವಿಮಾನ ನಿಲ್ದಾಣದ ಮೇಲೆ, ಇಸ್ರೇಲ್ ಪಡೆಗಳು ಭೀಕರವಾದ ದಾಳಿ ನಡೆಸಿವೆ. ಇದರ ನಡುವೆ ಮಿಡಲ್‌ ಈಸ್ಟ್‌ ಏರ್ಲೈನ್ಸ್‌ನ ವಿಮಾನವೊಂದು ಪ್ರಯಾಣಿಕರನ್ನು ಹೊತ್ತು ಆ ಸಂದರ್ಭದಲ್ಲಿ ಬೈರುತ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಅಷ್ಟು ಹೊತ್ತಿಗಾಗಲೇ ಇಸ್ರೇಲಿ ಸೇನೆ ದಾಳಿಯನ್ನು ನಡೆಸಿತ್ತು. ಆದರೂ ಇದಕ್ಕೆ ಎದೆಗುಂದದ ಪೈಲೆಟ್ ಸಾಕಷ್ಟು ಸಮಯದ ಪ್ರಯತ್ನದ ನಂತರ, ಬಾಂಬ್‌ ದಾಳಿ ಮತ್ತು…

Read More

Fact Check | ಲೆಬನಾನ್ ಮೇಲಿನ ದಾಳಿಯ ವೀಡಿಯೊವನ್ನು ಇಸ್ರೇಲ್‌ ಪ್ರಧಾನಿ ನಿವಾಸದ ಮೇಲಿನ ದಾಳಿ ಎಂದು ಹಂಚಿಕೆ

“ಇತ್ತೀಚೆಗೆ ಇಸ್ರೇಲ್ ಮತ್ತು ಲೆಬನಾನ್ ಹಾಗೂ ಹಿಜ್‌ಬುಲ್ಲಾ ಸಂಘಟನೆಯ ನಾಯಕರ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿರುವ ಹಿನ್ನೆಲೆಯಲ್ಲಿ, ಈಗ ಹಿಜ್‌ಬುಲ್ಲಾ ಡ್ರೋನ್ ಮುಖಾಂತರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಿವಾಸದ ಮೇಲೆ ದಾಳಿಯನ್ನು ನಡೆಸಿದೆ. ಆ ಮೂಲಕ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಇಸ್ರೇಲ್ ಪ್ರಧಾನಿಯ ನಿವಾಸ ಆತಂಕದಲ್ಲಿ ಕುಳಿತಿದೆ.” ಎಂದು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. बिग ब्रेकिंग इतिहास में पहली बार इजरायली पीएम नेतन्याहू के निजी आवास के पास ड्रोन…

Read More

Fact Check : ಮಹಾರಾಷ್ಟ್ರದ ಚುನಾವಣೆಗೂ ಮುನ್ನ ಶಿವಸೇನೆ ಪಕ್ಷದ ₹5 ಕೋಟಿ ವಶಪಡಿಸಿಕೊಳ್ಳಲಾಗಿದೆ ಎಂದು 2021ರ ವಿಡಿಯೋ ಹಂಚಿಕೆ

2024ರ ನವೆಂಬರ್ 20ಕ್ಕೆ ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆಗೆ ಮತದಾನ ನಡೆಯಲಿದ್ದು, 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದ ಹಿನ್ನೆಲೆಯಲ್ಲಿ “ಮಹಾರಾಷ್ಟ್ರದ ಶಿವಸೇನೆ ಪಕ್ಷದ ಶಾಸಕರೊಬ್ಬರ ಸಹವರ್ತಿಯಿಂದ 5 ಕೋಟಿ ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ನೋಟುಗಳ ಸಂಗ್ರಹಣೆಯ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಏಕನಾಥ್ ಶಿಂಧೆ ಅವರ ಶಿವಸೇನೆಯ ಶಾಸಕರ ಸಹವರ್ತಿಯಿಂದ 5 ಕೋಟಿ ರೂಪಾಯಿಗಳನ್ನು  ವಶಪಡಿಸಿಕೊಳ್ಳಲಾಗಿದೆ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಟ್ವಿಟರ್‌, ಫೇಸ್‌ಬುಕ್  ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಕೆಲವು ಬಳಕೆದಾರರು ಇದನ್ನು ನಿಜವೆಂದು…

Read More

Fact Check | ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಹೆದರಿ ಮುನಾವರ್‌ ಫರೂಕಿ ಕ್ಷಮೆ ಯಾಚಿಸಿದ್ದಾರೆ ಎಂಬುದು ಸುಳ್ಳು

‘‘ಈ ಸ್ಟ್ಯಾಂಡ್‌ಅಪ್‌ ಕಾಮಿಡಿಯನ್‌ಗೆ ಈಗ ಬುದ್ದಿ ಬಂದಿದೆ. ಜೀವ ಭಯ ಶುರುವಾಗಿದೆ. ಈ ಭಯ ಯಾವಾಗಲೂ ಹೀಗೆಯೇ ಇರಬೇಕು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಜೀವ ಬೆದರಿಕೆ ಬಂದ ನಂತರ ಮುನ್ನಾವರ್ ಫಾರೂಕಿ ಈ ವಿಡಿಯೋ ಬಿಡುಗಡೆ ಮಾಡಿದ್ದಾನೆ. ಜೈ ಲಾರೆನ್ಸ್,’’ ಎಂದು ಮುನ್ನಾವರ್‌ ಫಾರೂಕಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಹಲವು ಬಲಪಂಥೀಯ ಖಾತೆಗಳಲ್ಲಿ ಕೂಡ ಇದೇ ಮಾಹಿತಿಯನ್ನು ಶೇರ್‌ ಮಾಡಲಾಗಿದೆ. Salman Khan भले ही माफी मांगने से मना करे हैं…

Read More

Fact Check : ಇಸ್ರೇಲ್-ಹಮಾಸ್ ಯುದ್ಧದಲ್ಲಿ ನಾಯಿ ಪ್ರೇಮಿಯೊಬ್ಬ ಮೃತಪಟ್ಟಿದ್ದಾನೆ ಎಂದು 2020ರ ವಿಡಿಯೋ ಹಂಚಿಕೆ

“ಹಮಾಸ್‌ ಮೇಲೆ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಸತ್ತು ಬಿದ್ದಿರುವ ವ್ಯಕ್ತಿಯೊಬ್ಬನ ಮೇಲೆ ಹಲವಾರು ನಾಯಿಗಳು ಸುತ್ತುವರೆದಿರುವ ಹೃದಯವಿದ್ರಾವಕ ದೃಶ್ಯವೊಂದನ್ನು” ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ” ಹಮಾಸ್‌ ವಿರುದ್ಧ ಇಸ್ರೇಲ್‌ ದಾಳಿಯಲ್ಲಿ ನಾಯಿ ಪ್ರೇಮಿಯೊಬ್ಬ ಕೊಲ್ಲಲ್ಪಟ್ಟಿದ್ದಾನೆ. ಆ ಪ್ರೇಮಿಗೆ ನಾಯಿಗಳು ವಿದಾಯ ಹೇಳುತ್ತಿವೆ” ಎಂಬ ಶೀರ್ಷಿಕೆಯೊಂದಿಗೆ ದೃಶ್ಯವನ್ನು 2024ರ ಅಕ್ಟೋಬರ್‌ 21 ರಂದು ‘X’ ನಲ್ಲಿ ಹಂಚಿಕೊಳ್ಳಲಾಗಿದೆ. ಈ ದೃಶ್ಯವನ್ನು ನಿಜವೆಂದು ನಂಬಿರುವ ಕೆಲವು ಫೇಸ್‌ಬುಕ್‌ ಬಳಕೆದಾರರು ವೈರಲ್ ಫೋಟೋದಲ್ಲಿ ಒಡೆದ ಹೃದಯದ ಚಿತ್ರಗಳೊಂದಿಗೆ ಕಾಮೆಂಟ್…

Read More

Fact Check: 1947ರಿಂದ 2017ರ ನಡುವೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ 3 ರಿಂದ 30 ಕೋಟಿಯಷ್ಟು ಹೆಚ್ಚಳವಾಗಿದೆ ಎಂಬುದು ಸುಳ್ಳು

ಕಳೆದ ಅನೇಕ ವರ್ಷಗಳಿಂದ ಮುಸ್ಲಿಂ ಜನಸಂಖ್ಯೆಯ ಕುರಿತು ಅನೇಕ ಸುಳ್ಳು ಸುದ್ದಿಗಳು ಮತ್ತು ಸುಳ್ಳು ಪ್ರತಿಪಾದನೆಗಳನ್ನು ಮಾಡಲಾಗುತ್ತಿದೆ. ಹಿಂದೂ ಧರ್ಮಿಯರನ್ನು ಮತ ಬ್ಯಾಂಕ್‌(vote bank) ಆಗಿ ಬಳಸಿಕೊಳ್ಳಲು ಮುಸ್ಲಿಂ ದ್ವೇಷವನ್ನು ಕೆಲವು ರಾಜಕೀಯ ಪಕ್ಷಗಳು ಮುನ್ನಲೆಗೆ ತರುತ್ತಿವೆ. ಈ ಮೂಲಕ ಪ್ರತಿನಿತ್ಯ ಮುಸ್ಲಿಂ ಸಮುದಾಯದ ಕುರಿತು ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವ ಮೂಲಕ ಜನರಲ್ಲಿ ಸಾಮರಸ್ಯದ ಭಾವನೆ ಹೊರಟು ಹೋಗಿ ಪರಸ್ವರ ದ್ವೇಷದ ಭಾವನೆ ಹೆಚ್ಚಾಗುತ್ತಿದೆ. ಈ ಮೂಲಕ ರಾಜಕೀಯ ಅಧಿಕಾರವನ್ನು ಪಡೆಯುವ  ದಾರಿಗಳನ್ನು ರಾಜಕೀಯ ಪಕ್ಷಗಳು ಕಂಡುಕೊಂಡಿವೆ….

Read More

Fact Check | ಆಸ್ಟ್ರೇಲಿಯಾದ ವಿಡಿಯೋವನ್ನು ಬೆಂಗಳೂರಿನಲ್ಲಿ ಮಳೆಗೆ ರಸ್ತೆಯಲ್ಲಿ ಶಾರ್ಟ್‌ ಸರ್ಕ್ಯೂಟ್ ಎಂದು ಹಂಚಿಕೆ

“ಬ್ರಾಂಡ್ ಬೆಂಗಳೂರು ಬಿಸಿ ನೀರು ಭಾಗ್ಯ ಅಷ್ಟೇ…. ಯಾರಿಗೆ ಏನಾದ್ರೆ ನಮಗೇನು ಅಂತಿದೆ ಕಾಸಿಲ್ಲದ ಸರ್ಕಾರ” ಎಂದು ರಾಜ್ಯ ಸರ್ಕಾರದ ವಿರುದ್ದ ವಿಡಿಯೋವೊಂದನ್ನು ಹಂಚಿಕೊಂಡಿರುವ ಹಲವು ಸಾಮಾಜಿಕ ಜಾಲತಾಣದ ಬಕೆದಾರರು, ಬ್ರ್ಯಾಂಡ್‌ ಬೆಂಗಳೂರು ಎಂಬುದು ಹೆಸರಿಗೆ ಮಾತ್ರ ಸೀಮಿತವಾಗಿದೆ ಎಂದು ಟೀಕಿಸುತ್ತಿದ್ದಾರೆ. ಇದರ ಜೊತೆಗೆ ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ಕೂಡ ಹಲವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಪ್ರಶ್ನೆ ಮಾಡಿದ್ದಾರೆ. ಬ್ರಾಂಡ್ ಬೆಂಗಳೂರು ಬಿಸಿ ನೀರು ಭಾಗ್ಯ ಅಷ್ಟೇ…. ಯಾರಿಗೆ ಏನಾದ್ರೆ ನಮಗೇನು ಅಂತಿದೆ ಕಾಸಿಲ್ಲದ ಸರ್ಕಾರ…..

Read More

Fact Check : 2024ರ ಯುಎಸ್‌ ಚುನಾವಣೆಗೂ ಮುಂಚೆ ಸ್ನೂಪ್ ಡಾಗ್ ಟ್ರಂಪ್‌ರನ್ನು ಟೀಕಿಸಿದ್ದಾರೆ ಎಂದು 2018ರ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

“ಅಮೇರಿಕದ ಮಾಜಿ ಅಧ್ಯಕ್ಷ ಮತ್ತು ಹಾಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ರನ್ನು ರಾಪರ್ ಸ್ನೂಪ್ ಡಾಗ್ ಟೀಕಿಸಿ ಮಾತನಾಡಿದ್ದಾರೆ.  2024 ರ ಅಮೇರಿಕದ ಅಧ್ಯಕ್ಷೀಯ ಚುನಾವಣೆಗೂ ಮುಂಚಿತವಾಗಿ ಈ ಘಟನೆ ನಡೆದಿದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ” ಬ್ರೇಕಿಂಗ್‌ ನ್ಯೂಸ್‌ : ಸ್ನೂಪ್ ಡಾಗ್ ಡೊನಾಲ್ಡ್ ಟ್ರಂಪ್‌ರನ್ನು ಟೀಕಿಸಿದ್ದಾರೆ”. ಅಮೇರಿಕದ ಎಷ್ಟು ಜನರು ಈ ವಿಡಿಯೋವನ್ನು ವೀಕ್ಷಿಸುತ್ತಾರೆ? ಎಂಬ ಶೀರ್ಷಿಕೆಯೊಂದಿಗೆ ವೈರಲ್‌ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ಈ  ವಿಡಿಯೋವನ್ನು…

Read More